Browsing: ಜಿಲ್ಲಾ ಸುದ್ದಿ

ಯಲ್ಲಾಪುರ: ತಾಲೂಕಿನ ಭರತನಹಳ್ಳಿಯ ಗಜಾನನ ಯುವಕ ಸಂಘ ಮಾವಿನಕಟ್ಟಾ, ಶ್ರೀ ಮಾರಿಕಾಂಬಾ ಕ್ರಿಯೆಟಿವ್ಸ್ ಮಾರಿಮಕ್ಕಿ ಸೇರಿದಂತೆ ಇನ್ನಿತರ ಸ್ಥಳೀಯ ಸಂಘಟನೆಗಳ ಸಹಯೋಗದಲ್ಲಿ ಆ. 15 ಮಂಗಳವಾರ ಮುಂಜಾನೆ 10 ಘಂಟೆಯಿಂದ…
Read More

ಅಂಕೋಲ: ನಿಂತಿದ್ದ ಲಾರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಐವರು ಮೃತಪಟ್ಟಿದ್ದು ನಾಲ್ವರಿಗೆ ಗಂಭೀರ ಗಾಯವಾಗಿರುವ ಘಟನೆ ತಾಲೂಕಿನ ಹೊನ್ನಳ್ಳಿ ಸಮೀಪ ಬುಧವಾರ ರಾತ್ರಿ 10.30ರ ಸುಮಾರಿಗೆ ನಡೆದಿದೆ.…
Read More

ಭಟ್ಕಳ: ನಗರದಲ್ಲಿ ಮನೆಗಳ್ಳರ ಕೈಚಳಕ ಮತ್ತೆ ಶುರುವಾಗಿದ್ದು, ತಾಲೂಕಿನ ಜಾಮಿಯಾಬಾದ್ ರಸ್ತೆಯಲ್ಲಿ ಅಬೂಬಕರ್ ಮಸೀದಿ ಬಳಿಯ ಮನೆಯೊಂದರಿಂದ ಬಟ್ಟೆ ಬರೆ, ಟಿ.ವಿ. ಜ್ಯೂಸರ್, ಓವನ್ ಸಮೇತ ಸುಮಾರು 1.75 ಲಕ್ಷ…
Read More

ಶಿರಸಿ: ರಾಜ್ಯದ ಯುವ ಪತ್ರಕರ್ತರಿಗಾಗಿ `ಕಾಡಿನ ಕತೆಗಳು' ಪರಿಸರ ಪತ್ರಿಕೋದ್ಯಮ ಶಿಬಿರವನ್ನು ಮಾಧ್ಯಮ ಸಂಸ್ಕೃತಿ ಅಭಿವೃದ್ಧಿ ಕೇಂದ್ರ ಏರ್ಪಡಿಸಿದೆ. ತಾಲೂಕಿನ ಕಳವೆಯ ಕಾನ್ಮನೆ ನಿಸರ್ಗ ಜ್ಞಾನ ಕೇಂದ್ರದಲ್ಲಿ ಅ. 12ರಿಂದ…
Read More

ಶಿರಸಿ: ಸ್ವಾತಂತ್ರ್ಯ ಹೋರಾಟಗಾರರು ಕಾಂಗ್ರೆಸ್ ಪಕ್ಷದ ಆಸ್ತಿಯಲ್ಲ. ಏಕೆಂದರೆ ಅಂದು ಕಾಂಗ್ರೆಸ್ ರಾಜಕೀಯ ಪಕ್ಷವಾಗಿರಲ್ಲಿಲ್ಲ. ಜನಾಂದೋಲದ ವೇದಿಕೆಯಾಗಿ ಇದ್ದಿತ್ತು. ಆದರೆ ಇಂದು ಕಾಂಗ್ರೆಸಿಗರು ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪಕ್ಷದವರೆಂದು ಹೇಳಿಕೊಳ್ಳುವುದರ…
Read More

ಕಾರವಾರ: ರಾಜ್ಯ ಮೀನುಗಾರಿಕೆ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಹೊಸದಾಗಿ ಪುನರ್ ರಚನೆಯಾದ ಮೀನುಗಾರರ ಸಂಕಷ್ಟ ಪರಿಹಾರ ನಿಧಿ ಸಮಿತಿ ಸಭೆಯಲ್ಲಿ ಈ ಹಿಂದೆ ಮೀನುಗಾರರಿಗೆ ನೀಡಲಾಗುತ್ತಿದ್ದ ಪರಿಹಾರ ಮೊತ್ತವನ್ನು ಪರಿಷ್ಕರಿಸಲು…
Read More

ಶಿರಸಿ: ಯಾವುದಾದರೊಂದು ಸರ್ಕಾರಿ ಇಲಾಖೆಗಳ ಕಚೇರಿಗಳ ಗೋಡೆಗಳ ಮೇಲೆ ಸ್ವಾತಂತ್ರ್ಯ ಹೋರಾಟಗಳಲ್ಲಿ ಪಾಲ್ಗೊಂಡು ದೇಶಕ್ಕೆಂದು ಪ್ರಾಣ ತ್ಯಾಗ ಮಾಡಿದ ಒಬ್ಬ ಬಿಜೆಪಿ ನಾಯಕನ ಪೋಟೊ ಇದ್ದರೆ ತೋರಿಸಿ ಎಂದು ಕಾಂಗ್ರೆಸ್…
Read More

ಶಿರಸಿ: ರಾಘವೇಂದ್ರ ಸ್ವಾಮಿಗಳ 346ನೇ ಆರಾಧನಾ ಮಹೋತ್ಸವ ಇಲ್ಲಿನ ರಾಯರಮಠದಲ್ಲಿ ಆ.8ರಿಂದ ಆರಂಭವಾಗಿದ್ದು, ಬುಧವಾರ ಪವಮಾನ ಯಾಗ ಸಂಪನ್ನಗೊಂಡಿತು. 6 ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡು ಅನ್ನ ಪ್ರಸಾದ ಸ್ವೀಕರಿಸಿ…
Read More

ಕಾರವಾರ: ಜಿಲ್ಲೆಯ ವಿವಿಧೆಡೆಯಲ್ಲಿ ಔಟ್‍ಬೋರ್ಡ ಇಂಜಿನ್ ಮೂಲಕ ಸೀಮೆಎಣ್ಣೆ ಬಳಸಿ ಮೀನುಗಾರಿಕೆ ಮಾಡುತ್ತಿರುವ ಎಲ್ಲಾ ದೋಣಿಗಳ ತಪಾಸಣಾ ಕಾರ್ಯ ಬುಧವಾರ ನಡೆಯಿತು. ತಪಾಸಣೆ ಆಗಿರುವ ನಾಡದೋಣಿಗಳಿಗೆ ಮಾತ್ರ ಸಪ್ಟೆಂಬರ್‍ನಿಂದ ಮೇ…
Read More

ಶಿರಸಿ: ದೇಶಕ್ಕಾಗಿ ಎಲ್ಲರಿಗೂ ಪ್ರಾಣತ್ಯಾಗ ಮಾಡಲು ಅವಕಾಶಗಳು ಲಭ್ಯವಾಗುವದಿಲ್ಲ. ಆದರೆ ದೇಶದ ಉತ್ತಮ ಭವಿಷ್ಯಕ್ಕಾಗಿ ನಾವು ಪ್ರಾಮಾಣಿಕ ಜೀವನ ನಿರ್ವಹಣೆ ಮಾಡಿದರೆ ಬಹುದೊಡ್ಡ ಸೇವೆ ನೀಡಿದಂತಾಗುತ್ತದೆ. ನಮ್ಮ ಹಿರಿಯರು ಶಿಕ್ಷಣ…
Read More