Slide
Slide
Slide
previous arrow
next arrow

ಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ಜನಪ್ರತಿನಿಧಿಗಳ ಇಚ್ಛಾಶಕ್ತಿ ಅವಶ್ಯ: ರವೀಂದ್ರ ನಾಯ್ಕ

ಮುಂಡಗೋಡ: ಜಿಲ್ಲೆಗೆ  ಮಾರಕವಾಗಿರುವ ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸುವಲ್ಲಿ ಜನಪ್ರತಿನಿಧಿಗಳ ಇಚ್ಛಾಶಕ್ತಿ ಅವಶ್ಯ. ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಸರಕಾರದ ಮೇಲೆ ಒತ್ತಡ ತರಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.  ಅವರು…

Read More

ಸಾಂಸ್ಕೃತಿಕ ಸ್ಪರ್ಧೆ: ಕೆನರಾ ಎಕ್ಸಲೆನ್ಸ್ ಪಿ.ಯು. ವಿದ್ಯಾರ್ಥಿಗಳ ಅಮೋಘ ಸಾಧನೆ

ಕುಮಟಾ: ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧೆಗಳು ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಬಾಡ, ಕುಮಟಾದಲ್ಲಿ ನವೆಂಬರ್ 25ರಂದು ನಡೆದಿದ್ದು ಇದರಲ್ಲಿ ಕೆನರಾ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜು ಗೋರೆಯ ಒಟ್ಟು 22…

Read More

ನ.30ಕ್ಕೆ ಶಿರಸಿಗೆ ‘ಸ್ವರ್ಣ ಪಾದುಕೆ’ ಆಗಮನ

ಶಿರಸಿ: ‘ ಭಕ್ತರೆಡೆಗೆ ಸ್ವರ್ಣ ಪಾದುಕೆ ‘ ನ.30 ಗುರುವಾರದಂದು ಶಿರಸಿಗೆ ಆಗಮನವಾಗಲಿದೆ.  ಶ್ರೀ ರಾಮಚಂದ್ರಾಪುರ ಮಠದ ಸ್ವಾಮೀಜಿ  ಶ್ರೀ ಶ್ರೀ ರಾಘವೇಶ್ವರಭಾರತಿ ಸ್ವಾಮಿಗಳ  ಮಹತ್ವಾಕಾಂಕ್ಷೆಯ ಹಾಗೂ ಭಕ್ತರಿದ್ದಲ್ಲಿಗೆ  ಪರಮಪವಿತ್ರವಾದ ಪಾದುಕೆ ತೆರಳಿ ಅವರ ಇಚ್ಚೆಗೆ ಅನುಗುಣವಾಗಿ ಮನೆಮನೆಗೆ ತುಂಬಿಸಿಕೊಳ್ಳುವ ಸದವಾಕಾಶ ಸಾಕಾರಗೊಳ್ಳಲಿದೆ .…

Read More

ಬೈಕ್-ಕಾರ್ ಅಪಘಾತ: ಚಿಕಿತ್ಸೆ ಫಲಿಸದೆ ಯುವತಿ ಸಾವು

ಹೊನ್ನಾವರ : ತಾಲೂಕಿನ ಮುಗ್ವಾ ಸುಬ್ರಹ್ಮಣ್ಯದ ಹುಲಿಯಪ್ಪನ ಕಟ್ಟೆಯ ಸಮೀಪ ಶನಿವಾರ ಸಂಜೆ ನಡೆದ ಕಾರು ಮತ್ತು ಬೈಕ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರು ಗಂಭೀರ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿತ್ತು. ದುರಾದೃಷ್ಟವಶಾತ್ ಬೈಕ್‌ನ…

Read More

‘ನುಡಿಹಬ್ಬ-2023’ ಕಾರ್ಯಕ್ರಮ ಯಶಸ್ವಿ

ಹೊನ್ನಾವರ: ತಾಲೂಕಿನ ಅರೇಅಂಗಡಿಯಲ್ಲಿ ನುಡಿಹಬ್ಬ ಸಮಿತಿ ವತಿಯಿಂದ ಎರಡನೇ ವರ್ಷದ ‘ನುಡಿಹಬ್ಬ-2023’ ಕಾರ್ಯಕ್ರಮ ಅರೇಅಂಗಡಿ ಆಸ್ಪತ್ರೆಯ ಮುಂಭಾಗದಲ್ಲಿ ಯಶಸ್ವಿಯಾಗಿ ನೇರವೇರಿತು. ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿಯೇ ಕನ್ನಡಾಭಿಮಾನ ಹೊಂದಿದ್ದೆ.…

Read More
Share This
Back to top