Browsing: ಹರಿತ ಲೇಖನಿ

ಸಂಕ್ರಮಿಸು ನೀ ಹೊಸ ಹಾದಿಯಲಿ ಪಥವ ಬದಲಿಸುವ ಸೂರ್ಯನಂತೆ ಹಳೆಕಳೆಯ ಕಿತ್ತೆಸೆದು ಹೊಸತನವ ಬಿತ್ತುತ ನಿತ್ಯ ನಿರಂತರವಾಗಿ ಬರಲಿ ನವ ಸಂಕ್ರಮಣ|| ಸಂಕ್ರಮಿಸು ನೀ ಹೊಸ ಚಿಂತನೆಯಲಿ…
Read More

ಸ್ನೇಹದ ಬಂಧ ಆ ಇಬ್ಬರು ಮಕ್ಕಳನ್ನು ಬೆಸೆದಿತ್ತು. ಆ ಹುಡುಗ ನಿತ್ಯ ಶಾಲೆಗೆ ಬರುವಾಗ ಅಂಗವಿಕಲೆಯಾಗಿದ್ದ ಸ್ನೇಹಿತೆಯ ಮನೆಗೆ ಹೋಗಿ, ಆಕೆಯ ಸ್ಕೂಲ್ ಬ್ಯಾಗ್ ಹೊತ್ತುಕೊಂಡು, ಅವಳ ಕೈ ಹಿಡಿದು…
Read More

ಕರ್ನಾಟಕ ವಿಶಿಷ್ಟ ಕಲೆಗಳ ತವರೂರು ಎಂದರೆ ತಪ್ಪಾಗಲಾರದು. ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಕಲೆಗಳಲ್ಲೊಂದು. ನಮ್ಮ ಸಂಸ್ಕೃತಿ, ಆಚರಣೆ ಮತ್ತು ಸಂಪ್ರದಾಯವನ್ನು ಇಂದಿಗೂ ಉಳಿಸಿಕೊಂಡು ಇಂದಿಗೂ ಕನ್ನಡವನ್ನೇ ಮಾತನಾಡುತ್ತಾ ಬಂದಿರುವ…
Read More

ಶಿಕ್ಷಣವೆಂದರೆ ಮನುಷ್ಯನಲ್ಲಿ ಇರುವ ಪರಿಪೂರ್ಣತೆಯನ್ನು ಪ್ರಕಾಶಪಡಿಸುವುದು. ಯಾವ ಶಿಕ್ಷಣ ಜನಸಾಧಾರಣರನ್ನು ಜೀವನ ಸಂಗ್ರಾಮಕ್ಕೆ ಸಮರ್ಥರನ್ನಾಗಿ ಮಾಡುವುದಕ್ಕಾಗುವುದಿಲ್ಲವೋ, ಯಾವುದು ಮನುಷ್ಯನಿಗೆ ಚಾರಿತ್ಯ್ರ ಬಲ, ಸೇವಾ ತತ್ಪರತೆ, ಸಿಂಹ ಸಾಹಸಿಕತೆ…
Read More

ರಾಜೇಶ ದುಗ್ಗುಮನೆ-- ಪುಟ್ಟ ಚಕ್ರ. ಕುಳಿತುಕೊಳ್ಳಲು ಸೀಟು. ಗೆಳೆಯನನ್ನು ಕೂರಿಸಿಕೊಂಡು ಹೋಗಲು ಅಥವಾ ಏನನ್ನಾದರೂ ಇಟ್ಟುಕೊಂಡು ಸಾಗಲು ಪುಟ್ಟದಾದ ಕ್ಯಾರಿಯರ್. ಪುಕ್ಕಟೆಯಾಗಿ ಸಿಗುವ ಗಾಳಿ ಟೈರ್‍ಗಳಿಗೆ ಊಟ. ಸೀಟ್‍ಮೇಲೆ ಕೂತು…
Read More

ಭಾರತೀಯ ಕಲಾ ಪ್ರಾಕಾರಗಳಾದ ಸಂಗೀತ, ನೃತ್ಯ, ಚಿತ್ರಕಲೆ ಮೊದಲಾದವುಗಳು ತಮ್ಮದೇ ಆದ ವೈಶಿಷ್ಟ್ಯಗಳಿಂದ ಜಗತ್ತಿನ ಗಮನ ಸೆಳೆದಿವೆ. ಜಗತ್ತಿನಲ್ಲಿ ಭಾರತ ತನ್ನದೇ ಆದ ಛಾಪು ಮೂಡಿಸುವಲ್ಲಿ ಕಲಾ ಪ್ರಕಾರಗಳ ಕೊಡುಗೆಯು…
Read More

ಸ್ನೇಹ! ಪದದ ಮೋಡಿಯೇ ಬೇರೆ. ಅದರ ಮಹತ್ವವೂ ಭಿನ್ನ. ಸ್ನೇಹ ಸಿಂಚನದ ಅನುಭವ, ಆನಂದ ಅನುಭವಿಸಿದವರಿಗಷ್ಟೇ ಮೀಸಲು. ಗೋಲಿ, ಬುಗುರಿ, ಲಗೋರಿ, ಕುಂಟೆಬಿಲ್ಲೆ ಆಡುವುದು, ಮರಕೋತಿ ಆಡುವುದು... ಇವುಗಳ ಜೊತೆಜೊತೆಯಾಗಿಯೇ…
Read More

ಕಲಿಕೆ ನಿರಂತರವಾದದ್ದು. ಕಲಿಯುವಿಕೆಗೆ ವಯಸ್ಸಿನ ಹಂಗಿಲ್ಲ. ಕಾಲದ ಮಿತಿಯಿಲ್ಲ. ದೇಶ-ಕಾಲ-ಭಾಷೆಗಳನ್ನು ಮೀರಿಜ್ಞಾನದ ಹರಿವು ಸಾಗುತ್ತದೆ. ಆದರೆ ಶಿಕ್ಷಣ ಎಂಬ ಅನ್ವರ್ಥಕದ ಅಡಿಯಲ್ಲಿ ಕಲಿಕೆ ಸಾಗುವುದು ಕೆಲವು ವರ್ಷಗಳು ಮಾತ್ರ. ಅನುಭವದಿಂದ…
Read More

ಅಮ್ಮಾ ನೆನಪಾಗಲು ಕಾರಣಗಳು ಬೇಕಾಗಿಲ್ಲ. ಅವಳು ನನ್ನೊಂದಿಗೇ ಇದ್ದಾಳೆಂದರೆ ಹಳೇಯ ನೆನಪುಗಳಿಂದಲೇ. ಪಕ್ಕದ ಮನೆಯ ಹುಡುಗಿಗೆ ಅಪರಿಚಿತ ಹುಡುಗನೊಬ್ಬ ಕೊಡುವ ಕಾಟಕ್ಕೆ ಅವಳು ಅಮ್ಮನ ತೋಳುಗಳಲ್ಲಿ ಬಿಕ್ಕಳಿಸಿ ಅಳುತ್ತಿದ್ದಾಗ ನನಗೆ…
Read More