Browsing: ಸುವಿಚಾರ

ಗುಣವಜ್ಜನಸಂಸರ್ಗಾತ್ ಯಾತಿ ನೀಚೋಪಿ ಗೌರವಮ್ ಪುಷ್ಪಮಾಲಾನುಷಂಗೇಣ ಸೂತ್ರಂ ಶಿರಸಿ ಧಾರ್ಯತೇ || ಗುಣಶಾಲಿಯಾದ ಜನಗಳ ಒಡನಾಟದಿಂದಾಗಿ ತುಚ್ಛನಾದವನು ಕೂಡ ಗೌರವ ಪಡೆದುಕೊಳ್ಳುತ್ತಾನೆ. ಅದಕ್ಕೊಂದು ಚಂದವಾದ ನಿದರ್ಶನವೆಂದರೆ ಮಾಲೆಯೊಂದರಲ್ಲಿ ಹೂಗಳನ್ನೆಲ್ಲ ಒಟ್ಟಿಗೆ…
Read More

ಅಶ್ವಂ ನೈವ ಗಜಂ ನೈವ ವ್ಯಾಘ್ರಂ ನೈವ ಚ ನೈವ ಚ ಅಜಾಪುತ್ರಂ ಬಲಿಂ ದದ್ಯಾತ್ ದೇವೋ ದುರ್ಬಲಘಾತಕಃ || ಜಾತ್ರೆಗಳಲ್ಲಿ, ಹಬ್ಬಗಳಲ್ಲಿ, ಅಥವಾ ಹರಕೆ ಹೊತ್ತಿದ್ದನ್ನು ತೀರಿಸುವಾಗ ಬಲಿ…
Read More

ಅಭಿಮಾನೋ ಧನಂ ಯೇಷಾಂ ಚಿರಂ ಜೀವಂತಿ ತೇ ಜನಾಃ ಅಭಿಮಾನವಿಹೀನಾನಾಂ ಕಿಂ ಧನೇನ ಕಿಮಾಯುಷಾ || ತನ್ನ ಕುರಿತಾಗಿ ತನಗಿರುವ ಸಕಾರಾತ್ಮಕ ಹೆಮ್ಮೆಯೆಂಬುದೇ ಯಾರಿಗೆ ಬಲು ದೊಡ್ಡ ಸಂಪತ್ತಾಗಿರುವುದೋ ಆ…
Read More

ಪರ್ಜನ್ಯ ಇವ ಭೂತಾನಾಮಾಧಾರಃ ಪೃಥಿವೀಪತಿಃ ವಿಕಲೇಽಪಿ ಹಿ ಪರ್ಜನ್ಯೇ ಜೀವ್ಯತೇ ನ ತು ಭೂಪತೌ || ರಾಜ ಎಂಬಾತ ಈ ಲೋಕದ ಸಕಲ ಜೀವಕುಲಕ್ಕೆ ಮಳೆಯಿದ್ದಂತೆ. ಅಂದರೆ ಕಾಲ ಕಾಲಕ್ಕೆ…
Read More

ಕಾಮಪಿ ಶ್ರಿಯಮಾಸಾದ್ಯ ಯಸ್ತದ್ ವೃದ್ಧೌ ನ ಚೇಷ್ಟತೇ ತಸ್ಯಾಯತಿಷು ನ ಶ್ರೇಯೋ ಬೀಜಭೋಜಿಕುಟುಂಬವತ್ || ಬದುಕಲ್ಲಿ ಹಿರಿಯರಿಂದಾಗಿ ಬಂದ, ಅಥವಾ ಅದು ಹೇಗೋ ಅದೃಷ್ಟವಶಾತ್ ಸಿಕ್ಕ ಸಂಪತ್ತನ್ನು ಬೆಳೆಸುವ ಪರಿಯನ್ನು…
Read More

ಗುಣಾಃ ಕುರ್ವಂತಿ ದೂತತ್ವಂ ದೂರೇಽಪಿ ವಸತಾ ಸತಾಂ ಕೇತಕೀಗಂಧಮಾಘ್ರಾಯ ಸ್ವಯಮಾಯಾಂತಿ ಷಟ್ಪದಾಃ || ಗುಣ (ಸಂಸ್ಕೃತದಲ್ಲಿ ಗುಣ ಶಬ್ದಕ್ಕೇನೆ ಸದ್ಗುಣ ಎಂಬರ್ಥವಿದೆ) ಎಂಬುದಿದೆಯಲ್ಲ ಅದೊಂದು ಸಾಕು ಸಜ್ಜನರ ದೂತತ್ವವಹಿಸಿಕೊಂಡು ಎಲ್ಲೆಡೆಯಲ್ಲಿಯೂ…
Read More

ನ ಕ್ವಚಿಚ್ಚ ಬಹಿರ್ಯಾಂತಿ ಮಾನಿನಾಂ ಪ್ರಾರ್ಥನಾಗಿರಃ ಯದಿ ನಿರ್ಯಾತುಮಿಚ್ಛಂತಿ ತದಾ ಪ್ರಾಣಪುರಸ್ಸರಾಃ || ಮಾನವಂತರ, ಅಭಿಮಾನದ ಬದುಕನ್ನು ಬದುಕುತ್ತಿರುವವರ ಯಾಚನೆಯ ಮಾತುಗಳೆಂದಿಗೂ ಹೊರಬರಲಾರವು. ಹಾಗೊಂದು ವೇಳೆ ಯಾಚನೆಗೆ ಧ್ವನಿ ಕೊಡುವುದೇ…
Read More

ತಾವದಾಶ್ರೀಯತೇ ಲಕ್ಷ್ಮ್ಯಾ ತಾವದಸ್ಯ ಸ್ಥಿರಂ ಯಶಃ ಪುರುಷಸ್ತಾವದೇವಾಸೌ ಯಾವನ್ಮಾನಾನ್ನ ಹೀಯತೇ || ಮಾನ ಉಳಿಸಿಕೊಂಡಿರುವವರೆಗೆ ಮಾತ್ರವೇ ಲಕ್ಷ್ಮಿಯು ಒಬ್ಬ ಪುರುಷನನ್ನು ಆಧರಿಸಿಕೊಂಡಿರುತ್ತಾಳೆ, ಅಲ್ಲಿಯವರೆಗೆ ಮಾತ್ರವೇ ಯಶಸ್ಸು ಅವನೊಂದಿಗೆ ಸ್ಥಿರವಾಗಿ ಉಳಿಯುತ್ತದೆ,…
Read More

ಶಕ್ತಿವೈಕಲ್ಯನಮ್ರಸ್ಯ ನಿಸ್ಸಾರತ್ವಾಲ್ಲಘೀಯಸಃ ಜನ್ಮಿನೋ ಮಾನಹೀನಸ್ಯ ತೃಣಸ್ಯ ಚ ಸಮಾ ಗತಿಃ || ತನ್ನಲ್ಲಿಲ್ಲದ ಶಕ್ತಿಯ ಕಾರಣಕ್ಕೆ ನಮ್ರತೆಯನ್ನು ರೂಢಿಸಿಕೊಂಡ ಮನುಷ್ಯ, ಅಂತಸ್ಸತ್ತ್ವದ ಕೊರತೆಯಿಂದಾಗಿ ಲಗುವಾದ ವ್ಯಕ್ತಿತ್ವ ಹೊಂದಿರುವ ಮನುಷ್ಯ, ಮಾನವಿಹೀನವಾದ…
Read More

ಸ್ವಲ್ಪಸ್ನಾಯುವಸಾವಶೇಷಮಲಿನಂ ನಿರ್ಮಾಂಸಮಪ್ಯಸ್ಥಿ ಗೋಃ ಶ್ವಾ ಲಬ್ಧ್ವಾ ಪರಿತೋಷಮೇತಿ ನ ತು ತತ್ತಸ್ಯ ಕ್ಷುಧಃ ಶಾಂತಯೇ ಸಿಂಹೋ ಜಂಬುಕಮಾಗತಮಪಿ ತ್ಯಕ್ತ್ವಾ ನಿಹಂತಿ ದ್ವಿಪಂ ಸರ್ವಃ ಕೃಚ್ಛೃಗತೋಽಪಿ ವಾಂಛತಿ ಜನಃ ಸತ್ತ್ವಾನುರೂಪಂ ಫಲಮ್…
Read More