ಕಾರವಾರ: ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ವಿರೋಧಿಸಿ ಹಾಗೂ ಅಡುಗೆ ಅನಿಲ ಸಬ್ಸಿಡಿ ನಿಲ್ಲಿಸದಂತೆ ಆಗ್ರಹಿಸಿ ಜೆಡಿಎಸ್ ಜಿಲ್ಲಾ ಯುವ ಘಟಕದ ವತಿಯಿಂದ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಇಲ್ಲಿನ…
Read More

ಬನವಾಸಿ: ಶರನ್ನವರಾತ್ರಿ ಉತ್ಸವದ ಅಂಗವಾಗಿ ನಡೆಯುತ್ತಿರುವ ಏಳನೇ ದಿನದ ಸಾಂಸ್ಕøತಿಕ ಕಾರ್ಯಕ್ರಮವನ್ನು ದೇವುಳದ ಅಧ್ಯಕ್ಷ ರಾಜಶೇಖರ ಒಡೆಯರ ಅಧ್ಯಕ್ಷತೆಯಲ್ಲಿ ದಯಾನಂದ ಮಂಗಳೂರು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಕಮಿಟಿಯ ಪ್ರಧಾನ ಕಾರ್ಯದರ್ಶಿ,…
Read More

ಗೋಕರ್ಣ : ಶ್ರೀ ಯುವಶಕ್ತಿ ಯುವಕಸಂಘ, ಬಂಕಿಕೊಡ್ಲ ಮತ್ತು ಸಾರ್ವಜನಿಕ ದಸರಾ ಉತ್ಸವ ಸಮಿತಿ, ಬಂಕಿಕೊಡ್ಲ ಇವರ ಆಶ್ರಯದಲ್ಲಿ ದಸರಾ ಉತ್ಸವದ ಪ್ರಯುಕ್ತ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು…
Read More

ಸಿದ್ದಾಪುರ: ತಾಲೂಕಿನ ಗಾಳೀಜಡ್ಡಿ ಸ.ಹಿ.ಪ್ರಾ.ಶಾಲೆಯ ಉಮಾಪತಿ ಹೆಗಡೆ ರಂಗಮಂದಿರದಲ್ಲಿ ಸೆ.30ರಂದು ಸಂಜೆ 7ರಿಂದ ವಿಜಯ ದಶಮಿ ಅಂಗವಾಗಿ ಅಶ್ವಿನಕುಮಾರ ಭಟ್ಟ ಗಾಳಿಮನೆ ಮತ್ತು ಸಂಘಡಿಗರು ನಿರ್ಮಿಸಿದ ಅಘನಾಶಿನಿ ಸಾಕ್ಷ ಚಿತ್ರ…
Read More

ಶಿರಸಿ : ಮಾದಕ ದ್ರವ್ಯ ಹಾಗೂ ಮದ್ಯಪಾನದ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸಲು ಅ.೧ ರ ಮಧ್ಯರಾತ್ರಿ ೧೨ ರಿಂದ ಅ.೨ ರ ಮಧ್ಯಾಹ್ನ ೧೨ ಗಂಟೆಯವರೆಗೆ ಗಾಂಧಿಜಯಂತಿಯ ಪ್ರಯುಕ್ತ…
Read More

ಶಿರಸಿ: ಮಾರಿಕಾಂಬಾ ದೇವಸ್ಥಾನದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ನಡೆಯುತ್ತಿರುವ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಇಂದು ಸಂಜೆ 3-3.0 ರಿಂದ 6.00 ಘಂಟೆಯವರೆಗೆ ಅಂಗನವಾಡಿ ನೃತ್ಯ ಬ ವಿಭಾಗ ಸ್ಪರ್ಧೆ ನಡೆಯಲಿದೆ.ಸಂಜೆ…
Read More

ಸಿದ್ದಾಪುರ: ಇಲ್ಲಿನ ಶ್ರೀಅನಂತ ಯಕ್ಷಕಲಾ ಪ್ರತಿಷ್ಠಾನವು ಕಾರವಾರದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಾಯೋಜಕತ್ವದಲ್ಲಿ ಶರನ್ನವರಾತ್ರಿ ಉತ್ಸವ ನಿಮಿತ್ತ ಇಟಗಿಯ ಶ್ರೀರಾಮೇಶ್ವರ ದೇವಾಲಯಲ್ಲಿ ಸೆ.28ರ ಸಂಜೆ 5:30ರಿಂದ ಭೀಷ್ಮ ಪರ್ವ…
Read More

ಶಿರಸಿ : ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕ ಬೆಳವಣಿಗೆಗೆ ಅಟಲ್ ಥಿಂಕರಿಂಗ್ ಲ್ಯಾಬ್ ಸಹಾಯವಾಗಲಿದೆ. ಉಳಿದವರಿಗೆ ಮಾದರಿಯಾಗುವಂತೆ ಇದನ್ನು ಮಾಡಿ ತೋರಿಸೋಣ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಇಲ್ಲಿನ ಮಾರಿಕಾಂಬಾ…
Read More

ಬನವಾಸಿ: ಹೊಂಗಿರಣ ಫೌಂಡೇಶನ್ ವತಿಯಿಂದ ನಡೆದ ಶರನ್ನವರಾತ್ರಿಯ ಹಾಸ್ಯಸಂಜೆ ಕಾರ್ಯಕ್ರಮವು ಮಧುಕೇಶ್ವರ ದೇವಸ್ಥಾನದಲ್ಲಿ ನಡೆಯಿತು. ಹಾಸ್ಯ ಕಲಾವಿದರ ಗ್ರಾಮೀಣ ಪ್ರತಿಭೆ ಜಿ.ವಿ.ಕೊಪ್ಪಲತೋಟರವರು ಗ್ರಾಮೀಣ ಸೊಗಡಿನ, ಕುಡುಕರು, ಕೃಷಿಕರು ಹೀಗೇ ನಿತ್ಯ…
Read More

ಸಿದ್ದಾಪುರ: ತಾಲೂಕಿನಲ್ಲಿ ಕ್ರೈಸ್ತ ಮಶಿನರಿಗಳಿಂದ ಮತಾಂತರ ಪ್ರಯತ್ನ ನಡೆಯುತ್ತಿದೆ ಎಂಬ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಅಗಸ್ಟ 15 ರಂದು ಪಾದಯಾತ್ರೆ ನಡೆಸಿ ಈ ಕುರಿತು ಕ್ರಮ ಜರುಗಿಸುವಂತೆ ತಾಲೂಕಾ ಆಡಳಿತಕ್ಕೆ ಮನವಿ…
Read More