Browsing: ಜಿಲ್ಲಾ ಸುದ್ದಿ

ಭಟ್ಕಳ: ಪಟಾಕಿ ಸಿಡಿಸುವುದನ್ನು ನಿಲ್ಲಿಸುವಂತೆ ಆಗ್ರಹಿಸಿ ತಾಲೂಕಾ ರಾಷ್ಟ್ರೀಯ ಹಿಂದೂ ಆಂದೋಲನದ ವತಿಯಿಂದ ಕೇಂದ್ರ ಗೃಹ ಮಂತ್ರಿಗಳಿಗೆ ಸಹಾಯಕ ಆಯುಕ್ತರ ಮೂಲಕ ಮನವಿ ಸಲ್ಲಿಸಲಾಯಿತು. ಮನವಿಯಲ್ಲಿ ಪಟಾಕಿ ಸಿಡಿಸುವುದು…
Read More

ಗೋಕರ್ಣ :ಇಲ್ಲಿನ ಮುಖ್ಯ ಕಡಲತೀರದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿರುವ ಗಾಳಿಪಟ ಉತ್ಸವವನ್ನು ಜಿ. ಪಂ. ಮುಖ್ಯಕಾರ್ಯದರ್ಶಿ ಚಂದ್ರಶೇಖರ ನಾಯಕ ಅವರು ಉದ್ಘಾಟಿಸಿದರು. ಕುಮಟಾ ಉಪವಿಭಾಗಾಧಿಕಾರಿ ಲಕ್ಷ್ಮೀಪ್ರಿಯಾ , ತಹಶೀಲ್ದಾರ ಮೇಘರಾಜ…
Read More

ಶಿರಸಿ: ಕರೆ ಒಕ್ಕಲಿಗ ಸಮುದಾಯದ ಶಿರಸಿ ತಾಲೂಕಾ ಸಮೀತಿಯ ನೂತನ ಅಧ್ಯಕ್ಷರಾಗಿ ಅರುಣ ಬಿ.ಗೌಡ ಮಳಲಿ ಹಾಗೂ ಉಪಾಧ್ಯಕ್ಷರಾಗಿ ಶ್ರೀಧರ ಗೌಡ ಮುಂಡಗೆಹಳ್ಳಿ ಆಯ್ಕೆಯಾಗಿದ್ದಾರೆ. ಈಚೆಗೆ ನಗರದಲ್ಲಿ ನಡೆದ…
Read More

ಕಾರವಾರ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿರುವ ಜಮೀನಿನಲ್ಲಿ ರಾಷ್ಟ್ರೀಯ ಹೆದ್ದಾರಿ 66 ನಿರ್ಮಾಣವಾಗುತ್ತಿದ್ದು ವಿವಿಧ ಜಾತಿಯ ಸುಮಾರು 25ಕ್ಕೂ ಹೆಚ್ಚು ಗಿಡ-ಮರಗಳ ಮಾರಣಹೋಮವಾಗಲಿದೆ. ರಾಷ್ಟ್ರೀಯ ಹೆದ್ದಾರಿ 66ನ್ನು ವಿಸ್ತರಿಸಿ…
Read More

ಶಿರಸಿ : ಕಾಂಗ್ರೆಸ್ ಪಕ್ಷವು ಸೂರ್ಯ ಚಂದ್ರ ಇರುವವರೆಗೆ ಇರಲಿದೆ ಎಂದು ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಹೇಳಿದರು. ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ಕಾಂಗ್ರೆಸ್ ಸಂಸ್ಥಾಪನಾ…
Read More

ಕಾರವಾರ:ಪ್ರಯಾಣಿಕರ ಸ್ನೇಹಿ ಆಟೋ ಸೇವೆಯನ್ನು ಒದಗಿಸಲು ಗೋಕರ್ಣ, ಮುರ್ಡೇಶ್ವರದಂತಹ ಪ್ರವಾಸಿ ಸ್ಥಳಗಳಲ್ಲಿರುವ ಅಟೋ ನಿಲ್ದಾಣಗಳಲ್ಲಿ ಪ್ರಯಾಣ ದರಗಳ ಫಲಕವನ್ನು ಅಳವಡಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ತಿಳಿಸಿದರು.…
Read More

ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಸಂಸದರು ಕೇಂದ್ರ ಸಚಿವರಾದಾಗ ಜಿಲ್ಲೆಯಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ನಿರೀಕ್ಷಿಸಿದ್ದೆವು. ಆದರೆ ಈಗಿನ ಅವರ ನಡುವಳಿಕೆ ನೋಡಿದಲ್ಲಿ ಜಿಲ್ಲೆಗೆ ಇದೊಂದು ಕಪ್ಪು ಚುಕ್ಕೆ…
Read More

ಶಿರಸಿ: 2018-19 ನೇ ಸಾಲಿನ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ, ಡಾ||ಬಿ. ಆರ್. ಅಂಬೇಡ್ಕರ್, ಅಟಲ್ ಬಿಹಾರಿ ವಾಜಪೇಯಿ, ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಗಳಲ್ಲಿ 6…
Read More

  ಕಾರವಾರ: ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಕಾಳಿ ರಿವರ್ ಗಾರ್ಡ್‌ನ್ ಸಂಯುಕ್ತ ಆಶ್ರಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕಾಳಿ ರಿವರ್ ಗಾರ್ಡನಿನಲ್ಲಿ ಆಯೋಜಿಸಲಾಗಿರುವ  ಕಾರವಾರ ಆಹಾರ ಮೇಳ ಹಾಗೂ ಸಿರಿಧಾನ್ಯ  ಮಳಿಗೆಯನ್ನು   ಶಾಸಕ    ಸತೀಶ್ ಸೈಲ್ ಚಾಲನೆ ನೀಡಿದರು.   ಕಾರವಾರ ಆಹಾರ ಮೇಳೆದಲ್ಲಿ ಸುಮಾರು ೧೫ಕ್ಕೂ ಹೆಚ್ಚು ಮಳಿಗಳನ್ನು ತೆಗೆಯಲಾಗಿತ್ತು. ಇವುಗಳಲ್ಲಿ ಸಸ್ಯಹಾರ ಹಾಗೂ ಮಾಂಸಾಹಾರ   ಪ್ರತ್ಯೇಕವಾಗಿದ್ದರು.ವಿವಿಧ ಮಳಿಗೆಯಲ್ಲಿ ಗ್ರಾಹಕರು ತಮ್ಮ ನೆಚ್ಚಿನ ಖಾದ್ಯ ಸವಿಯಲು ಮುಗಿ ಬಿದ್ದರು. ವಿಶೇಷವಾಗಿ ಕರಾವಳಿಯ ಮತ್ಸ್ಯರುಚಿಗೆ ಜನ ಖಾತರರಾಗಿದ್ದರು. ವಿವಿಧಬಗೆಯ ಮತ್ಸ್ಯ ತಿನಿಸುಗಳನ್ನು ಒಂದೇ ಸೂರಿನಡಿ ಇರಿಸಲಾಗಿದ್ದು ಮೀನುಪ್ರಿಯರಿಗೆ ಹಬ್ಬದ ವಾತಾವರಣ   ದೊರೆತ  ಅನುಭವವಾಗಿದೆ. ಇದಲ್ಲದೇ ಧಮಸ್ಥಳಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ   ಸಸ್ಯಹಾರ ಹಾಗೂ ಬಗೆ ಬಗೆಯ   ಧಾನ್ಯಗಳ   ಪ್ರದರ್ಶನ  ಹಾಗೂ ಮಾರಾಟ ಮಳಿಗೆಗಳನ್ನು ತೆರೆಯಲಾಗಿದೆ.ಅಪರೂಪದ ಹಸಿರು ಕಾಳು ಹಾಗೂ ದಾನ್ಯಗಳನ್ನು  ಜನ   ಕುತೂಹಲದಿಂದ   ವೀಕ್ಷಿಸಿದರು.  …
Read More

ಶಿರಸಿ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯು ಡಿ.28ರಂದು ಬೆಳಗ್ಗೆ 11ಗಂಟೆಗೆ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆಯಲಿದೆ. ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ್ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರಾಧ್ಯ ವಿ.ಎಸ್ ಪಾಲ್ಗೊಳ್ಳಲಿದ್ದಾರೆ.…
Read More