ಶಿರಸಿ : ಆರೋಗ್ಯ ಭಾರತಿ ಹಾಗೂ ಅರಿವು ವೇದಿಕೆಯ ಆಶ್ರಯದಲ್ಲಿ ಧನ್ವಂತರಿ ಜಯಂತಿಯ ಅಂಗವಾಗಿ ತಾಲೂಕಿನ ಯಡಳ್ಳಿಯ ಸುಕರ್ಮ ಯಾಗಶಾಲೆಯಲ್ಲಿ ಧನ್ವಂತರಿ ಹೋಮ ಶುಕ್ರವಾರ ನಡೆಯಿತು. ಹವನದ ನೇತೃತ್ವವನ್ನು ವಿದ್ವಾನ್ ಪರಮೇಶ್ವರ ಅ.ಭಟ್ಟ ಪುಟ್ಟನಮನೆ ವಹಿಸಿದ್ದು, ಈ ಸಂಧರ್ಭದಲ್ಲಿ ಆರೋಗ್ಯ…
Read Moreಸುದ್ದಿ ಸಂಗ್ರಹ
ಕ್ರೀಡಾಕೂಟ: ಪಿಕಳೆ ಹೈಸ್ಕೂಲ್ ವಿದ್ಯಾರ್ಥಿಗಳ ಸಾಧನೆ
ಕುಮಟಾ: ಇಲ್ಲಿನ ಮಣಕಿ ಕ್ರೀಡಾಂಗಣದಲ್ಲಿ ನಡೆದ ಪ್ರೌಢಶಾಲಾ 17 ವರ್ಷದೊಳಗಿನವರ ಇಲಾಖಾ ಕ್ರೀಡಾಕೂಟದಲ್ಲಿ ಕತಗಾಲದ ಸೌ.ಕಮಲಾಬಾಯಿ ಪಿಕಳೆ ಹೈಸ್ಕೂಲ್ನ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ. ಶ್ರೇಯಸ್ ಅಂಬಿಗ ಉದ್ದ ಜಿಗಿತದಲ್ಲಿ ದ್ವಿತೀಯ, ಪೋಲ್ ವಾಲ್ಟ್ನಲ್ಲಿ ಯಾದವ ಮರಾಠಿ, ದಿವ್ಯಾ…
Read Moreಕಲ್ಲೂರು ಶಾಲೆಯಲ್ಲಿ ಪೋಷಣ ಅಭಿಯಾನ ಸ್ಪರ್ಧೆ
ಸಿದ್ದಾಪುರ: ಸ್ಥಳೀಯ ಕಲ್ಲೂರು ಸ.ಹಿ.ಪ್ರಾ ಶಾಲೆಯಲ್ಲಿ ಮಾಸಿಕ ಪೋಷಣ ಅಭಿಯಾನದ ಸ್ಪರ್ಧೆ ನಡೆಯಿತು. ಶಾಲೆಯ ಒಟ್ಟು ವಿದ್ಯಾರ್ಥಿಗಳನ್ನು 4 ಗುಂಪುಗಳಾಗಿ ವಿಂಗಡಿಸಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು. ಎಲ್ಲಾ ಪಾಲಕರು ಸಹಕರಿಸಿದರು. ಮಕ್ಕಳಿಗೆ ಬೆಂಗಳೂರು ಉದ್ಯಮಿ…
Read Moreಉದ್ದ ಜಿಗಿತ, ಓಟದಲ್ಲಿ ಅಂಕೋಲಾದ ಅಸ್ಮೀತಾ ರಾಜ್ಯ ಮಟ್ಟಕ್ಕೆ
ಅಂಕೋಲಾ: 2023-24ನೇ ಸಾಲಿನ ಇಲಾಖಾ ವತಿಯಿಂದ ನಡೆಸಲಾದ ಜಿಲ್ಲಾ ಮಟ್ಟದ ಕ್ರೀಡಾಕೂಟವು ಮಹಾತ್ಮಾ ಗಾಂಧಿ ಮೈದಾನ ಕುಮಟಾದಲ್ಲಿ ನಡೆಯಿತು. ಈ ಕ್ರೀಡಾಕೂಟದಲ್ಲಿ ಶೆಟಗೇರಿ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದ ವಿದ್ಯಾರ್ಥಿನಿ ಅಸ್ಮೀತಾ ಗುನಗಾ ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ ಹಾಗೂ…
Read Moreನಗರ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ನೇಮಕಾತಿಗೆ ಅರ್ಜಿ ಆಹ್ವಾನ
ಕಾರವಾರ: ಪ್ರಸಕ್ತ ಸಾಲಿಗೆ ನಗರ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗಳು ಕಾರವಾರ ತಾಲೂಕಿನ ಕಡವಾಡ ಗ್ರಾಮ ಪಂಚಾಯತಿ ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ತಲಾ 1 ಹುದ್ದೆ ಖಾಲಿ ಇದ್ದು, ಈ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿದಾರರು…
Read More