Slide
Slide
Slide
previous arrow
next arrow

ನ.1ಕ್ಕೆ ಕಾನಸೂರಿನಲ್ಲಿ ‘ಬೇಡರ ಕಣ್ಣಪ್ಪ’ ಯಕ್ಷಗಾನ

ಶಿರಸಿ: ಸಿದ್ದಾಪುರ ತಾಲೂಕಿನ ಕಾನಸೂರಿನ ಗೆಳೆಯರ ಬಳಗದಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸ.ಹಿ.ಪ್ರಾ ಶಾಲೆಯಲ್ಲಿ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ‘ಬೇಡರ ಕಣ್ಣಪ್ಪ’ ಯಕ್ಷಗಾನ ನ.1ರಂದು ರಾತ್ರಿ 8.30 ರಿಂದ ನಡೆಯಲಿದೆ.  ಕಾರ್ಯಕ್ರಮವನ್ನು ಉದ್ಯಮಿ ಆರ್.ಜಿ.ಶೇಟ್ ಉದ್ಘಾಟಿಸಲಿದ್ದು,…

Read More

ಚರ್ಚಾ ಸ್ಪರ್ಧೆಯಿಂದ ವಿದ್ಯಾರ್ಥಿಗಳಲ್ಲಿ ಭೌತಿಕ ಮಟ್ಟ ಹೆಚ್ಚುತ್ತದೆ: ಎಸ್.ಕೆ.ಭಾಗ್ವತ್

ಶಿರಸಿ: ಪಿ ಎಸ್ ಕಾಮತ್ ಒಬ್ಬ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ನಮ್ಮ ಜಿಲ್ಲೆಯ ಅಭಿವೃದ್ಧಿ ಹೊಂದಲು ಶಿಕ್ಷಣ ಸಂಸ್ಥೆ ಮತ್ತು ಇತರ ಕಾರ್ಯಕ್ರಮದ ಮೂಲಕ ಜಿಲ್ಲೆಯ ಏಳಿಗೆಗೆ ಶ್ರಮಿಸಿದ್ದಾರೆ. ಅವರ ಮೊಮ್ಮಗ ದೇವದತ್ ಕಾಮತ್ ಉತ್ತಮ ವಾಗ್ಮಿಗಳಿಗೆ ಸಹಾಯವಾಗಲೆಂದು ಚರ್ಚಾ ಸ್ಪರ್ಧೆಯನ್ನು…

Read More

ಕಲಗದ್ದೆಯಲ್ಲಿ ಗಾಯತ್ರಿ ಮಹಾಸತ್ರ ಯಜ್ಞ: ಸಂಕಲ್ಪ ಪೂಜೆ ಸಂಪನ್ನ

ಸಿದ್ದಾಪುರ: ಲೋಕ ಕಲ್ಯಾಣಾರ್ಥವಾಗಿ ಸಂಕಲ್ಪಿಸಲಾದ ಗಾಯತ್ರಿ ಮಹಾಸತ್ರ ಮಹಾನ್ ಸಂಕಲ್ಪ ಕಾರ್ಯಕ್ರಮಕ್ಕೆ ತಾಲೂಕಿನ ಕಲಗದ್ದೆಯ ಶ್ರೀನಾಟ್ಯ ವಿನಾಯಕ ದೇವಾಲಯದಲ್ಲಿ ಸಂಕಲ್ಪಿಸಲಾಯಿತು.ಒಂದು ವರ್ಷಗಳ ಕಾಲ ನಿರಂತರ ಗಾಯತ್ರೀ ಯಜ್ಞ ನಡೆಸಲು ಸಂಕಲ್ಪ ಮಾಡಲಾಗಿದ್ದು, ಅಕ್ಟೋಬರ್ 30ರಿಂದ ಪ್ರಾರಂಭಗೊಂಡು 2024ರ ಅಕ್ಟೋಬರ್…

Read More

ಹೆದ್ದಾರಿಯಲ್ಲಿ ರೀಲ್ಸ್: ದುಸ್ಸಾಹಸ ತಡೆಗಟ್ಟಲು ಆಗ್ರಹ

ಭಟ್ಕಳ: ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನದಲ್ಲಿ ರೀಲ್ಸ್ ಮಾಡಲು ಹೋಗಿ ಹಲವರನ್ನು ಅಪಾಯಕ್ಕೆ ಸಿಲುಕಿಸುವ ಕಾರ್ಯವನ್ನು ಓರ್ವ ಅಪ್ರಾಪ್ತ ಬಾಲಕ ಸೇರಿದಂತೆ ಮೂವರು ಮಾಡಿದ್ದು ಸದ್ಯ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ. ಇಲ್ಲಿನ ತೆಂಗಿನಗುಂಡಿ ಕ್ರಾಸ್ ನಿಂದ ಹೋಂಡಾ…

Read More
Share This
Back to top