ನವದೆಹಲಿ: ಮಹಾರಾಷ್ಟ್ರ ಸೇರಿದಂತೆ 13 ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಿ ರಾಷ್ಟ್ರಪತಿ ದೌಪದಿ ಮುರ್ಮು ಆದೇಶ ಹೊರಡಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯಪಾಲರಾಗಿ ರಮೇಶ್ ಬೈಸ್, ಜಾರ್ಖಂಡ್ ರಾಜ್ಯಪಾಲರಾಗಿ ಸಿ.ಪಿ.ರಾಧಾಕೃಷ್ಣ ನೇಮಕಗೊಂಡಿದ್ದಾರೆ. ಲಡಾಕ್ ಲೆಫ್ಟಿನೆಂಟ್ ಗವರ್ನರ್ ಆಗಿ ಬಿ.ಡಿ.ಮಿಶ್ರಾ, ಅರುಣಾಚಲ ಪ್ರದೇಶ ರಾಜ್ಯಪಾಲರಾಗಿ ಲೆಫ್ಟಿನೆಂಟ್ ಜನರಲ್ ಕೈವಲ್ಯ ತ್ರಿವಿಕ್ರಮ್ ಪರ್ನಾಯಕ್ ನೇಮಕಗೊಂಡಿದ್ದಾರೆ.
ಸಿಕ್ಕಿಂ ರಾಜ್ಯಪಾಲರಾಗಿ – ಲಕ್ಷ್ಮಣ ಪ್ರಸಾದ್ ಆಚಾರ್ಯ ಜಾರ್ಖಂಡ್ ರಾಜ್ಯಪಾಲ – ಸಿ.ಪಿ.ರಾಧಾಕೃಷ್ಣನ್ ಹಿಮಾಚಲ ಪ್ರದೇಶ ರಾಜ್ಯಪಾಲರಾಗಿ – ಶಿವಪ್ರತಾಪ್ ಶುಕ್ಲ, ಅಸ್ಸಾಂ ರಾಜ್ಯಪಾಲ – ಗುಲಾಬ್ ಚಂದ್ ಕಟಾರಿಯಾ ಛತ್ತೀಸ್ ಗಢ ರಾಜ್ಯಪಾಲ – ಬಿಸ್ವ ಬಸೂನ್ ಹರಿಚಂದನ್, ಮಣಿಪುರ ರಾಜ್ಯಪಾಲ – ಅನಸೂಯ ಊಕ್ಕೆ ನಾಗಾಲೆಂಡ್ ರಾಜ್ಯಪಾಲ ಲಾ ಗಣೇಶನ್,ಮೆಘಾಲಯ ರಾಜ್ಯಪಾಲ – ಫಾಗು ಚೌಹಾಣ್ ಬಿಹಾರ ರಾಜ್ಯಪಾಲ – ರಾಜೇಂದ್ರ ವಿಶ್ವನಾಥ್ ಅರ್ಲೆಕರ್, ಮಹಾರಾಷ್ಟ್ರ ರಾಜ್ಯಪಾಲ – ರಮೇಶ್ ಬೈಸ್ ಅರುನಾಚಲ ಕೇಂದ್ರಾಡಳಿತ ಲೆಫ್ಟಿನೆಂಟ್ ಗವರ್ನರ್ ನಿವೃತ್ತ ಬ್ರಿಗೆಡಿಯರ್ ಬಿ.ದಿ.ಮಿಶ್ರಾ ಅವರನ್ನು ನೇಮಕ ಮಾಡಲಾಗಿದೆ.