Browsing: ಜಿಲ್ಲಾ ಸುದ್ದಿ

ಹೊನ್ನಾವರ: ಸಮಗ್ರ ಮೀನುಗಾರರ ಸಮಾಜದವರು, ಟೊಂಕ ನಿವಾಸಿಗಳು ಹಾಗೂ ಸಮುದ್ರ ತಟದಲ್ಲಿ ಅನಾದಿಕಾಲದಿಂದಲೂ ವಾಸಿಸುವ ಸಾರ್ವಜನಿಕರಿಗೆ ಹೊನ್ನಾವರ ಪೋರ್ಟ ಪ್ರೈವೇಟ್ ಲಿಮಿಟೆಡ್ ಕಂಪನಿಯಿಂದ ಆಗುವ ತೊಂದರೆ ಕುರಿತು ಕಾಸರಕೋಡ ಊರಿನ…
Read More

ಶಿರಸಿ: ಭಾರತ ನಿರ್ಮಾಣ ರಾಜೀವ ಗಾಂಧಿ ಸೇವಾ ಕೇಂದ್ರದಡಿ ನಿರ್ಮಾಣವಾದ ತಾಲೂಕಿನ ಸೋಂದಾ ಗ್ರಾಮ ಪಂಚಾಯತ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಜ.21 ರ ಮದ್ಯಾಹ್ನ 5 ಗಂಟೆಗೆ ನಡೆಯಲಿದೆ.…
Read More

ಮುಂಡಗೋಡ/ದಾಂಡೇಲಿ: ಮಾರಾಟದ ಉದ್ದೇಶದಿಂದ ಅಕ್ರಮವಾಗಿ ಮಾನವ ಸೇವನೆಗೆ ಯೋಗ್ಯವಲ್ಲದ ಕಳ್ಳಬಟ್ಟಿ ಸಾರಾಯಿಯನ್ನು ಮಾರಾಟ ಮಾಡುವ ಆಪಾದಿತನಿಗೆ ಸುದೀರ್ಘ ವಿಚಾರಣೆಯ ನಂತರ ದಾಂಡೇಲಿ ಜೆ.ಎಮ್.ಎಫ್.ಸಿ ನ್ಯಾಯಾಲಯ ಒಂದು ವರ್ಷ ಕಠಿಣ, ಒಂದು…
Read More

ಕುಮಟಾ: ತಾಲೂಕಿನ ದೇವಗಿರಿ ಗ್ರಾ.ಪಂ ವ್ಯಾಪ್ತಿಯ ಧಾರೇಶ್ವರದ ಗುಡಬಳ್ಳಿ ಮತ್ತು ಮುಡಕಳ್ಳಿಯ ಗುಡ್ಡದ ಮೇಲ್ಭಾಗದ ಅರಣ್ಯ ಪ್ರದೇಶದಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಕೆಲ ಕಾಲ ಆತಂಕ ಸೃಷ್ಟಿಸಿದ್ದು, ಬಳಿಕ ಗುಡಬಳ್ಳಿ…
Read More

ಕುಮಟಾ: ಅತಿಕ್ರಮಣದಾರರ ವಾಸ್ತವ್ಯಕ್ಕಾಗಿ ಅರಣ್ಯಭೂಮಿ ಮಂಜೂರಿಗೆ ಸಕಲ ಹೋರಾಟಕ್ಕೂ ಸಿದ್ಧ. ಅರಣ್ಯ ಅತಿಕ್ರಮಣ ಮಂಜೂರಿಗೆ ಸಂಬಂಧಿಸಿದಂತೆ ಜ.23 ರಂದು ಸಂಘಟಿಸಲಾದ ರ‍್ಯಾಲಿಗೆ ಶಕ್ತಿ ತುಂಬಲು ಮನೆಗೊಬ್ಬರಂತೆ ಭಾಗವಹಿಸಲು ಅತಿಕ್ರಮಣದಾರರು ತೀರ್ಮಾನಿಸಿದ್ದಾರೆ…
Read More

ಕುಮಟಾ: ತಾಲೂಕಿನ ಗುಡಾಳದ ಶ್ರೀಚೌಡೇಶ್ವರಿ ಶಾಂತಿಕಾ ಕ್ರೀಡಾ ಬಳಗದ ವತಿಯಿಂದ ಆಯೋಜಿಸಿದ 18ನೇ ವರ್ಷದ ಹಾಲಕ್ಕಿ ಸಮಾಜದ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯಾವಳಿಯಲ್ಲಿ ಗೋಕರ್ಣದ ಪಟ್ಟೆಗಣೇಶ ತಂಡ ಗೆಲುವು ಸಾಧಿಸಿ…
Read More

ಸಿದ್ದಾಪುರ: ತಾಲೂಕಿನ ಇಟಗಿ ಕಲಗದ್ದೆಯಲ್ಲಿ ನಡೆದ ಶ್ರೀಮಹಾಗಣಪತಿ ಯೋಗ ಪಟ್ಟಾಭಿಷೇಕ ಮಹೋತ್ಸವದಲ್ಲಿ ಭಕ್ತಿಗೀತೆ, ನೃತ್ಯ ರೂಪಕ, ಯಕ್ಷಗಾನ ಕಾರ್ಯಕ್ರಮಗಳು ಮುದ ಕೊಟ್ಟವು. ನಾಟ್ಯ ವಿನಾಯಕ ದೇವಸ್ಥಾನದಲ್ಲಿ ನಡೆದ ಸಮಾರಂಭದಲ್ಲಿ ಸಾಂಸ್ಕೃತಿಕ…
Read More

ಯಲ್ಲಾಪುರ: ಅಕ್ರಮವಾಗಿ ಶ್ರೀಗಂಧದ ತುಂಡುಗಳನ್ನು ಕಡಿದು ಸಾಗಿಸುತ್ತಿದ್ದ ವಾಹನವನ್ನು ತುಮಕೂರು ಸಮೀಪದ ಶಿರಾ ಬಳಿ ಯಲ್ಲಾಪುರ ಅರಣ್ಯ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಸಂಬಧ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ಶಿರಾದ…
Read More

ಮುಂಡಗೋಡ: ವೃತ್ತಿಯಲ್ಲಿ ದಂತವೈದ್ಯ ಆಗಿರುವ ಇಲ್ಲಿನ ಬಸವನ ಬೀದಿ ನಿವಾಸಿ ಡಾ.ಕಿರಣ ಹುಲಗೂರ ಅವರು, ಚಲನಚಿತ್ರದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಶ್ರೀಧರ ಜಾವೂರ ನಿರ್ದೇಶನದ ’ತತ್ವುರ್ವಂ’ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.…
Read More

ಮುಂಡಗೋಡ: ತಾಲೂಕಿನ ದೊಡ್ಡ ಪ್ರಮಾಣದ ವ್ಯವಸಾಯ ಸೇವಾ ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಬ್ಯರ್ಥಿಗಳು ಆಯ್ಕೆಯಾಗಿದ್ದಾರೆ. ರವಿವಾರ 8 ಕ್ಷೇತ್ರದಚುನಾವಣೆ ನಡೆಯಿತು 5 ಅವಿರೋಧವಾಗಿ ಆಯ್ಕೆಯಾಗಿದ್ದರು. ಒಟ್ಟು 13…
Read More