Browsing: ಚಿತ್ರ ಸುದ್ದಿ

ಕುಮಟಾ: ವ್ಯಕ್ತಿಯೋರ್ವ ನಾಪತ್ತೆಯಾದ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಾಲೂಕಿನ ಮೂರೂರು ಗ್ರಾ.ಪಂ ವ್ಯಾಪ್ತಿಯ ಹಟ್ಟಿಕೇರಿಯ ನಿವಾಸಿ ಹರಿಶ್ಚಂದ್ರ (ಸಣ್ಣಪ್ಪು) ಶಿವು ಗೌಡ (30) ನಾಪತ್ತೆಯಾದ ವ್ಯಕ್ತಿಯಾಗಿದ್ದಾನೆ.…
Read More

ಸಿದ್ದಾಪುರ: ಅಡಕೆ ತೋಟದಲ್ಲಿ ಕಾಣಿಸಿಕೊಂಡ 11 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗ ತಜ್ಞ ಮನೋಹರ ಶಿರಸಿ ಅವರು ಹಿಡಿದು ಮಾವಿನಗುಂಡಿ ಸಮೀಪದ ಕತ್ತಲೆಕಾನಿಗೆ ಬಿಟ್ಟಿದ್ದಾರೆ. ತಾಲೂಕಿನ ಹಾರ್ಸಿಕಟ್ಟಾ ಗ್ರಾಪಂ…
Read More

ಮುಂಡಗೋಡ: ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಅದನ್ನು ಲೆಕ್ಕಿಸದೇ ಮಸೀದಿಗಳಲ್ಲಿ ನಮಾಜ್ ಮಾಡುತ್ತಿದ್ದ ಒಟ್ಟು 12 ಜನರನ್ನು ಪೆÇಲೀಸರು ಬಂಧಿಸಿದ್ದಾರೆ. ಮೂರು ಜನರು ಓಡಿಹೋಗಿದ್ದಾರೆ. ತಾಲೂಕಿನ ಹುನಗುಂದ ಗ್ರಾಮದ ಜಾಮೀಯಾ ಮಸೀದಿಯಲ್ಲಿ ನಮಾಜ…
Read More

ಶಿರಸಿ: ರಾಜ್ಯಾದ್ಯಂತ ಮಹಾಮಾರಿ ಕೊವಿಡ್ -19 ವಿರುದ್ಧ ಹೋರಾಡಲು ಧನ ಸಹಾಯಕ್ಕಾಗಿ ಮುಖ್ಯಮಂತ್ರಿ ಯಡ್ಯೂರಪ್ಪ ವಿನಂತಿಸಿಕೊಂಡ ಬೆನ್ನಲ್ಲೇ ಶಿರಸಿಯ ರಾಮನಬೈಲು ನಿವಾಸಿಯಾದ ಯೋಗಿನಿ ಅರ್ಜುನ್ ಇವರು ₹ 2,000 ರಷ್ಟನ್ನು…
Read More

ಕುಮಟಾ: ಕೊರೋನಾ ಮುಂಜಾಗ್ರತಾ ಕ್ರಮವಾಗಿ ತಾಲೂಕಿನ ಕೂಜಳ್ಳಿ ವ್ಯಾಪ್ತಿಯ ಕುಳಿಹಕ್ಕಲಿನ ಗ್ರಾಮಸ್ಥರು ಹೊರಗಿನ ವ್ಯಕ್ತಿಗಳು ಗ್ರಾಮಕ್ಕೆ ಪ್ರವೇಶಿಸದಂತೆ ರಸ್ತೆಗೆ ಅಡ್ಡಲಾಗಿ ತಡೆಗೋಡೆ ನಿರ್ಮಿಸುವ ಮೂಲಕ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಿದ್ದಾರೆ.
Read More

ಭಟ್ಕಳ: ದಿನದಿಂದ ದಿನಕ್ಕೆ ಸೋಂಕು ಹೆಚ್ಚಾಗಬಹುದು ಎಂಬ ನಿರೀಕ್ಷೆಯಲ್ಲಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಘೋಷಿಸಿದ್ದಾರೆ. ತಾಲೂಕಿನ ಜಾಲಿ, ಶಿರಾಲಿ, ಮಾವಿನಕುರ್ವಾ ಸೇರಿದಂತೆ…
Read More

ಕುಮಟಾ: ದೇಶದಾದ್ಯಂತ ಲಾಕ್ ಡೌನ್ ಘೋಷಣೆಯಾಗಿದ್ದರೂ, ಜಿಲ್ಲೆಯಲ್ಲಿ ಹಲವೆಡೆ ಕಾರಣವಿಲ್ಲದೇ ಅಲೆಯುತ್ತಿರುವುದು ಕಂಡು ಬಂದ ಹಿನ್ನಲೆಯಲ್ಲಿ ಜಿಲ್ಲಾಡಳಿತ ಈಗ ಜನತೆಗ ಪೆಟ್ರೊಲ್ ಖರೀದಿಗೆ ಕಡಿವಾಣ ಹಾಕುತ್ತಿದೆ. ಸರಕಾರಿ ನೌಕರರು, ಮತ್ತು…
Read More

ಕಾರವಾರ: ಕೊರೊನಾ ವೈರಸ್ ತಡೆಗಾಗಿ ಜಿಲ್ಲೆಯಾದ್ಯಂತ ಇಂದಿನಿಂದ ನಿಷೇಧಾಜ್ಞೆ ಜಾರಿಯಾಗಿದೆ. ಆದ್ದರಿಂದ ಜಿಲ್ಲೆಯ ಬಂದರುಗಳಲ್ಲಿ ಮೀನುಗಾರಿಕಾ ಚಟುವಟಿಕೆಯನ್ನು ಸರ್ಕಾರದ ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಬೇಕೆಂದು ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.
Read More

ಯಲ್ಲಾಪುರ: ತಾಲೂಕಿನ ಹಂಸನಗದ್ದೆ ಸರ್ಕಾರಿ ಪ್ರೌಢಶಾಲೆಯ 8 ನೇ ತರಗತಿಯ ವಿದ್ಯಾರ್ಥಿ ಸಂದೇಶ.ಎಚ್.ಎಸ್ ಈತ ರಾಷ್ಟ್ರಮಟ್ಟದ ಎನ್‌ಎಂಎಂಎಸ್ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾನೆ.
Read More

ಕಾರವಾರ: ಪ್ರಧಾನಿ ಮೋದಿ ಕರೆ ನೀಡಿದ ಜನತಾ ಕರ್ಫ್ಯೂಗೆ ಉತ್ತರ ಕನ್ನಡ ಜನತೆ ಜಿಲ್ಲೆಯಾದ್ಯಂತ ಅತ್ಯುತ್ತಮ ಪ್ರಕ್ರಿಯೆ ನೀಡಿದ್ದಾರೆ. ರಜಾ ದಿನವಾದ ರವಿವಾರ ಜನ- ಜಂಗುಳಿಯಿಂದ ತುಂಬಿರುತ್ತಿದ್ದ ಜಿಲ್ಲೆಯ ಎಲ್ಲಾ…
Read More