Browsing: ಜಿಲ್ಲಾ ಸುದ್ದಿ

ಶಿರಸಿ: ನಗರದ ವಕೀಲರ ಸಂಘದ ಚುನಾವಣೆಯು ಅ.10 ರಂದು ನಡೆಯಲಿದ್ದು, ಅಧ್ಯಕ್ಷ ಸ್ಥಾನಕ್ಕೆ ನಾಲ್ವರು, ಕಾರ್ಯದರ್ಶಿ ಸ್ಥಾನಕ್ಕೆ ಮೂವರು ಹಾಗೂ ಖಜಾಂಚಿ ಸ್ಥಾನಕ್ಕೆ ಇಬ್ಬರು ಸ್ಪರ್ಧಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ವಕೀಲರುಗಳಾದ…
Read More

ಸಿದ್ದಾಪುರ: ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ತಮ್ಮನ್ನು ತಾವು ತೊಡಗಿಸಿಕೊಂಡರೆ ವ್ಯಕ್ತಿತ್ವ ವಿಕಸನ ಗೊಳ್ಳುವುದರ ಜೊತೆಗೆ ಸ್ವತಂತ್ರವಾಗಿ ನಿರ್ಧಾರ ಗಳನ್ನು ತೆಗೆದುಕೊಳ್ಳುವಂತಹ ಮನೋಧರ್ಮ ತಾನಾಗಿಯೇ ಬೆಳೆಯುತ್ತದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ…
Read More

ಕಾರವಾರ: ತೋಟದಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿದ್ದ ರೈತನೊಬ್ಬನಿಗೆ ಹಾವು ಕಡಿದ ಪರಿಣಾಮ ಮೃತಪಟ್ಟ ಘಟನೆ ತಾಲೂಕಿನ ಹಬ್ಬುವಾಡಾದಲ್ಲಿ ಸಂಭವಿಸಿದೆ. ಮೃತಪಟ್ಟ ರೈತನನ್ನು ತಾಲೂಕಿನ ಬೇಳೂರಿನ ಕುಮಾರ್ ದೇವು ಗೌಡ(56) ಎಂದು ಗುರುತಿಸಲಾಗಿದೆ.…
Read More

ಸಿದ್ದಾಪುರ: ಪಟ್ಟಣದ ಲಯನ್ಸ್ ಬಾಲಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಕಾರ್ಯಕಾರಿ ಸಮಿತಿ ಸಭೆ ಭಾನುವಾರ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಎರಡು ವರ್ಷಗಳಿಂದ ಜಿಲ್ಲಾ ಕ.ಸಾ.ಪ…
Read More

ಶಿರಸಿ: ತಾಲೂಕಿನ ಪ್ರಸಿದ್ಧ ಜನತಾ ವಿದ್ಯಾಲಯ ಕುಳವೆ-ಬರೂರ ಶಾಲೆಯ ಸುವರ್ಣ ಮಹೋತ್ಸವದ ಅಂಗವಾಗಿ ಕೆನರಾ ವೇಲ್ ಫೇರ್ ಟ್ರಸ್ಟ್ ಅಂಕೋಲಾ, ಶಾಲಾಭಿವೃದ್ಧಿ ಸಮಿತಿ ಹಾಗೂ ಅಂಕುಶ್ ಎಂಟಪ್ರೈಸಸ್ ಶಿರಸಿ ಇವರ…
Read More

ಶಿರಸಿ: ಅರಣ್ಯ ಇಲಾಖೆ ಅರಣ್ಯ ಉಳಿಸುವ ಬದಲು ಜನರಿಗೆ ತೊಂದರೆ ನೀಡುವಲ್ಲಿ ನಿರತವಾಗಿದೆ. ಸರ್ಕಾರದ ಕುಮ್ಮಕ್ಕಿನ ಕಾರಣದಿಂದಲೇ ಇಂಥ ಕಾರ್ಯವಾಗುತ್ತಿದೆ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಆರೋಪಿಸಿದರು. ಇಲ್ಲಿನ ಶಾಸಕರ ಕಚೇರಿಯಲ್ಲಿ…
Read More

ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ ಅ. 10 ಬುಧವಾರದಿಂದ ಪ್ರಾರಂಭಗೊಂಡು ಅ.18 ಗುರುವಾರ ವರೆಗೆ ಪ್ರತಿದಿನವೂ ನಡೆಯಲಿದೆ. ಪ್ರತಿದಿನ ಗಣಪತಿ ಪೂಜಾ, ಪುಣ್ಯಾಹ, ಮಹಾಸಂಕಲ್ಪ, ಋತ್ವಿಕ್‍ವರಣ ಪೂಜೆಗಳು…
Read More

ಸಿದ್ದಾಪುರ: ಪ್ರಾಥಮಿಕ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ವ್ಯಕ್ತಿತ್ವ ವಿಕಸನದ ಕುರಿತು ಸರಿಯಾದ ಮಾರ್ಗದರ್ಶನ ನೀಡುವುದು ಪಾಲಕ-ಪೋಷಕರ ಹಾಗೂ ಸಮಾಜದ ಜವಾಬ್ದಾರಿ ಆಗಿದೆ ಎಂದು ಯಕ್ಷಗಾನ ಅಕಾಡೆಮಿ ಸದಸ್ಯ ನಾಗರಾಜ ಜೋಶಿ…
Read More

ಸಿದ್ದಾಪುರ: ತಾಲೂಕು ನಿವೃತ್ತ ನೌಕರರ ಸಂಘ ಅಧ್ಯಕ್ಷರಾಗಿ ಸಿ.ಎಸ್.ಗೌಡರ್ ಹೆಗ್ಗೋಡಮನೆ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಇತ್ತೀಚೆಗೆ ನಡೆದ ನಿವೃತ್ತ ನೌಕರರ ಸಭೆಯಲ್ಲಿ ಸಂಘದ ಅಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆ…
Read More

ಯಲ್ಲಾಪುರ: ನೇಣು ಬಿಗಿದುಕೊಂಡಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಚಿಕ್ಕದಂಡೆ ಅರಣ್ಯ ಪ್ರದೇಶದಲ್ಲಿ ಸಂಭವಿಸಿದೆ. ಶ್ರೀರಂಗ ಕಟ್ಟಿಗೆ (54) ಮೃತ ಪಟ್ಟವ. ಮೃತ ವ್ಯಕ್ತಿಯನ್ನು ದೇಹಳ್ಳಿಯ ಕಟ್ಟಿಗೆ ಗ್ರಾಮದ ನಿವಾಸಿ…
Read More