Browsing: ನಾಟಿ ನಂಟು

ಸ್ವಲ್ಪ ಹುಣಸೆ ಹಣ್ಣು,  ಉಪ್ಪು,  ಜೀರಿಗೆ  ಮತ್ತು  ಕಾಳು  ಮೆಣಸು  ಸೇರಿಸಿ,  ದಿನಕ್ಕೆ  ಎರಡು  ಬಾರಿ  ಜಗಿಯುತ್ತಿದ್ದರೆ  ಅಜೀರ್ಣದ  ತೊಂದರೆ  ನಿವಾರಣೆಯಾಗುತ್ತದೆ.
Read More

ಮೆಂತ್ಯದ ಸೊಪ್ಪನ್ನು ಬೇಯಿಸಿದೆ ಹಾಗೆಯೆ ಒಂದು ಮಂಡಲ ಸೇವಿಸುವದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ. ಜೇನುತುಪ್ಪ, ಯಾಲಕ್ಕಿ ಪುಡಿಯನ್ನು ಬಿಸಿಯಾದ ಹಾಲಿನಲ್ಲಿ ಹಾಕಿ ಕುಡಿದರೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ.
Read More

ವಿವಿಧ ಬಗೆಯ ತರಕಾರಿಗಳನ್ನು ಸಣ್ಣದಾಗಿ ಹೆಚ್ಚಿ ಅದಕ್ಕೆ ನಿಂಬೆ ಹಣ್ಣಿನ ರಸ, ಈರುಳ್ಳಿ ಚೂರು, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಹಸಿ ಶುಂಠಿ ರಸವನ್ನು ಹಾಕಿ ಸೇವಿಸಿದರೆ  ಬೆಳಿಗ್ಗೆ ನಿರಂತರ…
Read More

4-5 ತುಳಸಿ ಎಲೆಯನ್ನು  ಜಜ್ಜಿ,  ಒಂದು  ಲೋಟ  ನೀರಿನಲ್ಲಿ  ರಾತ್ರೆ  ನೆನೆಹಾಕಬೇಕು.  ಮುಂಜಾನೆ  ಖಾಲಿ  ಹೊಟ್ಟೆಯಲ್ಲಿ  ಆ  ನೀರನ್ನು  ಸೇವಿಸಿದರೆ,  ಅಜೀರ್ಣದ  ಸಮಸ್ಯೆ  ನಿವಾರಣೆಯಾಗುತ್ತದೆ.
Read More

ಅಜೀರ್ಣದ  ಸಮಸ್ಯೆಯಿಂದಾಗಿ  ಹೊಟ್ಟೆ  ಉರಿ  ಅಥವಾ  ಹುಳಿತೇಗು  ಬರುತ್ತಿದ್ದರೆ,  ಒಣ  ದ್ರಾಕ್ಷಿಯನ್ನು  ಚೆನ್ನಾಗಿ  ಅಗೆದು ತಿನ್ನಬೇಕು.  ತಾಸಿಗೊಂದು  ಸಲ  ಹೀಗೆ  ಮಾಡುತ್ತಿದ್ದರೆ,  ತೊಂದರೆ  ಕಡಿಮೆಯಾಗುತ್ತದೆ.
Read More