Browsing: ಸುವಿಚಾರ

ಮದೋಪಶಮನಂ ಶಾಸ್ತ್ರಂ ಖಲಾನಾಂ ಕುರುತೇ ಮದಮ್ ಚಕ್ಷುಃ ಪ್ರಕಾಶಕಂ ತೇಜಃ ಉಲೂಕಾನಾಮಿವಾಂಧತಾಮ್ || ವಿದ್ಯೆ ಅನ್ನುವುದು, ಅಥವಾ ನಿರ್ದಿಷ್ಟ ಕ್ಷೇತ್ರದಲ್ಲಿನ ಜ್ಞಾನವೆನ್ನುವುದು ವಾಸ್ತವದಲ್ಲಿ ವ್ಯಕ್ತಿಯೊಬ್ಬನ ಅಹಂಕಾರವನ್ನು ಕಡಿಮೆ ಮಾಡುವುದಕ್ಕೆ ಅಂತಲೇ…
Read More

ಶ್ರುತೇ ಮಹಾಕವೇಃ ಕಾವ್ಯೇ ನಯನೇ ವದನೇ ಚ ವಾಃ ಯುಗಪದ್ಯಸ್ಯ ನೋದೇತಿ ಸ ವೃಷೋ ಮಹಿಷೋಪಿ ವಾ || ಮಹಾಕವಿಯೊಬ್ಬನ ಉತ್ತಮ ಕಾವ್ಯವನ್ನು ಕೇಳಿದ ಮೇಲೂ ಯಾವನ ಮುಖದಲ್ಲಿ ಮತ್ತು…
Read More

ನ ಬ್ರಹ್ಮವಿದ್ಯಾ ನ ಚ ರಾಜ್ಯಲಕ್ಷ್ಮೀಃ ತಥಾ ಯಥೇಯಂ ಕವಿತಾ ಕವೀನಾಮ್ ಲೋಕೋತ್ತರೇ ಪುಂಸಿ ನಿವೇಶ್ಯಮಾನಾ ಪುತ್ರೀವ ಹರ್ಷಂ ಹೃದಯೇ ಕರೋತಿ || ಬ್ರಹ್ಮವಿದ್ಯೆಯಾಗಲೀ, ರಾಜ್ಯಲಕ್ಷ್ಮೀಯಾಗಲೀ, ಕವಿತೆಯಷ್ಟು ಆನಂದವನ್ನು ಯಾವ…
Read More

ಶುನಃ ಪುಚ್ಛಮಿವ ವ್ಯರ್ಥಂ ಜೀವಿತಂ ವಿದ್ಯಯಾ ವಿನಾ ನ ಗುಹ್ಯಗೋಪನೇ ಶಕ್ತಂ ನ ಚ ದಂಶನಿವಾರಣೇ || ವಿದ್ಯೆಯಿಲ್ಲದೆ ಬದುಕಲಾಗದು ಎಂದೇನಿಲ್ಲ, ಬದುಕಲಾಗಬಹುದೇನೋ. ಆದರೆ ಅದು ವ್ಯರ್ಥವಾದೊಂದು ಜೀವನವಾಗಿರುತ್ತದೆ. ಅದೆಷ್ಟು…
Read More

ಶಕಟಂ ಪಂಚಹಸ್ತೇಷು ದಶಹಸ್ತೇಷು ವಾಜಿನಮ್ ಗಜಂ ಹಸ್ತಸಹಸ್ರೇಷು ದುರ್ಜನಂ ದೂರತಸ್ತ್ಯಜೇತ್ || ರಥದಿಂದ (ವಾಹನದಿಂದ) ಐದಾರು ತೋಳಿನಷ್ಟು ಅಂತರವನ್ನೂ, ಕುದುರೆಯಿಂದ ಹತ್ತು ತೋಳಿನಷ್ಟು ಅಂತರವನ್ನೂ, ಆನೆಯಿಂದ ಸಾವಿರ ಅಡಿಗಳಷ್ಟು ದೂರವನ್ನೂ…
Read More

ದರಿದ್ರತ್ವೇ ದ್ವಿಭಾರ್ಯತ್ವಂ ಪಥಿಕ್ಷೇತ್ರಂ ಕೃಷಿದ್ವಯಮ್ ಪ್ರಾತಿಭಾವ್ಯಂ ಚ ಸಾಕ್ಷಿತ್ವಂ ಪಂಚಾನರ್ಥಾಃ ಸ್ವಯಂಕೃತಾಃ || ಬಡತನದಲ್ಲಿದ್ದಾಗಲೂ ಎರಡೆರಡು ಹೆಂಡತಿಯರನ್ನು ಹೊಂದಿರುವುದು, ಮನೆಯನ್ನು ತೀರಾ ಜನ ತಿರುಗಾಡುವ ಹಾದಿಯ ಅಂಚಲ್ಲೇ ಕಟ್ಟಿಕೊಂಡಿರುವುದು, ಎರಡೆರಡು…
Read More

ಸತ್ಯೇನ ಲೋಕಂ ಜಯತಿ ದಾನೈರ್ಜಯತಿ ದೀನತಾಮ್ ಗುರೂನ್ ಶುಶ್ರೂಷಯಾ ಜೀಯಾದ್ಧನುಷಾ ಏವ ಶಾತ್ರವಾನ್ || ಸತ್ಯದಿಂದ ಜನಗಳ ಮನವನ್ನೂ, ದಾನದಿಂದ ದೀನತೆಯನ್ನೂ, ಗುರುಗಳನ್ನು ಸೇವೆಯಿಂದಲೂ ಮತ್ತು ಶತ್ರುಗಳನ್ನು ಧನುಸ್ಸಿನಿಂದಲೂ (ಆಯುಧದಿಂದಲೂ)…
Read More

ಅಶ್ವಪ್ಲವಂ ಚಾಂಬುದಗರ್ಜನಂ ಚ ಸ್ತ್ರೀಣಾಂ ಚ ಚಿತ್ತಂ ಪುರುಷಸ್ಯ ಭಾಗ್ಯಂ ಅವರ್ಷಣಂಚಾಪ್ಯತಿವರ್ಷಣಂ ಚ ದೇವೋ ನ ಜಾನಾತಿ ಕುತೋ ಮನುಷ್ಯಃ || ಕುದುರೆಯ ಓಟದ ಗತಿಯನ್ನೂ, ಮೋಡಗಳ ಗರ್ಜನೆಯನ್ನೂ, ಹೆಂಗಳೆಯರ…
Read More

ಕರ್ಪೂರಧೂಲೀಕಲಿತಾಲವಾಲೇ ಕಸ್ತೂರಿಕಾಕಲ್ಪಿತದೋಹಲಶ್ರೀಃ ಹಿಮಾಂಬುಕಾಭೈರಭಿಷಿಚ್ಯಮಾನಃ ಪ್ರಾಂಚಂ ಗುಣಂ ಮುಂಚತಿ ನೋ ಪಲಾಂಡುಃ || ಕರ್ಪೂರದ ಹುಡಿಯಿಂದಲೇ ಪಾತಿ, ಸುಗಂಧಿತ ಕಸ್ತೂರಿಯನ್ನೇ ಬಳಸಿ ಉಪಚಾರ ಮಾಡಿ, ಗುಲಾಬಿಯ ಎಸಳುಗಳ ಮೇಲಿಂದ ಇಳಿದ ಇಬ್ಬನಿಯನ್ನೇ…
Read More

ಪೂರ್ವಜನ್ಮ ಕೃತಂ ಕರ್ಮ ತದ್ದೈವಮಿತಿ ಕಥ್ಯತೇ ತಸ್ಮಾತ್ ಪುರುಷಕಾರೇಣ ಯತ್ನಂ ಕುರ್ಯಾದತಂದ್ರಿತಃ ಹಿಂದಿನ ಜನ್ಮದಲ್ಲಿ ನಾವು ಮಾಡಿದ ಕರ್ಮಗಳ ಮೊತ್ತದ ಫಲವನ್ನೇ ಈ ಜನ್ಮದಲ್ಲಿ ಅದೃಷ್ಟದ ರೂಪದಲ್ಲಿ ಅನುಭವಿಸುತ್ತೇವೆ ನಾವು;…
Read More