Slide
Slide
Slide
previous arrow
next arrow

ಉದ್ಯಮಶಿಲತಾ ಕಾರ್ಯಕ್ರಮ ಯಶಸ್ವಿ

ಹಳಿಯಾಳ: ವಿದ್ಯಾರ್ಥಿಗಳು ಔಧ್ಯಮಿಕ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡು ಉತ್ತಮ ಉದ್ಯಮಿಯಾಗಿ ಹೊರಹೊಮ್ಮುವಂತೆ ಬೆಳಗಾವಿಯ ಬೆಲ್ಕೋರ್ ಇಂಡಸ್ಟ್ರೀಸ್‌ನ ಮಾಲಿಕ ಶ್ರೀಕಾಂತ್ ಮಾನೆ ಕರೆನೀಡಿದರು. ಪಟ್ಟಣದ ಕೆಎಲ್‌ಎಸ್ ವಿಡಿಐಟಿ ಮಹಾವಿದ್ಯಾಲಯದಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರದ ಅಂಗ ಸಂಸ್ಥೆಯಾದ ಕೆ- ಟೆಕ್ ನೈನ್…

Read More

ಕುಸ್ತಿ ಉಳಿವಿಗೆ ಹಳಿಯಾಳದ ಪಟುಗಳ ಕೊಡುಗೆ ಹೆಚ್ಚು: ಶಾಸಕ ದೇಶಪಾಂಡೆ

ಹಳಿಯಾಳ: ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಕುಸ್ತಿ ಕ್ರೀಡೆ ಈಗಲೂ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ತಾಲೂಕಿನಲ್ಲಿರುವ ಹಿರಿಯ ಹಾಗೂ ಕಿರಿಯ ಕ್ರೀಡಾಪಟುಗಳ ಕೊಡುಗೆ ಸಾಕಷ್ಟಿದೆ ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು. ತಾಲೂಕಿನ ಕುಸ್ತಿಪಟುಗಳಿಗೆ ಸನ್ಮಾನಿಸಿ ಮಾತನಾಡಿದ ಅವರು,…

Read More

ಹೆಣ್ಣುಮಕ್ಕಳಿಗೆ ಸಮಾನ ಅವಕಾಶ ನೀಡಬೇಕು: ನ್ಯಾ.ಲಕ್ಷ್ಮೀಬಾಯಿ

ಯಲ್ಲಾಪುರ: ಹೆಣ್ಣುಮಕ್ಕಳಿಗೆ ಸಮಾನ ಅವಕಾಶ ನೀಡಬೇಕು. ಮೌಢ್ಯಗಳಿಂದಾಗಿ ಹೆಣ್ಣು ಭ್ರೂಣಹತ್ಯೆ ನಡೆಯುತ್ತಿದೆ. ಹೆಣ್ಣು ಇಂದು ಪುರುಷರಿಗೆ ಸಮಾನವಾಗಿ ಸಾಧನೆ ಮಾಡುತ್ತಿದ್ದಾಳೆ ಎಂದು ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕಾ ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಲಕ್ಷ್ಮೀಬಾಯಿ ಪಾಟೀಲ ಹೇಳಿದರು.…

Read More

ದಿ.ಬಂಗಾರಪ್ಪನವರ ಯೋಜನೆಗಳು ಇಂದಿಗೂ ಜನಮಾನಸದಲ್ಲಿ ಉಳಿದಿದೆ: ಕಾಗೋಡ ತಿಮ್ಮಪ್ಪ

ಹೊನ್ನಾವರ: ದಿ.ಬಂಗಾರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವಂತಹ ಯೋಜನೆ ಜಾರಿಗೊಳಿಸಿದ್ದರು ಎಂದು ಮಾಜಿ ಸಭಾಪತಿ ಕಾಗೋಡ ತಿಮ್ಮಪ್ಪ ಅಭಿಪ್ರಾಯಪಟ್ಟರು. ಜಿಲ್ಲಾ ನಾಮಧಾರಿ ಅಭಿವೃದ್ದಿ ಸಂಘ, ದಿ.ಎಸ್.ಬಂಗಾರಪ್ಪ ಪ್ರತಿಷ್ಠಾನ ವತಿಯಿಂಯದ ಪಟ್ಟಣದ ನಾಮಧಾರಿ ಸಂದ ಸಭಾಭವನದಲ್ಲಿ ಮಾಜಿ ಮುಖ್ಯಮಂತ್ರಿ…

Read More

ಅಗಲಿದ ವೈದ್ಯ ಅವಧಾನಿಗೆ ನಾದ – ನುಡಿನಮನ

ಹೊನ್ನಾವರ: ಇತ್ತೀಚೆಗೆ ನಿಧನರಾದ ತಾಲೂಕಿನ ಖ್ಯಾತ ವೈದ್ಯ ಡಾ.ಯು.ಕೆ.ಅವಧಾನಿಯವರಿಗೆ ಪಟ್ಟಣದ ಎಸ್‌ಡಿಎಂ ಪದವಿ ಕಾಲೇಜಿನ ಆರ್.ಎಸ್.ಹೆಗಡೆ ಸಭಾಭವನದಲ್ಲಿ ಕಣ್ಮರೆಯಾದ ಕಣ್ಬೆಳಕು ಎಂಬ ಕಾರ್ಯಕ್ರಮದಡಿಯಲ್ಲಿ ನಾದ-ನುಡಿ ನಮನ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.         ಪದವಿ ಕಾಲೇಜಿನ…

Read More
Share This
Back to top