Browsing: ಸುವಿಚಾರ

ಯುಧ್ಯಂತೇ ಪಕ್ಷಿಪಶವಃ ಜಲ್ಪಂತಿ ಶುಕಸಾರಿಕಾಃ ದಾತುಂ ಶಕ್ನೋತಿ ಯೋ ವಿತ್ತಂ ಸ ಶೂರಃ ಸ ಚ ಪಂಡಿತಃ || ಶೂರನೆಂದರೆ ಯಾರು? ಯುದ್ಧ ಮಾಡುವವನೇ? ಹಾಗಿದ್ದಲ್ಲಿ ಪಶು ಪಕ್ಷಿಗಳೂ ಶೂರತ್ವನ್ನು…
Read More

ಯದ್ದದಾತಿ ಯದಶ್ನಾತಿ ತದೇವ ಧನಿನೋ ಧನಂ ಅನ್ಯೇ ಮೃತಸ್ಯ ಕ್ರೀಡಂತಿ ದಾರೈರಪಿ ಧನೈರಪಿ || ಹಣವುಳ್ಳವನೊಬ್ಬನಿಗೆ ನಿಜವಾಗಿಯೂ ಸಂಪತ್ತೆಂದರೆ, ದಾನ ಮಾಡಿದ್ದು ಮತ್ತು ತಾನು ಉಪಭೋಗಿಸಿದ್ದು- ಎರಡು ಮಾತ್ರ. ದಾನ…
Read More

ದುಃಖಂ ದುಃಖಮಿತಿ ಬ್ರೂಯಾನ್ಮಾನವೋ ನರಕಂ ಪ್ರತಿ ದಾರಿದ್ರ್ಯಾದಧಿಕಂ ದುಃಖಂ ನ ಭೂತಂ ನ ಭವಿಷ್ಯತಿ || ನರಕವನ್ನು ನೆನೆಸಿಕೊಂಡು ಮಾನವರೆಲ್ಲ ಅದನ್ನು ಕಷ್ಟತಮವಾದ್ದೆಂದೂ, ದುಃಖಕರವಾದ್ದೆಂದೂ ಹೇಳುತ್ತಾರೆ. ಆದರೆ ನಿಜವಾಗಿ ನೋಡಿದರೆ…
Read More

ಕೋಽ ತಿಭಾರಃ ಸಮರ್ಥಾನಾಂ ಕಿಂ ದೂರಂ ವ್ಯವಸಾಯಿನಾಂ ಕೋ ವಿದೇಶಃ ಸವಿದ್ಯಾನಾಂ ಕಃ ಪರಃ ಪ್ರಿಯವಾದಿನಾಮ್ || ಸಮರ್ಥರಾದವರಿಗೆ, ಕಷ್ಟಕರವಾದ್ದು, ಮಾಡಲಸಾಧ್ಯವಾದ್ದು ಎನ್ನುವ ಕಾರ್ಯವೇ ಇಲ್ಲ. ಅವರಿಗೆ ಹೊರೆಯೆಂಬುದಿಲ್ಲ. ನಿರಂತರ…
Read More

ಪ್ರಥಮೇ ನಾರ್ಜಿತಾ ವಿದ್ಯಾ ದ್ವಿತೀಯೇ ನಾರ್ಜಿತಂ ಧನಂ ತೃತೀಯೇ ನಾರ್ಜಿತಂ ಪುಣ್ಯಂ ಚತುರ್ಥೇ ಕಿಂ ಕರಿಷ್ಯತಿ ? ಮಾನವ ಜೀವನಕ್ಕೆ ನಾಲ್ಕು ಪಾದಗಳು. ನೂರುವರ್ಷದ ಬದುಕು ಅಂದುಕೊಂಡರೆ ಇಪ್ಪತ್ತೈದರ ನಾಲ್ಕು…
Read More

ಯೋ ಧ್ರುವಾಣಿ ಪರಿತ್ಯಜ್ಯ ಅಧ್ರುವಂ ಪರಿಷೇವತೇ ಧ್ರುವಾಣಿ ತಸ್ಯ ನಶ್ಯಂತಿ ಅಧ್ರುವಂ ನಷ್ಟಮೇವ ಹಿ || ಯಾರು ಸ್ಥಿರವಾದುದನ್ನು ತೊರೆದು ಅಸ್ಥಿರವಾದುದಕ್ಕೆ ಆತುಕೊಳ್ಳುವರೋ ಅವರ ಪಾಲಿಗೆ ಗಟ್ಟಿಯಾದ ಆಧಾರವೇ ಇಲ್ಲದಂತೆ…
Read More

ಕಷ್ಟಾ ವೃತ್ತಿಃ ಪರಾಧೀನಾ ಕಷ್ಟೋ ವಾಸೋ ನಿರಾಶ್ರಯಃ ನಿರ್ಧನೋ ವ್ಯವಸಾಯಶ್ಚ ಸರ್ವಕಷ್ಟಾ ದರಿದ್ರತಾ || ಇನ್ನೊಬ್ಬರ ಕೈಕೆಳಗಿದ್ದು, ಅವರಾಡಿದ್ದನ್ನು ಆಡಿಸಿಕೊಂಡು, ಅವರ ಅಣತಿಯನ್ನು ಮೀರದೆ ಕೆಲಸ ಮಾಡುವುದು ತುಂಬ ಕಷ್ಟಕರವಾದ್ದು.…
Read More

ಅಸಂಭಾವ್ಯಂ ನ ವಕ್ತವ್ಯಂ ಪ್ರತ್ಯಕ್ಷಮಪಿ ದೃಶ್ಯತೇ ಶಿಲಾ ತರತಿ ಪಾನೀಯಂ ಗೀತಂ ಗಾಯಂತಿ ವಾನರಾಃ || ಕಣ್ಣಿಗೆ ಕಾಣುವಂತಿದ್ದರೂ ಯಾವುದು ಸಂಭವಿಸಲೇ ಸಾಧ್ಯವಿಲ್ಲವೋ ಅದನ್ನು ಹೇಳಬಾರದು. ಕಲ್ಲು ತಾನಾಗಿ ನೀರಲ್ಲಿ…
Read More

ವನೇ ರಣೇ ಶತ್ರುಜಲಾಗ್ನಿಮಧ್ಯೇ ಮಹಾರ್ಣವೇ ಪರ್ಪತಮಸ್ತಕೇ ವಾ ಸುಪ್ತಂ ಪ್ರಮತ್ತಂ ವಿಷಮಸ್ಥಿತಂ ವಾ ರಕ್ಷಂತಿ ಪುಣ್ಯಾನಿ ಪುರಾಕೃತಾನಿ || ಕಾಡಲ್ಲಿ, ರಣಭೂಮಿಯಲ್ಲಿ, ಶತ್ರುಗಳ ಪಾಳಯದಲ್ಲಿ, ನೀರಿನಿಂದಾವೃತವಾದ ಜಾಗದಲ್ಲಿ, ಬೆಂಕಿಯಿಂದ ಸುತ್ತುವರಿದ…
Read More

ಅಲ್ಪಜ್ಞಃ ಪೂಜ್ಯತೇ ಗ್ರಾಮೇ ವಿಶೇಷಜ್ಞವಿವರ್ಜಿತೇ ದೇಶೇ ವೃಕ್ಷವಿನಾಭೂತೇಪ್ಯೇರಂಡೋಹಿ ದ್ರುಮಾಯತೇ || ವಿಷಯವೊಂದರ ಬಗ್ಗೆ ಆಳವಾಗಿ ತಿಳಿದವರು ಇಲ್ಲದ ಗ್ರಾಮದಲ್ಲಿ ಅಲ್ಪಸ್ವಲ್ಪ ತಿಳಿದ ಜನವೇ ಗೌರವಕ್ಕೆ ಭಾಜನರಾಗುತ್ತಾರೆ. ಮರಗಳೇ ಇಲ್ಲದ ಪ್ರದೇಶದಲ್ಲಿ…
Read More