Browsing: ಜಿಲ್ಲಾ ಸುದ್ದಿ

ಗೋಕರ್ಣ: ಹತ್ತು ವರ್ಷಗಳಿಂದ ಸ್ಥಗಿತಗೊಂಡಿದ್ದ ಹುಬ್ಬಳ್ಳಿ - ಬಂಕಿಕೊಡ್ಲ ಸಾರಿಗೆ ಸೇವೆ ಮಹಾತ್ಮಾ ಗಾಂಧೀಜಯಂತಿಯಂದು ಪುನರಾರಂಭವಾಗಿದೆ ಈಗ ಇಲ್ಲಿಂದ ಅಥಣಿವರೆಗೆ ಸೇವೆ ಲಭ್ಯವಾಗಿದೆ. ವಾಯುವ್ಯ ಕರ್ನಾಟಕ ರಸ್ತೆಸಾರಿಗೆ ಹುಬ್ಬಳ್ಳಿ ವಿಭಾಗದ…
Read More

ಸಿದ್ದಾಪುರ: ಸಾಕೇತ ಪ್ರಕಾಶನ ಗುಂಜಗೋಡ ಇವರಿಂದ ಸಾಹಿತಿ ಅತ್ತೀಮುರುಡು ವಿಶ್ವೇಶ್ವರ ಅವರು ರಚಿಸಿದ ಗೀತ-ಭಾರತ ಗ್ರಂಥ ಅನಾವರಣ, ಸಂಮಾನ ಮತ್ತು ಯಕ್ಷಗಾನ ಪ್ರದರ್ಶನ ಅ.8ರಂದು ಮಧ್ಯಾಹ್ನ 4ಕ್ಕೆ ಭುವನಗಿರಿ ಭುವನೇಶ್ವರಿ…
Read More

ಯಲ್ಲಾಪುರ: ಇನ್ನು ಮುಂದೆ ಚುನಾವಣೆಯಲ್ಲಿ ನಾನು ಮದ್ಯಮುಕ್ತ ಚುನಾವಣೆಯನ್ನು ಎದುರಿಸುತ್ತೇನೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿಕೊಂಡರು. ಮಂಗಳವಾರ ಪಟ್ಟಣದ ಎಪಿಎಂಸಿ ರೈತಸಭಾಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜಿಲ್ಲಾ…
Read More

ಸಿದ್ದಾಪುರ : ತಾಲೂಕಿನ ಕೊಳಗಿಯಲ್ಲಿ ರವಿವಾರ ಬೀಸಿದ ಬಿರುಗಾಳಿಗೆ ಮೂರನೂರೈವತ್ತಕ್ಕೂ ಹೆಚ್ಚು ಫಲಭರಿತ ಅಡಕೆಮರ ನಾಶಗೊಂಡಿದೆ. ಕೊಳಗಿಯ 12 ಏಕರೆ ತೋಟದಲ್ಲಿ 40ಕ್ಕೂ ಹೆಚ್ಚು ಬೆಳೆಗಾರರಿದ್ದಾರೆ. ಇದರಲ್ಲಿ 15ಕ್ಕೂ ಹೆಚ್ಚು…
Read More

ಯಲ್ಲಾಪುರ: ತಾಲೂಕಿನ ಉಮ್ಮಚಗಿ ಸಮೀಪದ ನಾಳಿಸರದ ಮನೆಯೊಂದರಲ್ಲಿ ಅವಿತಿದ್ದ ನಾಗರಹಾವನ್ನು ಶಿರಸಿಯ ಉರಗಪ್ರೇಮಿ ಮನೋಹರ ನಾಯಕ ಅರಣ್ಯ ಇಲಾಖೆಯ ಸಿಬ್ಬಂದಿ ಸಹಾಯದಿಂದ ಹಿಡಿದು ಕಾಡಿಗೆ ಬಿಟ್ಟರು. ನಾಳಿಸರದ ದತ್ತಾತ್ರೇಯ ಹೆಗಡೆ…
Read More

ಗೋಕರ್ಣ: ಬರ್ಗಿಯ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ವತಿಯಿಂದ 11ನೇವರ್ಷದ ಶಾರದೋತ್ಸವದಲ್ಲಿ ಸಾಂಸಕೃತಿಕ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಬೆಳಕು ಗ್ರಾಮೀಣ ಅಭಿವೃದ್ದಿ ಟ್ರಷ್ಟನ ಅಧ್ಯಕ್ಷ ನಾಗರಾಜ ನಾಯಕ…
Read More

ಯಲ್ಲಾಪುರ: ಸ್ವಚ್ಛ ಭಾರತ ಅಭಿಯಾನದ ಪ್ರಯುಕ್ತ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಯಿತು. ತಾಲೂಕಿನ ಚಂದ್ಗುಳಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಹೊಂಡಗದ್ದೆ, ಉಪಳೇಶ್ವರ, ಮಲಳಗಾಂವ್, ಜಂಬೆಸಾಲ್,…
Read More

ಶಿರಸಿ: ಸ್ವಾದಿ ಜೈನಮಠದಲ್ಲಿ ನಡೆಯಲಿರುವ ಇತಿಹಾಸ ಸಮ್ಮೇಳನ ಮತ್ತು ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಪೂರಕವಾಗಿ ಅಕ್ಟೋಬರ್ 5 ರಂದು ಸೋಂದಾ ದ ಮನೆಮನೆಯಲ್ಲಿ ಇತಿಹಾಸ ಜ್ಯೋತಿಯನ್ನ…
Read More

ಶಿರಸಿ: ದ್ವಿದಳ ಧಾನ್ಯದ ಹಸಿರು ಮೇವಿನ ಬಳಕೆಯಿಂದ ಹೈನುಗಾರಿಕೆಯಲ್ಲಿ ಹೆಚ್ಚಿನ ಇಳುವರಿ ಪಡೆದು ಹೈನೋಧ್ಯಮವನ್ನು ಲಾಭದಾಯಕವಾಗಿಸಿಕೊಳ್ಳಲು ಸಾಧ್ಯ ಎಂದು ಸಮರ್ಪಣಾ ಪಶು ಚಿಕಿತ್ಸಾ ಕೇಂದ್ರದ ಮುಖ್ಯಸ್ಥ ಡಾ. ಪಿ. ಎಸ್.…
Read More

ಶಿರಸಿ : ಶಿಕ್ಷಕಿಯೊಬ್ಬಳು ಪಾಠ ಕಲಿಸುವಾಗ ತರಗತಿಯಲ್ಲಿಯೇ ನೂರಾರು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಧರ್ಮದ ಕುರಿತು ಅವಹೇಳನ ಮಾಡಿದ್ದಾಳೆ ಎಂದು ಆರೋಪಿಸಿ ಹಿಂದೂ ಸಂಘಟನೆಯವರು ಕ್ಷಮೆಗೆ ಒತ್ತಾಯಿಸಿದ ಘಟನೆ ಇಲ್ಲಿನ ಸರಕಾರಿ…
Read More