Slide
Slide
Slide
previous arrow
next arrow

2014ರಲ್ಲಿ ಸಂಸದರಾಗಿ ಸಂಸತ್ತಿಗೆ ಮೊದಲ ಬಾರಿಗೆ ಕಾಲಿಟ್ಟ ಭಾವುಕ ಕ್ಷಣ ಸ್ಮರಿಸಿದ ಮೋದಿ

ನವದೆಹಲಿ: 2014ರಲ್ಲಿ ಸಂಸದರಾಗಿ ಸಂಸತ್ತಿಗೆ ಮೊದಲ ಬಾರಿಗೆ ಕಾಲಿಟ್ಟ ಭಾವುಕ ಕ್ಷಣವನ್ನು ಮೆಲುಕು ಹಾಕಿದ ಪ್ರಧಾನಿ ನರೇಂದ್ರ ಮೋದಿ,  ಪ್ರಜಾಪ್ರಭುತ್ವದ ದೇಗುಲಕ್ಕೆ ಗೌರವ ಸಲ್ಲಿಸಿದ ಕುರಿತು ಮಾತನಾಡಿದರು. ಅಲ್ಲದೇ ವಿನಮ್ರ ಹಿನ್ನೆಲೆಯ ಮಗು ಸಂಸತ್ತಿಗೆ ಪ್ರವೇಶಿಸಬಹುದು ಎಂಬುದು ಸಾಬೀತುಗೊಂಡಿತು…

Read More

ಎ. ರವೀಂದ್ರ ನಾಯ್ಕ- ಸಮಸ್ತ ಜನತೆಗೆ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು

ಮಾಯಾ ವಿಘ್ನಾತ್ಮಿಕಾ ಪ್ರೋಕ್ತಾ ಭ್ರಾಂತಿದಾ ಬಿಂಬಭಾವತಃ |ತಾಂ ಜಯಂತಿ ಜನಾ ಭಕ್ತಾ: ವಿಘ್ನರಾಜಸ್ಯ ಸೇವಯಾ।। ಸರ್ವರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯ.. ಮಂಗಳಕರನಾದ ವಿಘ್ನೇಶ್ವರನು ತಮ್ಮೆಲ್ಲರ ಬದುಕಲ್ಲಿ ಸದಾ ಶುಭವನ್ನುಂಟುಮಾಡಲಿ ಎಂದು ಶುಭ ಹಾರೈಸುವವರು ಎ. ರವೀಂದ್ರ…

Read More

ಗಣೇಶ ಚತುರ್ಥಿ ಪ್ರಯುಕ್ತ ದಸರಾ ಗಜಪಡೆಗಳಿಗೆ ‘ಗಜಪೂಜೆ’

ಮೈಸೂರು: ಮೈಸೂರು ಅರಮನೆ ಆವರಣದಲ್ಲಿ  ಗಣೇಶ ಚತುರ್ಥಿಯ ಅಂಗವಾಗಿ ದಸರಾ ಆನೆಗಳಿಗೆ ‘ಗಜಪೂಜೆ’ ನೆರವೇರಿತು. ಗಜಪಡೆಗಳನ್ನು ಅಲಂಕರಿಸಿ ಅವುಗಳಿಗೆ ಬೇಕಾದ ಭಕ್ಷ್ಯಗಳನ್ನು ನೀಡಿ ಗೌರವಿಸಲಾಗಿದೆ. ಹನಿ ಹನಿ ಮಳೆಯಲ್ಲಿಯೇ ಡಿಸಿಎಫ್ ಗಳಾದ ಸೌರಭ್ ಕುಮಾರ್, ಬಸವರಾಜು ನೇತೃತ್ವದಲ್ಲಿ ಅರಣ್ಯ…

Read More

ಶಾರದಾ ಶೆಟ್ಟಿ- ಸರ್ವರಿಗೂ ಗೌರಿ-ಗಣೇಶ ಹಬ್ಬದ ಶುಭಾಶಯಗಳು

ಗಜಾನನಾಯ, ಮಹಸೇ ಪ್ರತ್ಯೂಹತಿಮಿರಚ್ಛಿದೇ |ಅಪಾರಕರುಣಾಪೂರತರಂಗಿತದೃಶೇ ನಮಃ|| ಸರ್ವರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯ.. ಮಂಗಳಕರನಾದ ವಿಘ್ನೇಶ್ವರನು ತಮ್ಮೆಲ್ಲರ ಬದುಕಲ್ಲಿ ಸದಾ ಶುಭವನ್ನುಂಟುಮಾಡಲಿ ಎಂದು ಶುಭ ಹಾರೈಸುವವರು ಶಾರದಾ ಶೆಟ್ಟಿಮಾಜಿ ಶಾಸಕರುಕುಮಟಾ – ಹೊನ್ನಾವರ ವಿಧಾನಸಭಾ ಕ್ಷೇತ್ರ

Read More

ವೆಂಕಟ್ರಮಣ ಹೆಗಡೆ ಕವಲಕ್ಕಿ – ಸರ್ವರಿಗೂ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು

ಏಕದಂಷ್ಟ್ರೋ ಗಜಮುಖಃ ಚತುರ್ಬಾಹುಃ ವಿನಾಯಕಃ |ಲಂಬೋದರಃ ಸ್ಥೂಲದೇಹ: ನೇತ್ರತ್ರಯವಿಭೂಷಿತಃ || ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು.. ಆದಿ ಪೂಜಿತನಾದ ಗಣಪತಿಯು ತಮ್ಮೆಲ್ಲರ ಬದುಕಲ್ಲಿ ನವ ಚೈತನ್ನವನ್ನುಂಟುಮಾಡಲಿ ಎಂದು ಹಾರೈಸುವವರು ವೆಂಕಟರಮಣ ಹೆಗಡೆ ಕವಲಕ್ಕಿಬಿಜೆಪಿ ಮುಖಂಡರು…

Read More
Share This
Back to top