Slide
Slide
Slide
previous arrow
next arrow

ಸ್ಪಧ್ಮಾತ್ಮಕ ಪರೀಕ್ಷೆಗೆ ಹಾಜರಾಗಲು ಹೆಚ್ಚುವರಿ ಬಸ್ ಸೌಲಭ್ಯ

ಕಾರವಾರ: ಅ.29ರಂದು ಬೆಳಗ್ಗೆ 10.30ರಿಂದ 12.30ರವರೆಗೆ ಮತ್ತು ಮಧ್ಯಾಹ್ನ 2.30ರಿಂದ 4.30ರವರೆಗೆ ಜಿಲ್ಲೆಯ 24 ಪರೀಕ್ಷಾ ಕೇಂದ್ರಗಳಲ್ಲಿ ನಡೆಯುವ ವಿವಿಧ ನಿಗಮ ಮಂಡಳಿಗಳ ನೇಮಕಾತಿ ಪರೀಕ್ಷೆ ಕುರಿತಂತೆ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಒಂದು ಗಂಟೆ ಮುಂಚಿತವಾಗಿ ಹಾಜರಾಗಬೇಕಿರುವುದರಿಂದ ಎಲ್ಲಾ…

Read More

ಮತದಾರರ ಪಟ್ಟಿ ಪರಿಷ್ಕರಣೆ ವಿಶೇಷ ಆಂದೋಲನ ನ.18ರಿಂದ

ಕಾರವಾರ: ಮತದಾರರ ಪಟ್ಟಿ ಪರಿಷ್ಕರಣೆ ವಿಶೇಷ ಆಂದೋಲನ ನ.18, 19 ಹಾಗೂ ಡಿ.2, 3ರಂದು ನಡೆಯಲಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕರಡು ಮತದಾರರ ಪಟ್ಟಿಯನ್ನು ಜಿಲ್ಲೆಯಾದ್ಯಂತ ಎಲ್ಲ ಮತಗಟ್ಟೆಗಳಲ್ಲಿ, ಗ್ರಾಮ…

Read More

ಪ್ರೇಕ್ಷಕರ ರಂಜಿಸಿದ ಶಬರಾರ್ಜುನ, ಊರ್ವಶಿ ಶಾಪ ತಾಳಮದ್ದಲೆ

ಸಿದ್ದಾಪುರ: ತಾಲೂಕಿನ ಗೋಳಗೋಡದ ಸಿದ್ಧಿವಿನಾಯಕ ದೇವಾಲಯದ (ಹೆಗ್ಗರಣಿ) ಪ್ರಾಂಗಣದಲ್ಲಿ ಹವ್ಯಾಸಿ ಯಕ್ಷಕಲಾ ಬಳಗ ಹಾಗೂ ದೇವಾಲಯದ ಆಡಳಿತ ಮಂಡಳಿಯ ಆಶ್ರಯದಲ್ಲಿ ನಡೆದ ‘ಶಬರಾರ್ಜುನ’ ಮತ್ತು ‘ಊರ್ವಶಿ ಶಾಪ’ ತಾಳಮದ್ದಲೆ ಪ್ರೇಕ್ಷಕರನ್ನು ರಂಜಿಸಿತು. ಹಿಮ್ಮೇಳದಲ್ಲಿ ಭಾಗವಗತರಾಗಿ ಪ್ರಸನ್ನ ಭಟ್ಟ ಬಾಳ್ಕಲ,…

Read More

ಕಲ್ಲೂರಿನ ಶಾಲೆಯಲ್ಲಿ ಜರುಗಿದ ಮಹಾಗಣಪತಿ ಮತ್ತು ಶಾರದಾ ಪೂಜೆ

ಸಿದ್ದಾಪುರ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲೂರಿನಲ್ಲಿ ಮಹಾಗಣಪತಿ ಮತ್ತು ಶಾರದಾ ಪೂಜೆಯನ್ನು ಶುಕ್ರವಾರ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಹೇಶ್ವರಯ್ಯ ಹಿರೇಮಠ್‌ರವರು ಮಂತ್ರ ಘೋಷಣೆ ನಡೆಸಿಕೊಟ್ಟರು. ವಿದ್ಯಾರ್ಥಿಗಳು ಉತ್ಸಾಹದಿಂದ ಕಾರ್ಯಕ್ರಮವನ್ನು ಶಿಕ್ಷಕರ ಮಾರ್ಗದರ್ಶನದಲ್ಲಿ ಸಂಘಟನೆ ಮಾಡಿದ್ದರು. ಕಾರ್ಯಕ್ರಮದಲ್ಲಿ ಎಸ್‌ಡಿಎಮ್‌ಸಿ…

Read More

ನ.5ಕ್ಕೆ ಜ್ಯೋತಿಷ್ಯ, ವಾಸ್ತು, ಆಯುರ್ವೇದ, ಜಾನಪದ ಸಮ್ಮೇಳನ

ಯಲ್ಲಾಪುರ: ತಾಲೂಕಿನ ಮಂಚಿಕೇರಿ ರಂಗಮಂದಿರದಲ್ಲಿ ನ.5ರಂದು ಹುಬ್ಬಳ್ಳಿ ಜ್ಯೋತಿರ್‌ವಿಜ್ಞಾನ ಸಂಸ್ಥೆಯ ವತಿಯಿಂದ ಜ್ಯೋತಿಷ್ಯ, ವಾಸ್ತು, ಆಯುರ್ವೇದ, ಜಾನಪದ ಸಮ್ಮೇಳನ ನಡೆಯಲಿದೆ ಎಂದು ವಿದ್ವಾನ್ ಗಣೇಶ ಹೆಗಡೆ ಹುಬ್ಬಳ್ಳಿ ತಿಳಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಸಮ್ಮೇಳನ ಉದ್ಘಾಟಿಸಲಿದ್ದು,…

Read More
Share This
Back to top