Slide
Slide
Slide
previous arrow
next arrow

ಗುರು ಅನುಗ್ರಹದಿಂದ‌ ಪ್ರತಿಯೊಂದು ಸಮಾಜ ಕೂಡಾ ಅಭಿವೃದ್ಧಿ: ವಿಧುಶೇಖರ ಶ್ರೀ

ಹೊನ್ನಾವರ: ಕೊಂಕಣಿಖಾರ್ವಿ ಗುರುದರ್ಶನ ಸಮಿತಿ  ನೇತೃತ್ವದಲ್ಲಿ  23 ನೇ ವರ್ಷದ  ಸಾಮೂಹಿಕ ಗುರುದರ್ಶನ ಕಾರ್ಯಕ್ರಮ ಶೃಂಗೇರಿಯಲ್ಲಿ ನಡೆಯಿತು . ನೆರೆದ ಸಮಸ್ತ ಕೊಂಕಣಿಖಾರ್ವಿ ಸಮಾಜ ಭಾಂದವರ ಪಾದುಪೂಜೆ  ಸ್ವೀಕಾರ ಮಾಡಿದ ಜಗದ್ಗುರು ಶಂಕರಾಚಾರ್ಯ  ಶ್ರೀ ವಿಧುಶೇಖರ  ಭಾರತೀ ಮಹಾಸ್ವಾಮೀಜಿಯವರು…

Read More

ಹಿಂದೂ ಕಾರ್ಯಕರ್ತರು, ಜೈನ ಮುನಿಗಳ ಹತ್ಯೆ: ಇಂದು ಶಿರಸಿಯಲ್ಲಿ ಪ್ರತಿಭಟನೆ

ಶಿರಸಿ: ಕರ್ನಾಟಕದಲ್ಲಿ ಹಿಂದೂ ಕಾರ್ಯಕರ್ತರು ಮತ್ತು ಜೈನ ಮುನಿಗಳ ಹತ್ಯೆ ಖಂಡಿಸಿ ಸಮಸ್ತ ಹಿಂದೂ ಸಂಘಟನೆಗಳು ಜು.15,ಶನಿವಾರ ಮಧ್ಯಾಹ್ನ 4ಗಂಟೆಗೆ ಶಿರಸಿಯ ಸಹಾಯಕ ಆಯುಕ್ತರ ಕಚೇರಿ ಎದುರು ಪ್ರತಿಭಟನೆಯನ್ನು ನಡೆಸಲಿವೆ. ಹಿಂದೂ ರಾಷ್ಟ್ರ ಆಂದೋಲನದಲ್ಲಿ ಸಹಭಾಗಿಯಾಗಿ ತಮ್ಮ ಧರ್ಮಕರ್ತವ್ಯ…

Read More

ಸಾಲ್ಕೋಡ್ ಗ್ರಾಮಸಭೆ: ಗ್ರಾಮದ ಸಮಸ್ಯೆಗಳ ಚರ್ಚೆ, ಪರಿಹಾರಕ್ಕೆ ಆಗ್ರಹ

ಹೊನ್ನಾವರ: ತಾಲೂಕಿನ ಸಾಲ್ಕೋಡ್ ಗ್ರಾ.ಪಂ.ಸಭಾಭವನದಲ್ಲಿ ಗ್ರಾಮದ ವಿವಿಧ ಸಮಸ್ಯೆಯ ಕುರಿತಾಗಿ ಮೂರು ಗಂಟೆಗೂ ಅಧಿಕ ಕಾಲ ಗ್ರಾಮ ಸಭೆಯಲ್ಲಿ ಚರ್ಚಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಗ್ರಾಮಸಭೆಯಲ್ಲಿ ಶಿಕ್ಷಣ,ಆರೋಗ್ಯ, ಅರಣ್ಯ, ಹೆಸ್ಕಾಂ, ಕುಡಿಯುವ ನೀರು ವಿಭಾಗ ಸೇರಿದಂತೆ ವಿವಿಧ ಇಲಾಖೆಯ…

Read More

ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೆ ಕೈಜೋಡಿಸಲು ಆರ್.ಎಸ್.ಪವಾರ್ ಕರೆ

ದಾಂಡೇಲಿ : ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರ ನಿರ್ದೇಶನದಂತೆ ದಾಂಡೇಲಿ ನಗರ ಸಭೆಯ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನವನ್ನು ಹಮಿಕೊಳ್ಳಲಾಗಿದೆ. ಈ ಅಭಿಯಾನಕ್ಕೆ  ಜು. 1 ರಂದು ಚಾಲನೆಯನ್ನು ನೀಡಲಾಗಿದ್ದು, ಜುಲೈ. 28 ರವರೆಗೆ ಈ ಅಭಿಯಾನ ನಡೆಯಲಿದೆ. ಈ…

Read More

ಚಂದ್ರಯಾನ–3 ಉಡಾವಣಾ ಕಾರ್ಯಕ್ರಮ ನೇರಪ್ರಸಾರ ವೀಕ್ಷಿಸಿದ ವಿದ್ಯಾರ್ಥಿಗಳು

ಕಾರವಾರ: “ಚಂದ್ರಯಾನ-3” ಉಡಾವಣಾ ನೇರಪ್ರಸಾರವನ್ನು ಜು.14ರಂದು ಅಂತರ್ಜಾಲದ ಮುಖಾಂತರ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರ ಕಾರವಾರದಲ್ಲಿ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಸ್ವಾಮಿ ವೀವೆಕಾನಂದ ಪ್ರೌಢಶಾಲೆ ಕೋಡಿಬಾಗ ಕಾರವಾರದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿ 35ಜನರು ಆಗಮಿಸಿದ್ದರು.ಉಪ-ಪ್ರಾದೇಶಿಕ ವಿಜ್ಞಾನಕೇಂದ್ರಕಾರವಾರದ ಶೈಕ್ಷಣಿಕ ಸಹಾಯಕಿ…

Read More
Share This
Back to top