Browsing: ಜಿಲ್ಲಾ ಸುದ್ದಿ

ಗೋಕರ್ಣ: ಇಲ್ಲಿನ ಮಹಾಬಲೇಶ್ವರ ದೇವಾಲಯದಲ್ಲಿ ರೂಢಿಗತ ಪರಂಪರೆಯಂತೆ ವಿಜಯೋತ್ಸವ ಶನಿವಾರ ಸಂಜೆ ವಿಜಯದಶಮಿ ದಿನ ಸಂಪನ್ನಗೊಂಡಿತು. ವಿಜಯೋತ್ಸವದ ಪ್ರಯುಕ್ತ ಶ್ರೀ ಮಹಾಬಲೇಶ್ವರ ದೇವರ ಸವಾರಿಯು ಸಾಯಂಕಾಲ ಬಿರುದು ಬಾವಲಿ ,…
Read More

ಶಿರಸಿ: ದಿ.ಲಾಲಬಹದ್ದೂರ ಶಾಸ್ತ್ರಿಯವರ ಜನ್ಮ ದಿನದ ಅಂಗವಾಗಿ ಇಂದು ರಾಘವೇಂದ್ರ ಸರ್ಕಲ್‍ನಲ್ಲಿ ಲಾಲ್‍ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆಯನ್ನು ಬಿಜೆಪಿ ಯುವಮೋರ್ಚಾ ಶಿರಸಿ ನಗರ ಘಟಕದ ವತಿಯಿಂದ ಆಚರಿಸಲಾಯಿತು. ಘಟಕದ ಅಧ್ಯಕ್ಷ…
Read More

ಕಾರವಾರ: ಗೋವಾ ಸರ್ಕಾರ ಬೈನಾದಲ್ಲಿನ ಕನ್ನಡಿಗರಿಗೆ ಅನ್ಯಾಯ ಮಾಡಿದೆ. ಪುನರವಸತಿ ಕಲ್ಪಿಸದೇ ಮನೆಗಳನ್ನುಕೆಡವಿದ್ದು ಮಾನವ  ಹಕ್ಕುಗಳ ಉಲ್ಲಂಘನೆ ಎಂದು ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ಚಿಂಚಸನೂರು ಹೇಳಿದರು. ಗೋವಾದ ಬೈನಾದಲ್ಲಿ  ಮನೆಕಳೆದುಕೊಂಡು ನಿರ್ವಸತಿಗರಾದ  ಕನ್ನಡಿಗರನ್ನು ಭೇಟಿ ಮಾಡಿದ ಅವರು  ಕನ್ನಡಿಗರ ಗೋಳು ಆಲಿಸಿದರು. ನಂತರ ಸಮಸ್ಯೆ ಅರಿತು ಸುದ್ದಿಗಾರರ ಜೊತೆ ಮಾತನಾಡಿದ ಅವರು  ಬೈನಾದಲ್ಲಿ 55 ಮನೆಗಳನ್ನು ತೆರವು ಮಾಡಲಾಗಿದೆ .  2  ದೇವಾಲಯ ಸೇರಿದಂತೆ 75 ಮನೆಗಳನ್ನು ತೆರವು ಮಾಡಲಾಗಿದೆ ಎಂದು ಇಲ್ಲಿನ ವಸತಿ ಕಳೆದುಕೊಂಡವರುಹೇಳುತ್ತಿದ್ದಾರೆ. ನೋಟೀಸ್ ನೀಡಿ  ತೆರವು ಮಾಡಿದ್ದು, ಕೆಲವು ಪ್ರಕರಣಗಳಿದ್ದು, ನೋಟೀಸ್ ನೀಡದೇ  ಮನೆಗಳನ್ನುಡವಲಾಗಿದೆ. 2004 ರಲ್ಲಿ 380 ಮನೆಗಳನ್ನು ಕೆಡವಲಾಗಿದೆ. 2015ರಲ್ಲಿ 300 ಗುಡಿಸಲುಗಳನ್ನು ತೆರವು ಮಾಡಲಾಗಿದೆ. ಈಗ 75ಕುಟುಂಬಗಳನ್ನು ಬೀದಪಾಲು ಮಾಡಲಾಗಿದೆ  ಎಂದು ನೊಂದು ನುಡಿದ   ಅವರು ಮಾನವ ಹಕ್ಕುಗಳನ್ನು ಗೋವಾ ಸರ್ಕಾರಉಲ್ಲಂಘಿಸುತ್ತಿದೆ ಎಂದು ಆರೋಪಿಸಿದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ  ಸೂಚನೆಯ ಮೇರೆಗೆ ಬೈನಾಕ್ಕೆ ಬಂದಿದ್ದೇನೆ. ಸಮಸ್ಯೆಗೆ ಈ ಸಲ ಪರಿಹಾರವನ್ನುಹುಡುಕುತ್ತೇವೆ. ಸುಮ್ಮನೇ ಬಂದು ಹೋಗುವುದಿಲ್ಲ  ಎಂದು ನಿರ್ವಸತಿಗರಾದ ಕನ್ನಡಿಗರಿಗೆ ಅಭಯ ನೀಡಿದರು. ಕೊಟ್ಟ ಮಾತಿಗೆ ತಪ್ಪುವುದಿಲ್ಲ. ಗೋವಾ ಸರ್ಕಾರದಿಂದ ಭೂಮಿ ಖರೀದಿಸಿಯಾದರೂ ಮನೆಗಳ ನ್ನು ನಿರ್ಮಿಸಿಕೊಡುವಚಿಂತನೆ ಗಡಿನಾಡ  ಅಭಿವೃದ್ಧಿ ಪ್ರಾಧಿಕಾರದಿಂದ ಮಾಡಲಾಗುವುದು. ಆದರೆ ಗೋವಾ ಸರ್ಕಾರ ಖಾಸಗಿ ಬಿಲ್ಡರ್  ಹಿತಕಾಯಲು ಪೊಲೀಸ್ ಇಲಾಖೆಯನ್ನು ಬಳಸಿದೆ. ಅಮಾನವೀಯವಾಗಿ ವರ್ತಿಸಿದೆ. ದೇವಸ್ಥಾನದಲ್ಲಿ ಪೊಲೀಸರು ಬೂಟುಗಾಲಿನಿಂದ  ನುಗ್ಗಿದ್ದಾರೆ. ಜನರ ಧಾರ್ಮಿಕ ಭಾವನೆಗಳನ್ನು ಸಹ ಗಾಸಿ  ಗೊಳಿಸಲಾಗಿದೆ ಎಂದು ಆರೋಪಿಸಿದರು. ಗೋವಾ ಸರ್ಕಾರ ಹಿಂದಿನಿಂದಲೂ ಕನ್ನಡಿಗರ ಮೇಲೆ ಅಸಹನೀಯ ಭಾವನೆ ಹೊಂದಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲಾಪ್ರದೇಶದ ಜನರ ಬಗ್ಗೆ  ಕರುಣೆ ಇಟ್ಟುಕೊಳ್ಳಬೇಕು. ಬಡವರಿಗೆ ಸೂರು ಕಲ್ಪಿಸಲು ಗೋವಾದ ಮಂತ್ರಿಗಳು ಮನಸ್ಸು ಮಾಡಿಲ್ಲ.ಇಂತಹ ಅಮಾನವೀಯ ಕ್ರಮವನ್ನು  ಸರ್ಕಾರ ತೀವ್ರವಾಗಿ ಖಂಡಿಸುತ್ತದೆ ಎಂದರು.
Read More

ಶಿರಸಿ : ಕೆರೆಗಳ ಹೂಳೆತ್ತುವಿಕೆ ಕಾರ್ಯದಲ್ಲಿ ಮಹತ್ತರ ಪಾತ್ರ ವಹಿಸಿದ್ದ ಶಿರಸಿ ಜೀವಜಲ ಕಾರ್ಯಪಡೆಯಿಂದ  ಶಂಕರ ಹೊಂಡದ ಹೂಳೆತ್ತುವಿಕೆ ಹಾಗೂ ಸ್ವಚ್ಚತಾ ಕಾರ್ಯ ಪ್ರಾರಂಭವಾಗಿದೆ. ಗಾಂಧಿ ಜನಯಂತಿಯ ಪ್ರಯುಕ್ತ…
Read More

ಭಟ್ಕಳ: ತಾಲೂಕ ಪುರಸಭಾ ಅಂಗಡಿ ಮಳಿಗೆ ಕಬ್ಜಾ ಸಂದರ್ಭದಲ್ಲಿ ಅಂಗಡಿಕಾರ ರಾಮಚಂದ್ರ ನಾಯ್ಕ ಆತ್ಮಹತ್ಯೆಗೆ ಇನ್ನು ಸರಿಯಾದ ನ್ಯಾಯ ಸಿಗಲಿಲ್ಲ ಹಾಗೂ ಆತ್ಮಹತ್ಯೆಯ ಹಿನ್ನೆಲೆಯಲ್ಲಿ ಉದ್ರಿಕ್ತಗೊಂಡ ಯುವಕರ ಗುಂಪು ಪ್ರತಿಭಟನೆ…
Read More

ಶಿರಸಿ: ಎಂ ಇ ಎಸ್,ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ದಲ್ಲಿ ಮಹಾತ್ಮಾ ಗಾಂದಿಜಿ ಹಾಗು ಶಾಸ್ತ್ರಿಜಿಯವರ ಜಯಂತ್ಯೋತ್ಸವವದ ಅಂಗವಾಗಿ ಬಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಸಂಸ್ಥೆಯ ಅಧ್ಯಕ್ಷ…
Read More

ಯಲ್ಲಾಪುರ: ಹಿರಿಯರು ಕಲೆ, ಸಂಸ್ಕೃತಿಗಳನ್ನು ಉಳಿಸಲು ನಿರಂತರವಾಗಿ ಶ್ರಮಿಸಿದ್ದಾರೆ. ಅದನ್ನು ಮುಂದಿನ ತಲೆಮಾರಿನವರೂ ಮುಂದುವರಿಸಿಕೊಂಡು ಹೋಗುವ ಅಗತ್ಯವಿದೆ ಎಂದು ವಜ್ರಳ್ಳಿಯ ಸರ್ವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗ.ನಾ.ಕೋಮಾರ ಹೇಳಿದರು. ಅವರು…
Read More

ಶಿರಸಿ: ಭಾನುವಾರ ಮಧ್ಯಾಹ್ನದ ವೇಳೆಯಲ್ಲಿ ಕಳೆದ ಮಂಗಳವಾರ ಸುರಿದಂತೆ ಮತ್ತೆ ಭಾರೀ ಮಳೆಯಾದ ಕಾರಣ ಜನ ಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಎರಡು ತಾಸಿಗಳಿಗೂ ಅಧಿಕ ಕಾಲ ಗುಡುಗು ಸಿಡಿಲು ಸಹಿತ…
Read More

ಕಾರವಾರ: ನಗರದ ಕೋಡಿಬಾಗ ರಸ್ತೆಯ ಹೋಟೆಲ್ ಪೂರ್ಣಿಮಾ ಎದುರಿನ ಎರಡು ಮೊಬೈಲ್ ಅಂಗಡಿಗಳಲ್ಲಿ ಶುಕ್ರವಾರ ತಡ ರಾತ್ರಿ ನಗದು ಹಾಗೂ ಮೊಬೈಲ್ ಕಳ್ಳತನವಾಗಿದೆ. ಕಳ್ಳತವಾದ ಒಟ್ಟೂ ಮೌಲ್ಯ 1.25 ಲಕ್ಷ…
Read More

ಮುಂಡಗೋಡ: ಚಲಿಸುತ್ತಿರುವ ರಾಜ್ಯ ಸಾರಿಗೆ ಸಂಸ್ಥೆಯ ಬಸ್'ವೊಂದರ ಮುಂಭಾಗದ ಚಕ್ರ ಕಳಚಿ ಬಿದ್ದ ಪರಿಣಾಮವಾಗಿ ಬಸ್ ಅವಘಡಕ್ಕೀಡಾದ ದುರ್ಘಟನೆ ಶನಿವಾರ ತಡಸ ಮುಂಡಗೋಡ ಹೆದ್ದಾರಿಯಲ್ಲಿ ಸಂಭವಿಸಿದೆ ಎಂದು ತಿಳಿದುಬಂದಿದೆ. ಚಾಲಕನ…
Read More