ಶಿರಸಿ: ಶ್ರೀ ಮಾರಿಕಾಂಬಾ ದೇವಿಗೆ ನೂತನವಾಗಿ ತಯಾರಿಸಲಾದ ಬೆಳ್ಳಿ ಕಿರೀಟವನ್ನು ಇಂದು ಧಾರ್ಮಿಕ ವಿಧಾನದಂತೆ ಪೂಜೆ ಸಲ್ಲಿಸುವ ಮೂಲಕ ಶ್ರೀ ದೇವಿಗೆ ಅಲಂಕರಿಸಲು ಅರ್ಪಣೆ ಮಾಡಲಾಯಿತು. ಈ ಸಮಯದಲ್ಲಿ ದೇವಾಲಯದ…
Read More

ಅಡುಗೆ ಮನೆ: ಬೇಕಾಗುವ ಸಾಮಗ್ರಿ: ಒಣ ಮೆಣಸಿನ ಕಾಯಿ- ಒಂದು ಬಟ್ಟಲು, ಕೊತ್ತಂಬರಿ ಬೀಜ- ಅರ್ಧ ಬಟ್ಟಲು, ಕಾಳು ಮೆಣಸು- ಒಂದು ದೊಡ್ಡ ಚಮಚ, ಮೆಂತ್ಯ- ಅರ್ಧ ಚಮಚ, ಜೀರಿಗೆ-…
Read More

ಶಿರಸಿ: ತಾಲೂಕಿನ ಸೂರ್ಯನಾರಾಯಣ ಪ್ರೌಢಶಾಲೆ ಬಿಸಲಕೊಪ್ಪದಲ್ಲಿ ಸಂಭ್ರಮದಿಂದ ಗಣರಾಜ್ಯೋತ್ಸವ ದಿನಾಚರಣೆ ಜೊತೆ ದತ್ತಿನಿಧಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹಿಂದಿನ ಎಸ್‍ಎಸ್‍ಎಲ್‍ಸಿ ಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ ಈ…
Read More

ಶಿರಸಿ: ರೈತರ ಹೋರಾಟ ಬಲಪ್ರಯೋಗದಿಂದ ಹತ್ತಿಕ್ಕಲು ಸಾಧ್ಯವಿಲ್ಲ. ಸಂವಿಧಾನಬದ್ಧ ಹೋರಾಟದ ಹಕ್ಕಿನಿಂದಲೇ ರೈತ ವಿರೋಧಿ ಕಾನೂನನ್ನು ನಿರ್ಬಂಧಿಸುತ್ತೇವೆ. ರೈತ ವಿರೋಧಿ ಕಾನೂನಿನಿಂದ ಆಹಾರ ಭದ್ರತೆಗೆ ಆತಂಕ ಉಂಟಾಗುವುದಲ್ಲದೆ, ರೈತರ ಆರ್ಥಿಕ…
Read More

ಗೋಕರ್ಣ: ನೆಲಗುಣಿಯ ಮೊಡರ್ನ ಎಜ್ಯುಕೇಶನ್ ಟ್ರಸ್ಟ್‌ನ ಪ್ರತಿಷ್ಠಿತ ವಿದ್ಯಾಸಂಸ್ಥೆ ಶ್ರೀ ರಾಘವೇಶ್ವರ ಭಾರತೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ 72ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಸಂವಿಧಾನದ ಪಿತಾಮಹ ಭಾರತರತ್ನ ಡಾ.ಬಿ.ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ…
Read More

ಕುಮಟಾ: ತಾಲೂಕಿನ ಕಲಭಾಗ ಹಳ್ಳದಂಚಿನಲ್ಲಿ ನಡೆಸುತ್ತಿರುವ ಅನಧಿಕೃತ ಸಿಗಡಿ ಕೃಷಿಯಿಂದ ಹಂದಿಗೋಣ, ಆಳ್ವೇಕೋಡಿ, ದೇವಗುಂಡಿ ಹಾಗೂ ಹಂತಿಮಠ ಸೇರಿದಂತೆ ಸುತ್ತಮುತ್ತಲ ಭಾಗದಲ್ಲಿನ ಕೃಷಿ ಭೂಮಿ ಹಾಗೂ ಕುಡಿಯುವ ನೀರಿನ ಬಾವಿಗೂ…
Read More

ಕುಮಟಾ: ಬಾಡದ ಮುಖ್ಯ ಕಡಲ ತೀರದಲ್ಲಿ ಸಾವನ್ನಪ್ಪಿದ ಬೃಹತ್ ಗಾತ್ರದ ಚಿರತೆಯೊಂದು ತೇಲಿ ಬಂದಿರುವ ಘಟನೆ ಸೋಮವಾರ ಸಾಯಂಕಾಲ ನಡೆದಿದೆ. ಸುಮಾರು 3 ವರ್ಷದ ಚಿರತೆಯ ಶವ ಸಮುದ್ರದಲ್ಲಿ ತೇಲಿ…
Read More

ಕುಮಟಾ: ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಭವ್ಯ ಮಂದಿರಕ್ಕಾಗಿ ನಿಧಿ ಸಮರ್ಪಣಾ ಅಭಿಯಾನವು ತಾಲೂಕಿನಾದ್ಯಂತ ಅತ್ಯಂತ ಯಶಸ್ವಿಯಾಗಿ ಸಾಗಿದೆ. ಸಾವಿರಾರು ವರ್ಷಗಳ…
Read More

ಕಾರವಾರ: 72 ನೇ ಗಣರಾಜ್ಯೋತ್ಸವದ ಅಂಗವಾಗಿ ಕಾರ್ಮಿಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಪಟ್ಟಣದ ಪೊಲೀಸ್ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದರು. ನಂತರ ನಡೆದ ಕಾರ್ಯಕ್ರಮದಲ್ಲಿ ಕಾರ್ಮಿಕ…
Read More

ಜೋಯಿಡಾ: ನಮ್ಮತನ ಉಳಿಯಬೇಕಾದರೆ ನಮ್ಮ ಕಲೆ- ಸಂಸ್ಕೃತಿ ಉಳಿಯಬೇಕು ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು. ತಾಲೂಕಿನ ಯರಮುಖದಲ್ಲಿ ಜ.25 ರಂದು ಕರ್ನಾಟಕ ರಾಜ್ಯ ಬಾಲ ವಿಕಾಸ…
Read More