Slide
Slide
Slide
previous arrow
next arrow

ಡಿ.23ಕ್ಕೆ ‘ಚಂದನ ವಾರ್ಷಿಕ ಹಬ್ಬ’

ಶಿರಸಿ: ಮಲೆನಾಡು ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಚಂದನ ಆಂಗ್ಲ ಮಾಧ್ಯಮ ಶಾಲೆ ನರೇಬೈಲ್ ಇದರ ಚಂದನ ವಾರ್ಷಿಕ ಹಬ್ಬ ಡಿ.23, ಶನಿವಾರ ಬೆಳಿಗ್ಗೆ 10.30ಕ್ಕೆ ಚಂದನ ಶಾಲಾ ಆವಾರದಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟಕರಾಗಿ ಸಿದ್ದಾಪುರ ಶಂಕರ…

Read More

ಎಂಡೋಸಲ್ಫಾನ್ ಪೀಡಿತರಿಗಾಗಿ ಮಂಕಿಯಲ್ಲಿ ಆಸ್ಪತ್ರೆ ಸ್ಥಾಪನೆ: ಸಚಿವ ವೈದ್ಯ ಮಾಹಿತಿ

ಭಟ್ಕಳ: ಎಂಡೋಸಲ್ಫಾನ್ ಫಲಾನುಭವಿಗಳಿಗಾಗಿ ಭಟ್ಕಳ ಹೊನ್ನಾವರ ಮಧ್ಯವರ್ತಿ ಪ್ರದೇಶವಾದ ಮಂಕಿಯಲ್ಲಿ ಸರಕಾರದಿಂದ 15 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲಾಗುವುದು ಎಂದು ರಾಜ್ಯದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ…

Read More

ಡಿ.21ಕ್ಕೆ ದಾಂಡೇಲಿ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ವಿದ್ಯುತ್ ವ್ಯತ್ಯಯ

ದಾಂಡೇಲಿ : ದಾಂಡೇಲಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಮಾರ್ಗದ ತುರ್ತು ನಿರ್ವಹಣಾ ಕೆಲಸ ಇರುವ ಹಿನ್ನೆಲೆಯಲ್ಲಿ ನಾಳೆ ಡಿ:21 ರಂದು ಬೆಳಿಗ್ಗೆ 9:30 ಗಂಟೆಯಿಂದ ಸಂಜೆ 6:00 ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ನಗರದಲ್ಲಿ ಹೆಸ್ಕಾಂ…

Read More

ಜನತಾ ದರ್ಶನ: ದಶಕಗಳ ಸಮಸ್ಯೆ ನಿಮಿಷದಲ್ಲಿ ಪರಿಹರಿಸಿದ ಜಿಲ್ಲಾಧಿಕಾರಿ

ಕಾರವಾರ: ಜೋಯಿಡಾ ತಾಲೂಕಿನ ಕ್ಯಾಸಲ್ ರಾಕ್ ಹೋಬಳಿಯ ಬಜಾರಕುಣಂಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಸ್ಸುಳ್ಳಿ ಗ್ರಾಮಸ್ಥರು ಹಲವು ದಶಕಗಳಿಂದ ಎದುರಿಸುತ್ತಿದ್ದ ಪಡಿತರ ಪಡೆಯುವ ಕುರಿತ ಸಮಸ್ಯೆಯನ್ನು ಜಿಲ್ಲಾಧಿಕಾರಿ ಗಂಗೂಬಾಯಿ ಒಂದೇ ನಿಮಿಷದಲ್ಲಿ ಬಗೆಹರಿಸಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗುವುದರ ಜೊತೆಗೆ…

Read More

ಟಿಪ್ಪರ್ ಅಪಘಾತಕ್ಕೆ ಯುವಕ ಸಾವು: ಅಧಿಕಾರಗಳ ಬಿಗಿ ಕ್ರಮ: ಥಂಡಾ ಹೊಡೆದ ಮರಳು ಉದ್ಯಮ

ಹೊನ್ನಾವರ : ತಾಲೂಕಿನ ಕರಿಕುರ್ವ ಸೇತುವೆ ಹತ್ತಿರ ಮರಳು ಸೈಟ್ ನಲ್ಲಿ ಕೆಲಸಕ್ಕೆ ಹೋಗಿದ್ದ ವಿದ್ಯಾರ್ಥಿ ಟಿಪ್ಪರ್ ಅಪಘಾತದಲ್ಲಿ ಮೃತ ಪಟ್ಟ ನಂತರ ಹಗಲು ರಾತ್ರಿ ಎನ್ನದೆ ನಡೆಯುತ್ತಿದ್ದ ಅಕ್ರಮ ಮರಳು ಉದ್ಯಮದ ಸದ್ದು ಅಡಗಿದೆ. ಅಧಿಕಾರಿಗಳ ಬಿಗಿ…

Read More
Share This
Back to top