ಗೋಕರ್ಣ: ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಪುರಾಣ ಪ್ರಸಿದ್ದ ಮಹಾಬಲೇಶ್ವರ ದೇವಾಲಯಕ್ಕೆ ಪ್ರಥಮ ಏಕಾದಶಿಯ ದಿನವಾದ ಶುಕ್ರವಾರ ಸಂಜೆ ಆಗಮಿಸಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದರು. ದೇವಾಲಯ ಆಡಳಿತಾಧಿಕಾರಿ ಜಿ.ಕೆ.ಹೆಗಡೆ…
Read More

ಶಿರಸಿ: ಹಿಂಸಾತ್ಮಕವಾಗಿ ವಧೆ ಮಾಡುವ ಉದ್ದೇಶದಿಂದ ಕಸಾಯಿ ಖಾನೆಗೆ ಕೊಂಡೊಯ್ಯುತ್ತಿದ್ದ 6 ಲಕ್ಷ ಮೌಲ್ಯದ 13 ಕೋಣಗಳನ್ನು ತಾಲೂಕಿನ ಬನವಾಸಿ ಠಾಣೆ ಪೊಲೀಸರು ಶನಿವಾರ ರಕ್ಷಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಆರು…
Read More

ಯಲ್ಲಾಪುರ: ಪಟ್ಟಣ ಪಂಚಾಯತ್ ಮಾಜಿ ಸದಸ್ಯರಾಗಿದ್ದ ಯೊಗೇಶ ಹಿರೇಮಠ ಇವರ ಆಕಸ್ಮಿಕ ನಿಧನಕ್ಕೆ ಸಂಸದ ಅನಂತಕುಮಾರ ಹೆಗಡೆ ಸಂತಾಪ ವ್ಯಕ್ತಪಡಿಸಿದ್ದಾರೆ. ಯೊಗೇಶ ಹಿರೇಮಠ ಇವರು ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ…
Read More

ಸಿದ್ದಾಪುರ: ತಾಲೂಕಿನ ಶಿರಸಿ -ಹೇರೂರು-ಗೋಳಿಮಕ್ಕಿ ರಸ್ತೆಯಲ್ಲಿನ ಗುಬ್ಬಿಮನೆ ಕ್ರಾಸ್ ಬಳಿ ಎದುರುನಿಂದ ಬಂದ ವಾಹನ ತಪ್ಪಿಸಲು ಹೋಗಿ ಕೆಎಸ್ಸಾರ್ಟಿಸಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಂಚಿನ ಕಾಲುವೆಗೆ ಜಾರಿದ ದುರ್ಘಟನೆ…
Read More

ಹೊನ್ನಾವರ: "ಜಿಲ್ಲೆಯ ಎಲ್ಲಾ ನದಿಗಳ ರಕ್ಷಣೆ ನಮ್ಮ ಹೊಣೆಯಾಗಿದೆ.ಇಲ್ಲಿನ ಜನಜೀವನಕ್ಕೆ ಮಾರಕವಾಗುವ ಯೋಜನೆಗಳನ್ನು ತಂದರೆ ಜಿಲ್ಲೆಯ ಹಿತದೃಷ್ಟಿಯಿಂದ ಜಾತಿ-ಮತ, ಭೇದ-ಭಾವ, ಬಿಟ್ಟು ಪಕ್ಷಾತೀತವಾಗಿ ಆಮರಣಾಂತ ಹೋರಾಟಕ್ಕು,ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲು…
Read More

ಅದ್ಭಿರ್ಗಾತ್ರಾಣಿ ಶುದ್ಧ್ಯಂತಿ ಮನಃ ಸತ್ಯೇನ ಶುದ್ಧ್ಯತಿ ವಿದ್ಯಾ ತಪೋಭ್ಯಾಂ ಭೂತಾತ್ಮಾ ಬುದ್ಧಿರ್ಜ್ಞಾನೇನ ಶುದ್ಧ್ಯತಿ || ಈ ದೇಹದ ಕೊಳೆ ನೀಗುವುದು ನೀರಿನಿಂದ, ಅಥವಾ ನೀರಿನಲ್ಲಿ ಮಾಡುವ ಸ್ನಾನದಿದ. ಹಾಗೆಯೇ ಮಾನವ…
Read More

ಕಾರವಾರ: ಕರ್ನಾಟಕ ಲಲಿತ ಕಲಾ ಅಕಾಡೆಮಿ ನಡೆಸುವ ಚಿತ್ರಕಲಾ ಶಿಬಿರ, ಕಾರ್ಯಾಗಾರ, ತಿಂಗಳಚಿತ್ರ, ಕಲಾಪ್ರದರ್ಶನ ಸೇರಿದಂತೆ ಇತರೆ ಕಲಾ ಚಟುವಟಿಕೆ ಕಾರ್ಯಕ್ರಮಗಳಿಗೆ ಆಯ್ಕೆ ಮಾಡಲು ಆಸಕ್ತ ಚಿತ್ರಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ.…
Read More

ಕಾರವಾರ: ಸಾಮಾನ್ಯ, ವಿಶೇಷ ಘಟಕ ಯೋಜನೆಯಡಿ ಹಾಗೂ ಗಿರಿಜನ ಉಪಯೋಜನೆಯಡಿ ಪ್ರಯೋಜನ ಪಡೆದಕಲಾವಿದರ ವೈಯಕ್ತಿಕ ಫಲಾನುಭವಿಗಳ ವಿವರಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ…
Read More

ಕುಮಟಾ: ತಾಲೂಕಿನ ಬಗ್ಗೋಣದಲ್ಲಿ ಈ ಹಿಂದೆ ನಿರ್ಮಿಸಿದ ಒಳಚರಂಡಿ ಕಾಮಗಾರಿ ಅತ್ಯಂತ ಕಳಪೆಯಾಗಿದ್ದು, ಇದರಿಂದ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಪ್ರತಿನಿತ್ಯ ತೊಂದರೆಯಾಗುತ್ತಿದೆ. ಅಷ್ಟಲ್ಲದೇ, ಒಳಚರಂಡಿ ಸಮಸ್ಯೆಯಿಂದ ಸಾರಿಗೆ ಬಸ್…
Read More

ಕಾರವಾರ: 110 ಕೆವಿ ಉಪಕೇಂದ್ರ ಶೇಜವಾಡದಲ್ಲಿ ವಿದ್ಯುತ್ ನಿರ್ವಹಣೆ ಕಾಮಗಾರಿ ಕೈಗೊಳ್ಳುತ್ತಿರುವ ನಿಮಿತ್ತ ಜು. 12 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 3 ರವರೆಗೆ ಹಣಕೋಣ ಮತ್ತು ಕದ್ರಾ…
Read More