Browsing: ಸುವಿಚಾರ

​ಗುಣದೋಷೌ ಬುಧೋ ಗೃಹ್ಣನ್ನಿಂದುಕ್ಷ್ವೇಡಾವಿವೇಶ್ವರಃ ಶಿರಸಃ ಶ್ಲಾಘತೇ ಪೂರ್ವಂ ಪರಂ ಕಂಠೇ ನಿಯಚ್ಛತಿ | ವ್ಯಕ್ತಿಯೊಬ್ಬನ ವ್ಯಕ್ತಿತ್ವದ ಒಳಿತು ಕೆಡುಕುಗಳನ್ನು ತಾರತಮ್ಯವಿಲ್ಲದಂತೆ ಏಕಪ್ರಕಾರವಾಗಿ ಗ್ರಹಿಸಬೇಕು. ಸಮುದ್ರಮಥನದ ಕಾಲದಲ್ಲಿ ಶಿವನು ತನ್ನಪಾಲಿಗೆ ಒದಗಿಬಂದ…
Read More

​ಸಾಹಿತ್ಯಪಾಥೋನಿಧಿಮಂಥನೋತ್ಥಂ ಕಾವ್ಯಾಮೃತಂ ರಕ್ಷತ ಹೇ ಕವೀಂದ್ರಾಃ ಯತ್ತಸ್ಯ ದೈತ್ಯಾ ಇವ ಲುಂಠನಾಯ ಕಾವ್ಯಾರ್ಥಚೋರಾ ಪ್ರಗುಣೀಭವಂತಿ | ಓ ಜಗತ್ತಿನ ಶ್ರೇಷ್ಠಕವಿಗಳೇ ಮತ್ತು ಸಹೃದಯರೇ, ಸಾಹಿತ್ಯವೆಂಬ ಹಾಲ್ಗಡಲಿನ ಮಂಥನದಿಂದ ಹುಟ್ಟಿಕೊಂಡ ಕಾವ್ಯಾಮೃತವನ್ನು…
Read More

ಗೃಹ್ಣಂತು ಸರ್ವೇ ಯದಿ ವಾ ಯಥೇಚ್ಚಂ ನಾಸ್ತಿ ಕ್ಷತಿಃ ಕ್ವಾಪಿ ಕವೀಶ್ವರಾಣಾಮ್ ರತ್ನೇಷು ಲುಪ್ತೇಷು ಬಹುಷ್ವಮರ್ತ್ಯೈಃ ಅದ್ಯಾಪಿ ರತ್ನಾಕರ ಏವ ಸಿಂಧುಃ | ಜಗತ್ತಿನ ಶ್ರೇಷ್ಠಕವಿಗಳ ಕಾವ್ಯರಾಶಿಯಿಂದ ಯಾರಾದರೂ ಎಷ್ಟನ್ನಾದರೂ…
Read More

​ಪ್ರಾಜ್ಞೋ ಹಿ ಜಲ್ಪತಾ ಪುಂಸಾ ಶ್ರುತ್ವಾ ವಾಚಃ ಶುಭಾಶುಭಾಃ ಗುಣವದ್ವಾಕ್ಯಮಾದತ್ತೇ ಹಂಸಃ ಕ್ಷೀರಮಿವಾಂಭಸಃ | ಸುಮ್ಮನೆ ಹಲುಬುತ್ತಿರುವ ಜನಗಳ ಮಾತಿನಿಂದಲೂ ಪ್ರಾಜ್ಞನಾದವನು ತೂಕಯುಕ್ತವಾದ ಕೆಲವಾದರೂ ಮಾತುಗಳನ್ನು ಆಯ್ದುಕೊಳ್ಳುತ್ತಾನೆ. ಅದು ಪ್ರಾಜ್ಞನ…
Read More

​ಪುಸ್ತಕೇಷು ಚ ನಾಧೀತಂ ನಾಧೀತಂ ಗುರುಸನ್ನಿಧೌ ನ ಶೋಭತೇ ಸಭಾಮಧ್ಯೇ ಹಂಸಮಧ್ಯೇ ಬಕೋ ಯಥಾ ! ಸ್ವತಃ ಪುಸ್ತಕ ಹಿಡಿದು, ಕುಳಿತು, ಓದಿ ತಿಳಿದುಕೊಳ್ಳುವುದು ಒಂದು ರೀತಿಯಾದರೆ, ಗುರುಗಳ ಸೇವೆ…
Read More

​ವೇಶ್ಯಾನಾಮಿವ ವಿದ್ಯಾನಾಂ ಮುಖಂ ಕೈಃ ಕೈರ್ನ ಚುಂಬಿತಮ್ ಹೃದಯಗ್ರಾಹಿಣಸ್ತಾಸಾಂ ದ್ವಿತ್ರಾಃ ಸಂತಿ ವಾ ನ ವಾ ! ವಿದ್ಯೆ ಎಂಬುದರ ಮುಖಮಾತ್ರದ ಚುಂಬನವನ್ನು ಅದೆಷ್ಟು ಜನ ತಾನೆ ಮಾಡಿಲ್ಲ ಹೇಳಿ!…
Read More

​ನೀಲೋತ್ಪದಲಶ್ಯಾಮಾಂ ವಿಜ್ಜಿಕಾಂ ನಾವಜಾನತಾ ವೃಥೈವ ದಂಡಿನಾ ಪ್ರೋಕ್ತಂ ಸರ್ವಶುಕ್ಲಾ ಸರಸ್ವತೀ! ಮಹಾಕವಿ ದಂಡಿ ಒಮ್ಮೆ ಸರಸ್ವತಿಯ ಬಣ್ಣನೆ ಮಾಡುತ್ತಾ, ಆಕೆ ಒಂದೂ ಕುಂದಿಲ್ಲದ ಪೂರ್ಣ ಬಿಳುಪಿನ ಹೆಣ್ಮಗಳು ಅಂದಿದ್ದರಂತೆ. ಆದರೆ…
Read More

​ಜಾತೇ ಜಗತಿ ವಾಲ್ಮೀಕೌ ಕವಿರಿತ್ಯಭಿಧಾಭವತ್ ಕವೀ ಇತಿ ತತೋ ವ್ಯಾಸೇ ಕವಯಸ್ತ್ವಯಿ ದಂಡಿನಿ || ಕವಿತ್ವ ಅನ್ನುವುದು ಹರೆಯದಲ್ಲಿ ಗಂಡಿಗೆ ಬರುವ ಗಡ್ಡ ಮೀಸೆಗಳಂತೆ. ಎಲ್ಲೋ ಕೆಲವರನ್ನು ಹೊರತುಪಡಿಸಿದರೆ ಉಳಿದವರಿಗೆಲ್ಲ…
Read More

​ಶ್ರಿಯಃ ಪ್ರದುಗ್ಧೇ ವಿಪದೋ ಋಣದ್ಧಿ ಯಶಾಂಸಿ ಸೂತೇ ಮಲಿನಂ ಪ್ರಮಾರ್ಷ್ಟಿ ಸಂಸ್ಕಾರಶೌಚೇನ ಪರಂ ಪುನೀತೇ ಶುದ್ಧಾ ಹಿ ಬುದ್ಧಿಃ ಕಿಲ ಕಾಮಧೇನುಃ ! ಬುದ್ಧಿ ಎಂಬುದಿದೆಯಲ್ಲ, ಅದು ವ್ಯಕ್ತಿಯ ಒಳಿತಿಗೂ…
Read More

​ಪೂರ್ವಜನ್ಮ ಕೃತಂ ಕರ್ಮ ತದ್ದೈವಮಿತಿ ಕಥ್ಯತೇ ತಸ್ಮಾತ್ ಪುರುಷಕಾರೇಣ ಯತ್ನಂ ಕುರ್ಯಾದತಂದ್ರಿತಃ ಹಿಂದಿನ ಜನ್ಮದಲ್ಲಿ ನಾವು ಮಾಡಿದ ಕರ್ಮಗಳ ಮೊತ್ತದ ಫಲವನ್ನೇ ಈ ಜನ್ಮದಲ್ಲಿ ಅದೃಷ್ಟದ ರೂಪದಲ್ಲಿ ಅನುಭವಿಸುತ್ತೇವೆ ನಾವು;…
Read More