Slide
Slide
Slide
previous arrow
next arrow

ದಾಂಡೇಲಿಗರ ಅಚ್ಚುಮೆಚ್ಚಿನ ಅಬ್ದುಲ್ ಶೇಖ್ ವಿಧಿವಶ

ದಾಂಡೇಲಿ : ನಗರದ ಟೌನ್ ಶಿಪ್ ನಿವಾಸಿ‌ ಹಾಗೂ ಎಲ್ಲರ ಅಚ್ಚುಮೆಚ್ಚಿನ ಪ್ರೀತಿಯ ಡಾಲಿ ಎಂದೇ ಕರೆಸಿಕೊಳ್ಳುತ್ತಿದ್ದ 47 ವರ್ಷದ ಅಬ್ದುಲ್ ಶೇಖ ಅವರು ಭಾನುವಾರ ವಿಧಿವಶರಾದರು. ಚಾಲಕರಾಗಿ ಕೆಲಸವನ್ನು ನಿರ್ವಹಿಸುತ್ತಿದ್ದ ಅಬ್ದುಲ್ ಶೇಖ, ದಾಂಡೇಲಿಯ ನಿಸರ್ಗ ಪ್ರವಾಸೋದ್ಯಮ…

Read More

ಮಾ.19ರಿಂದ ಶಿರಸಿ ಮಾರಿಕಾಂಬಾ ಜಾತ್ರೆ

ಶಿರಸಿ: ಕರ್ನಾಟಕದ ಅತಿ ದೊಡ್ಡ ಜಾತ್ರೆಯಾದ ಶಿರಸಿಯ‌ ಮಾರಿಕಾಂಬಾ ದೇವಿ ಜಾತ್ರೆ ಮಾರ್ಚ್‌ 19 ರಿಂದ 27 ರ ವರೆಗೆ ನಡೆಯಲಿದೆ. ನಗರದ ಮಾರಿಕಾಂಬಾ ದೇವಾಲಯದಲ್ಲಿ ನಡೆದ ಜಾತ್ರಾ ಮುಹೂರ್ತ ನಿಗದಿ ಕಾರ್ಯಕ್ರಮದಲ್ಲಿ ಮುಹೂರ್ತ ನಿಗದಿಗೊಳಿಸಿದ ನಂತರ ಶರಣ ಆಚಾರ್ಯ…

Read More

‘ನಮ್ಮೂರ ಹಬ್ಬ: ಶೇಡಿಮರ ಆಡುವ ಶೇಡಬರಿ ಜಾತ್ರೆ’

ಭಟ್ಕಳ: ತಾಲೂಕಿನ ಪುರಾಣ ಪ್ರಸಿದ್ಧ ಹೆಬಳೆಯ ‘ಶ್ರೀ ಶೇಡಬರಿ ಜಾತ್ರೆ’ ಜನವರಿ 15-16 ಎರಡು ದಿನಗಳ ಕಾಲ ಅತ್ಯಂತ ವೈಭವೋಪೇತವಾಗಿ ನಡೆಯಲಿದೆ. ಹಿಂದಿನ ಸಂಪ್ರದಾಯಬದ್ಧ ಆಚರಣೆಗಳು ಕೆಲವು ಧಾರ್ಮಿಕ ವಿಧಿವಿಧಾನಗಳ ಮೂಲಕ ಈ ಜಾತ್ರೆಯಲ್ಲಿ ನಡೆಯುವುದಕ್ಕೆ ಹಾಗೂ ಶೇಡಿಮರದ…

Read More

ಬಾಲ್ಯ ಸ್ನೇಹಿತನ ಮನೆಗೆ ದೇಶಪಾಂಡೆ ಭೇಟಿ

ಹಳಿಯಾಳ: ಅವರು ಒಬ್ಬರನ್ನೊಬ್ಬರು ಬಿಟ್ಟಿರಲಾರದ ಬಾಲ್ಯದ ಗೆಳೆಯರು. ಒಟ್ಟಿನಲ್ಲಿ ಎಲ್ಲರ ಮುದ್ದಿನ ಮತ್ತು ತುಂಟಾಟದ ಗೆಳೆಯರಾಗಿ ಬೆಳೆದವರು. ಪ್ರಾಥಮಿಕ ಶಿಕ್ಷಣವನ್ನು ಒಂದೆ ಶಾಲೆಯಲ್ಲಿ ಒಂದೇ ಬೆಂಚಿನಲ್ಲಿ ಪೂರೈಸಿದವ ಗೆಳೆಯರೀರ್ವರ ಭೇಟಿಯಿಂದ ಹಲವಾರು ನೆನಪುಗಳನ್ನು ಮರುಕಳಿಸಿತು. ಹಳಿಯಾಳ ಪಟ್ಟಣದ ಬಿ.ಕೆ.ಹಳ್ಳಿ…

Read More

ಕಾರ್ಮಿಕ ಮಹಿಳೆ ಸಾವಿನ ತನಿಖೆಗೆ ಡಿ.ಸ್ಯಾಮಸನ್ ಆಗ್ರಹ

ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿನ ಜಗಲ್ ಪೇಟ್ ಅರಣ್ಯ ವಲಯದ ಕಾಮ್ರಾ ಅರಣ್ಯ ಪ್ರದೇಶದಲ್ಲಿ ಅಕೇಶಿಯಾ ನೆಡುತೋಪು ಕಟಾವಣೆಗೆ ಬಂದ ಕಾರ್ಮಿಕ ಮಹಿಳೆಗೆ ವಿಷ ಸರ್ಪ ಕಡಿದ ಪರಿಣಾಮವಾಗಿ ಸಾವನ್ನಪ್ಪಿರುವ ಘಟನೆಯ ಬಗ್ಗೆ…

Read More
Share This
Back to top