Slide
Slide
Slide
previous arrow
next arrow

ಇಸ್ಪೀಟ್ ಅಡ್ಡೆ ಮೇಲೆ ಪೋಲಿಸರ ದಾಳಿ: ಪ್ರಕರಣ ದಾಖಲು

ಶಿರಸಿ: ಇಲ್ಲಿನ ರಾಜೀವನಗರದ ಆಲೇಸರದ ಬಳಿ ನಡೆಯುತ್ತಿದ್ದ ಇಸ್ಪೀಟ್ ಅಡ್ಡೆ ಮೇಲೆ ಪೋಲಿಸರು ದಾಳಿ ನಡೆಸಿ 12 ಆರೋಪಿತರಿಂದ 10,450 ರೂ.ಗಳನ್ನು ವಶಕ್ಕೆ ಪಡೆದಿದ್ದಾರೆ. ಹನುಮಂತ ಯಾನೆ ವಿಜಯ ಪಕೀರಪ್ಪ ಭಗವೆ, ಕೃಷ್ಣ ಕರಿಯಪ್ಪ ಭಗವೆ, ಕೃಷ್ಣ ಫಕೀರಪ್ಪ…

Read More

‘ಸಪ್ತ ಯಕ್ಷ ಸೌರಭ ಕಾರ್ಯಕ್ರಮ’ ಯಶಸ್ವಿ: ಯಕ್ಷಕಲೆಯನ್ನು ಉಳಿಸಿ ಬೆಳೆಸಲು ಕರೆ

ಕುಮಟಾ: ಯಕ್ಷಗಾನ ಕಲೆಯನ್ನು ಪ್ರತಿಯೊಬ್ಬರೂ ಉಳಿಸಿ ಬೆಳೆಸಬೇಕಾದದ್ದು ಇಂದಿನ ಅಗತ್ಯ ಎಂದು ಭೂಗರ್ಭ ಶಾಸ್ತ್ರಜ್ಞ ವಿನೋದ ತಿಮ್ಮಣ್ಣ ಭಟ್ಟ ಅಭಿಪ್ರಾಯ ವ್ಯಕ್ತಪಡಿಸಿದರು. ಶ್ರೀಕಾಂಚಿಕಾಂಬಾ ಕೃಪಾಪೋಷಿತ ಯಕ್ಷಗಾನ‌ ಮಂಡಳಿಯ ವತಿಯಿಂದ ನವರಾತ್ರಿಯ ಅಂಗವಾಗಿ ಬಾಡದ ಶ್ರೀಕಾಂಚಿಕಾ ಪರಮೇಶ್ವರಿ ದೇವಾಲಯದ ರಥಬೀದಿಯಲ್ಲಿ ನಡೆದ…

Read More

ಗೋವಾ ಸಾರಾಯಿ ಅಕ್ರಮ ಸಾಗಾಟ: ಆರೋಪಿ ಬಂಧನ

ಜೋಯಿಡಾ: ತಾಲೂಕಿನ ಅನಮೋಡ ಚೆಕ್ ಪೋಸ್ಟ್ ಬಳಿ ಅಕ್ರಮವಾಗಿ ಗೋವಾ ಸಾರಾಯಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬೈಕ್ ಮತ್ತು ಸಾರಾಯಿ ಸಮೇತ ಅನಮೋಡ ಅಬಕಾರಿ ಪೋಲಿಸರು ವಶಪಡಿಸಿಕೊಂಡ ಘಟನೆ ನಡೆದಿದೆ. ಹಾವೇರಿಯ ನೆದರಲಿ ಅಬ್ಬಾಸ್ ಅಲಿ ಎಂಬಾತನೇ ಬಂಧಿತ ಆರೋಪಿಯಾಗಿದ್ದು,…

Read More

ಅ.27ಕ್ಕೆ ಉಚಿತ ಪಂಚಗವ್ಯ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ

ಕುಮಟಾ: ಇಲ್ಲಿನ ಬಗ್ಗೋಣ ರಸ್ತೆಯ ನಾಮಧಾರಿ ಸಭಾಭವನ ಪಕ್ಕದ ವನವಾಸಿ ಕಲ್ಯಾಣ ವಸತಿ ನಿಲಯದಲ್ಲಿ ಅಕ್ಟೋಬರ್ 27 ರಂದು ಬೆಳಿಗ್ಗೆ 10.30 ರಿಂದ ಸಾಯಂಕಾಲ 4:00ರವರೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೋ ಸೇವಾಗತಿ ವಿಧಿ ಹಾಗೂ ವನವಾಸಿ ಕಲ್ಯಾಣ…

Read More

ಹವ್ಯಕರ ಬ್ಯಾಡ್ಮಿಂಟನ್ ಪಂದ್ಯಾವಳಿ: ಫೋನಿಕ್ಸ್ ಸ್ಮಾಶರ್ ತಂಡ ಪ್ರಥಮ

ಶಿರಸಿ : ನಗರದ ಅರಣ್ಯ ಭವನದಲ್ಲಿ ಶಿರಸಿ ಶಟ್ಲರ್ಸ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹವ್ಯಕರ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಫೋನಿಕ್ಸ್ ಸ್ಮಾಶರ್ ವಿಜೇತ ತಂಡವಾಗಿ ಹೊರಹೊಮ್ಮಿದ್ದು, ವಿಜೇತ ತಂಡಕ್ಕೆ ಟ್ರೋಫಿ ಹಾಗೂ ನಗದು ಬಹುಮಾನ‌ ನೀಡಲಾಯಿತು. ಕಳೆದ‌ ಶನಿವಾರ ಮತ್ತು ಭಾನುವಾರ…

Read More
Share This
Back to top