Browsing: ಸುವಿಚಾರ

​​ಯೋ ಧ್ರುವಾಣಿ ಪರಿತ್ಯಜ್ಯ ಅಧ್ರುವಂ ಪರಿಷೇವತೇ ಧ್ರುವಾಣಿ ತಸ್ಯ ನಶ್ಯಂತಿ ಅಧ್ರುವಂ ನಷ್ಟಮೇವ ಹಿ | ಯಾರು ಸ್ಥಿರವಾದುದನ್ನು ತೊರೆದು ಅಸ್ಥಿರವಾದುದಕ್ಕೆ ಆತುಕೊಳ್ಳುವರೋ ಅವರ ಪಾಲಿಗೆ ಗಟ್ಟಿಯಾದ ಆಧಾರವೇ ಇಲ್ಲದಂತೆ…
Read More

​ಉತ್ಸಾಹೋ ಬಲವಾನಾರ್ಯ ನಾಸ್ತ್ಯುತ್ಸಾಹಪರಂ ಬಲಮ್ ಸೋತ್ಸಾಹಸ್ಯ ಚ ಲೋಕೇಷು ನ ಕಿಂಚಿದಪಿ ದುರ್ಲಭಮ್ ! ಈ ಉತ್ಸಾಹ ಅನ್ನುವುದಿದೆಯಲ್ಲ, ಅದೇ ಮಹಾನ್ ಬಲಶಾಲಿಯಾದ್ದು, ಅದಕ್ಕೆ ಸಮನಾದ ಬಲ ಇನ್ನೊಂದಿಲ್ಲ. ಒಬ್ಬ…
Read More

​ಗೃಹ್ಣಂತು ಸರ್ವೇ ಯದಿ ವಾ ಯಥೇಚ್ಚಂ ನಾಸ್ತಿ ಕ್ಷತಿಃ ಕ್ವಾಪಿ ಕವೀಶ್ವರಾಣಾಮ್ ರತ್ನೇಷು ಲುಪ್ತೇಷು ಬಹುಷ್ವಮರ್ತ್ಯೈಃ ಅದ್ಯಾಪಿ ರತ್ನಾಕರ ಏವ ಸಿಂಧುಃ | ಜಗತ್ತಿನ ಶ್ರೇಷ್ಠಕವಿಗಳ ಕಾವ್ಯರಾಶಿಯಿಂದ ಯಾರಾದರೂ ಎಷ್ಟನ್ನಾದರೂ…
Read More

​​ನ ದಾತುಂ ನೋಪಭೋಕ್ತುಂ ಚ ಶಕ್ನೋತಿ ಕೃಪಣಃ ಶ್ರಿಯಮ್ ಕಿಂ ತು ಸ್ಪೃಶತಿ ಹಸ್ತೇನ ನಪುಂಸಕ ಇವ ಸ್ತ್ರಿಯಮ್ | ಜಿಪುಣರ ಬಗ್ಗೆ ನಾನಾ ಬಗೆ ಮಾತು ಪ್ರಚಲಿತದಲ್ಲಿದೆ. ಜಿಪುಣತನ…
Read More

​​ಯುಧ್ಯಂತೇ ಪಕ್ಷಿಪಶವಃ ಜಲ್ಪಂತಿ ಶುಕಸಾರಿಕಾಃ ದಾತುಂ ಶಕ್ನೋತಿ ಯೋ ವಿತ್ತಂ ಸ ಶೂರಃ ಸ ಚ ಪಂಡಿತಃ | ಶೂರನೆಂದರೆ ಯಾರು? ಯುದ್ಧ ಮಾಡುವವನೇ? ಹಾಗಿದ್ದಲ್ಲಿ ಪಶು ಪಕ್ಷಿಗಳೂ ಶೂರತ್ವನ್ನು…
Read More

​​ಪುಸ್ತಕೇಷು ಚ ನಾಧೀತಂ ನಾಧೀತಂ ಗುರುಸನ್ನಿಧೌ ನ ಶೋಭತೇ ಸಭಾಮಧ್ಯೇ ಹಂಸಮಧ್ಯೇ ಬಕೋ ಯಥಾ ! ಸ್ವತಃ ಪುಸ್ತಕ ಹಿಡಿದು, ಕುಳಿತು, ಓದಿ ತಿಳಿದುಕೊಳ್ಳುವುದು ಒಂದು ರೀತಿಯಾದರೆ, ಗುರುಗಳ ಸೇವೆ…
Read More

​​ದುಃಖಂ ದುಃಖಮಿತಿ ಬ್ರೂಯಾನ್ಮಾನವೋ ನರಕಂ ಪ್ರತಿ ದಾರಿದ್ರ್ಯಾದಧಿಕಂ ದುಃಖಂ ನ ಭೂತಂ ನ ಭವಿಷ್ಯತಿ | ನರಕವನ್ನು ನೆನೆಸಿಕೊಂಡು ಮಾನವರೆಲ್ಲ ಅದನ್ನು ಕಷ್ಟತಮವಾದ್ದೆಂದೂ, ದುಃಖಕರವಾದ್ದೆಂದೂ ಹೇಳುತ್ತಾರೆ. ಆದರೆ ನಿಜವಾಗಿ ನೋಡಿದರೆ…
Read More

​ಚಿತಾ ಚಿಂತಾ ಸಮಾ ಹ್ಯುಕ್ತಾ ಬಿಂದುಮಾತ್ರವಿಶೇಷತಃ ಸಜೀವಂ ದಹತೇ ಚಿಂತಾ ನಿರ್ಜೀವಂ ದಹತೇ ಚಿತಾ | ಚಿಂತೆ ಮತ್ತು ಚಿತೆ ಎಂಬೆರಡು ಸಂಗತಿಗಳು ಹೆಚ್ಚುಕಡಿಮೆ ಸಮಾನವೇ ಆಗಿದೆ, ಒಂದು ಅನುಸ್ವಾರ…
Read More

​ಬಾಲಸ್ಯಾಪಿ ರವೇಃ ಪಾದಾಃ ಪತಂತ್ಯುಪರಿ ಭೂಭೃತಾಮ್ ತೇಜಸಾ ಸಹ ಜಾತಾನಾಂ ವಯಃ ಕುತ್ರೋಪಯುಜ್ಯತೇ | ಬೆಳಗಿನ ಸೂರ್ಯ ಸಣ್ಣವ. ಇನ್ನೂ ಹುಟ್ಟಿದ ಎಳೆ ಬಾಲ. ಹಾಗಿದ್ದೂ ಕಿರಣಗಳೆಂಬ ಅವನ ಕಾಲುಗಳು…
Read More

​ಮನಸ್ವೀ ಮ್ರಿಯತೇ ಕಾಮಂ ಕಾರ್ಪಣ್ಯಂ ನ ತು ಗಚ್ಛತಿ ಅಪಿ ನಿರ್ವಾಣಮಾಯಾತಿ ನಾನಲೋ ಯಾತಿ ಶೀತತಾಮ್ | ಚಿತ್ತದಾರ್ಢ್ಯ ಇರುವ, ಅಂದರೆ ಗಟ್ಟಿಮನಸಿನ, ಆತ್ಮ ಬಲ ಇರುವ ವ್ಯಕ್ತಿಗಳು ದೈನ್ಯವನ್ನೆಂದಿಗೂ…
Read More