Slide
Slide
Slide
previous arrow
next arrow

‘ನಾದೋಪಾಸನೆ’: ಗಾಯನ, ಸನ್ಮಾನ ಕಾರ್ಯಕ್ರಮ ಯಶಸ್ವಿ

ಸಾಗರ: ನಗರದ ಶ್ರೀ ಸದ್ಗುರು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ವಿದ್ಯಾಲಯ ವೇದನಾದ ಪ್ರತಿಷ್ಠಾನ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ವತಿಯಿಂದ ಆಯೋಜಿಸಿದ್ದ ‘ನಾದೋಪಾಸನೆ’ ಕಾರ್ಯಕ್ರಮವು ಸಂಭ್ರಮದಿಂದ ಯಶಸ್ವಿಗೊಂಡಿತು. ಕಾರ್ಯಕ್ರಮವನ್ನು ಪಂಡಿತ್ ಮೋಹನ್ ಹೆಗಡೆ ಹುಣಸೆಕೊಪ್ಪ ಉದ್ಘಾಟಿಸಿ…

Read More

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ

ಸಿದ್ದಾಪುರ: ತಾಲೂಕ ಆಡಳಿತದ ವತಿಯಿಂದ ಪಟ್ಟಣದ ನೆಹರು ಮೈದಾನದಲ್ಲಿ ನಡೆದ 68ನೇ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಯಕ್ಷಗಾನ ಭಾಗವತ ರಾಮಚಂದ್ರ ನಾಯ್ಕ ಹೆಮ್ಮನಬೈಲ ಇವರಿಗೆ ಮರಣೋತ್ತರವಾಗಿ ಅವರ ಪತ್ನಿ ಗೀತಾ ರಾಮಚಂದ್ರ ನಾಯ್ಕ ಅವರಿಗೆ, ಕ್ರೀಡಾ ತರಬೇತುದಾರ ಪ್ರವೀಣ…

Read More

ಜಗದೀಶ ದೇಸಾಯಿ ಮುಡಿಗೇರಿದ ಪಿಡಿಒ ಆಫ್ ದಿ ಮಂಥ್‌ ಪ್ರಶಸ್ತಿ

ಶಿರಸಿ: ಅಕ್ಟೋಬರ್ ತಿಂಗಳಿನ ಪಿಡಿಒ ಆಫ್ ದಿ ಮಂಥ್‌ ಪ್ರಶಸ್ತಿಗೆ ಭಾಗವತಿಯ ಜಗದೀಶ ದೇಸಾಯಿ ಆಯ್ಕೆಯಾಗಿದ್ದು, ಶನಿವಾರ ಜಿ.ಪಂ ಸಭಾಭವನದಲ್ಲಿ ಜರುಗಿದ ಸಭೆಯಲ್ಲಿ ಸಚಿವ ಮಂಕಾಳ ವೈದ್ಯ ಪ್ರಶಸ್ತಿ ಪ್ರದಾನ ಮಾಡಿದರು. ಹಳಿಯಾಳ ತಾಲೂಕಿನ ಭಾಗವತಿ ಗ್ರಾಮ ಪಂಚಾಯತ…

Read More

3 ನೇ ದಿನದ ಪಾದಯಾತ್ರೆ; ಅನಂತಮೂರ್ತಿ ಹೆಗಡೆಗೆ ಶಿವಾನಂದ ಕಡತೋಕಾ ಸೇರಿದಂತೆ ಗಣ್ಯರ ಬೆಂಬಲ

ಶಿರಸಿ: ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಎರಡು ಮೆಡಿಕಲ್ ಕಾಲೇಜು ನಿರ್ಮಿಸಲು ಆಗ್ರಹಿಸಿ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಯು ಶನಿವಾರ ಮುಂಜಾನೆ ದೇವಿಮನೆಯಿಂದ ಮೂರನೇ ದಿನಕ್ಕೆ ಪಾದಾರ್ಪಣೆ ಮಾಡಿದೆ. ಪಾದಯಾತ್ರೆಯ 2 ದಿನವಾದ ಶುಕ್ರವಾರ ಕೋಳಗೀಬೀಸ್‌ನಿಂದ…

Read More

ಉ.ಕ ಜಿಲ್ಲೆಗೆ ಕೀರ್ತಿ ತಂದ ಶ್ವೇತಾ ಹರಿಕಂತ್ರ : ಧಾರವಾಡ ವಿವಿಗೆ ಪ್ರಥಮ

ಕಾರವಾರ: ಕುಮಟಾ ತಾಲೂಕಿನ ಕಿಮಾನಿ ಗ್ರಾಮದ ಶ್ವೇತಾ ಉಮೇಶ ಹರಿಕಂತ್ರ ಇವರು ಹುಬ್ಬಳ್ಳಿಯ ಐಬಿಎಮ್‌ಆರ್ ಕಾಲೇಜಿನ ಎಂಬಿಎ ಪರೀಕ್ಷೆಯಲ್ಲಿ ಧಾರವಾಡ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನಗಳಿಸುವ ಮೂಲಕ ಐದು ಚಿನ್ನದ ಪದಕವನ್ನು ಪಡೆದುಕೊಂಡಿದ್ದಾಳೆ. ಕಾಲೇಜಿನ ಎಂಬಿಎ ಸ್ನಾತಕೋತ್ತರ ಪದವಿಯಲ್ಲಿ ವಿಶ್ವವಿದ್ಯಾಲಯಕ್ಕೆ…

Read More
Share This
Back to top