ಕಾರವಾರ: ಎಲ್ಲರಿಗೂ ಶಿಕ್ಷಣ ಒದಗಿಸಿದರೆ ಮಾತ್ರ ಜನಸಂಖ್ಯೆ ಹೆಚ್ಚಳದ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲು ಸಾಧ್ಯವಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು…
Read More

ಕುಮಟಾ: ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ಭೂಮಿ ಬೆಳೆಯುತ್ತಿಲ್ಲ. ಶಿಕ್ಷಣ ಹಾಗೂ ಆರೋಗ್ಯದ ಕುರಿತಾದ ಜಾಗೃತಿ ಕೊರತೆಯೇ ಜನಸಂಖ್ಯಾ ಸ್ಫೋಟಕ್ಕೆ ಕಾರಣ. ಯುವ ಸಮುದಾಯ ಈ ಕುರಿತು ನಿರ್ಲಕ್ಷಿಸಿದರೆ,…
Read More

ಶಿರಸಿ: ವೃತ್ತಿ ಜೀವನದಲ್ಲಿ ಒತ್ತಡಗಳ ಸಮಸ್ಯೆ ಎದುರಾಗುತ್ತದೆ. ಅದರಿಂದ ದೂರವಾಗಲು ನಮ್ಮಲ್ಲಿ ಒಂದಲ್ಲಾ ಒಂದು ಬಗೆಯ ಪ್ರವೃತ್ತಿ ಬೇಕೇ ಬೇಕು. ಎಲ್ಲ ಮಗುವಿನಲ್ಲೂ ಒಂದಲ್ಲಾ ಒಂದು ಬಗೆಯ ಪ್ರತಿಭೆ ಇದ್ದು…
Read More

ಶಿರಸಿ: ಮನುಷ್ಯನಿಗೆ ದೇಹ ಮತ್ತು ಮನಸ್ಸಿನ ಆರೋಗ್ಯ ಅತಿ ಮುಖ್ಯವಾಗಿದ್ದು, ಪ್ರಾಣಾಯಾಮ ಮಾಡುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದೆಂದು ಯೋಗಾಚಾರ್ಯ ಬಿ.ಶಂಕರನಾರಾಯಣಶಾಸ್ತ್ರಿ ತಿಳಿಸಿದರು. ತಾಲೂಕಿನ ಭೈರುಂಬೆ ಶ್ರೀ ಶಾರದಾಂಬಾ ಶಿಕ್ಷಣ ಸಂಸ್ಥೆಯಲ್ಲಿ ಜು.12…
Read More

ಶಿರಸಿ: ಪ್ರಸಿದ್ಧ ವೈದ್ಯ ಡಾ.ವೆಂಕಟರಮಣ ಹೆಗಡೆ ಅವರ ‘ಆಹಾರ–ಆರೋಗ್ಯ’ ಲೇಖನಗಳ ಸಂಗ್ರಹವನ್ನು ಗುರುದ್ವಯರು ಸೇರಿ ತಾಲ್ಲೂಕಿನ ‘ನಿಸರ್ಗ ಮನೆ’ ವೇದ ಅಧ್ಯಯನ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿದರು. ಪುಸ್ತಕ…
Read More

ಅಡುಗೆ ಮನೆ: ಕ್ಯಾಬೇಜ್ ಸಲಾಡ್ ಮಾಡಲು ಬೇಕಾಗುವ ಸಾಮಗ್ರಿಗಳು: ಸಣ್ಣದಾಗಿ ಹೆಚ್ಚಿದ ಕ್ಯಾಬೇಜ್ ಎಲೆಗಳು(ಎಲೆಕೋಸು) 4 ಕಪ್, ಕತ್ತರಿಸಿದ 2 ಹಸಿಮೆಣಸು, ಒಂದು ಚಮಚ ಜೀರಿಗೆ ಹಾಗೂ ಕೊತ್ತಂಬರಿ ಪುಡಿ,…
Read More

ಶಿರಸಿ: ಬೇಸಿಗೆ ಕಾಲದಲ್ಲಿ ನೀರಿನ ಬವಣೆಯನ್ನು ತಪ್ಪಿಸಲು ರೋಟರಿ ಮತ್ತು ಎಮ್.ಇ.ಎಸ್. ಶಿಕ್ಷಣ ಸಂಸ್ಥೆ ಮಾದರಿ ನೀರುಳಿಕೆ ಹಾಗೂ ನೀರಿಂಗಿಸುವ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಎಮ್.ಇ.ಎಸ್. ಸಂಸ್ಥೆಯ 3 ವಸತಿ ನಿಲಯಗಳಲ್ಲಿ…
Read More

ಕಾರವಾರ: ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ಕಾಳಿ ಹಿನ್ನಿರಿನಲ್ಲೂ ವ್ಯಾಪಕ ಮಳೆಯಾಗಿದ್ದರಿಂದ ಕೊಡಸಳ್ಳಿ ಹಾಗೂ ಕದ್ರಾ ಜಲಾಶಯದ ವ್ಯಾಪ್ತಿಯಲ್ಲಿ ನೀರಿನ…
Read More

ಶಿರಸಿ: ಅತಿಯಾದ ವೇಗದಲ್ಲಿ ಕಾರೊಂದನ್ನು ಚಲಾಯಿಸಿಕೊಂಡು ಬಂದ ಚಾಲಕ ಎದುರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ವೃದ್ಧನೊರ್ವ ಮೃತಪಟ್ಟು, ಚಾಲಕನೂ ಸೇರಿ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ…
Read More

ಕಿಂ ಚಾನ್ಯೈಃ ಸುಕುಲಾಚಾರೈಃ ಸೇವ್ಯತಾಮೇತಿ ಪೂರುಷಃ ಧನಹೀನಃ ಸ್ವಪತ್ನೀಭಿಸ್ತ್ಯಜ್ಯತೇ ಕಿಂ ಪುನಃ ಪರೈಃ || ಸುಭಾಷಿತಕಾರರಿಗೆ ಹಣದ ಮಹತ್ತನ್ನು ಹೇಳಿದಷ್ಟೂ ಸಾಲದು. ಒಂದಿಲ್ಲೊಂದು ರೀತಿಯಲ್ಲಿ ಹಣದ ಮೌಲ್ಯದ ಕುರಿತಾಗಿ ಆಗಾಗ…
Read More