ಅಡುಗೆ ಮನೆ: ಮನೆಯಲ್ಲಿ ಹಬ್ಬವೆಂದರೆ ಸಿಹಿ ಪದಾರ್ಥದಲ್ಲಿ ಪಾಯಸ ಒಂದಾಗಿ ಬಿಟ್ಟಿರುತ್ತೆ, ಪಾಯಸವಿಲ್ಲದೆ ಹಬ್ಬವಿಲ್ಲ ಎನ್ನುವ ವಾತಾವರಣ ಸಾಧಾರಣ ಎಲ್ಲೆಡೆ ಸಹಜವೇ. ಅದೇ ರೀತಿ ಯಾವುದಾದರೂ ಹಬ್ಬಕ್ಕೆ ಸೋರೆಕಾಯಿ ಪಾಯಸ…
Read More

ಕಾರವಾರ: 2019 ನೇ ಸಾಲಿನಲ್ಲಿ ಪ್ರಥಮವಾಗಿ ಮುದ್ರಣವಾಗಿರುವ ಪುಸ್ತಕಗಳನ್ನು ಗ್ರಂಥಾಲಯ ಇಲಾಖೆ ಆಯ್ಕೆಗಾಗಿ ಅರ್ಜಿ ಆಹ್ವಾನಿಸಿದೆ. 2019ನೇ ಸಾಲಿನಲ್ಲಿ ಜ.1 ರಿಂದ 30 ಜೂನ್ 2019 ರ ವರೆಗೆ ಪ್ರಥಮ ಮುದ್ರಣವಾಗಿ…
Read More

ಹೊನ್ನಾವರ: ಅಮೇರಿಕಾದ ನ್ಯೂಜೆರ್ಸಿಯಲ್ಲಿ ನಡೆದ ವಿಶ್ವಮಟ್ಟದ ಕಿರಿಯ ದಿವ್ಯಾಂಗರ ಚೆಸ್ ಚಾಂಪಿಯನ್ ಶಿಪ್ ನ 7 ನೇ ಸುತ್ತಿನಲ್ಲಿ 5.5 ಅಂಕ ಗಳಿಸಿ ದೈಹಿಕ ದುರ್ಬಲರ ವಿಭಾಗದಲ್ಲಿ ಹೊನ್ನಾವರದ ಸಮರ್ಥ್…
Read More

ಕಾರವಾರ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ಅನುಷ್ಠಾನಗೊಳ್ಳುವ 2014-19 ಕರ್ನಾಟಕ ಕೈಗಾರಿಕಾ ನೀತಿಯು ಅ. 1 2014 ರಿಂದ ಜಾರಿಗೆ ಬಂದಿದ್ದು ಸೆ. 30ಕ್ಕೆ ಕೊನೆಗೊಳ್ಳುತ್ತಿದೆ. ಅತಿ ಸಣ್ಣ, ಸಣ್ಣ…
Read More

ತೇಜಸ್ವಿನಿ ಕ್ಷಮೋಪೇತೇ ನಾತಿಕಾರ್ಕಶ್ಯಮಾಚರೇತ್ ಅತಿನಿರ್ಮಂಥನಾದಗ್ನಿಶ್ಚಂದನಾದಪಿ ಜಾಯತೇ || ಒಬ್ಬ ತೇಜಸ್ವಿಯಾದ, ಓಜೋವಂತನೂ ಸಮರ್ಥನೂ ಆದ ಹಾಗಿದ್ದೂ ಕ್ಷಮಾಗುಣದಿಂದ ಕೂಡಿದ ವ್ಯಕ್ತಿಯ ಬಳಿಯಲ್ಲಿ ಅತಿಯಾಗಿ ಕಟುತನವನ್ನಾಗಲೀ, ಕರ್ಕಶತೆಯನ್ನಾಗಲೀ ಸಾಧಿಸಬಾರದು. ಅಷ್ಟು ತೇಜಸ್ವೀಯಾದ…
Read More

ಸಿದ್ದಾಪುರ: ತಾಲೂಕಿನ ಇಟಗಿ ಕಲಗದ್ದೆಯಲ್ಲಿರುವ ಯಕ್ಷಗಾನ ಶ್ರೀ ನಾಟ್ಯ ವಿನಾಯಕ ದೇವಸ್ಥಾನದಲ್ಲಿ ಜು.20ರಿಂದ ಸಂಕಷ್ಟಿ ದ್ವಾದಶ ಎಂಬ ಪೂಜಾ ಕಾರ್ಯಕ್ರಮ ಆರಂಭಗೊಳ್ಳಲಿದೆ. ಒಂದು ವರ್ಷ ಪರ್ಯಂತ ಹನ್ನೆರಡು ಸಂಕಷ್ಟಿಗಳಿಗೆ ಅಭಿಷೇಕ,…
Read More

ಕಾರವಾರ: ಗ್ರಾಮ ಪಂಚಾಯತಗಳಲ್ಲಿ 2019-20ನೇ ಸಾಲಿಗೆ ಖಾಲಿ ಇರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು ನೇಮಕ ಮಾಡಲು 18 ರಿಂದ 45 ವರ್ಷ ವಯೋಮಿತಿಯ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ ಹೊಂದಿದ ವಿಕಲಚೇತನ ಅಭ್ಯರ್ಥಿಗಳಿಂದ…
Read More

ಕುಮಟಾ: ತಾಲೂಕಿನ ಹೊರಭಾಗ ಸರ್ಕಾರಿ ಹಿ.ಪ್ರಾ. ಶಾಲೆಯ ಶಿಕ್ಷಕರ ಸಮಸ್ಯೆ ಬಗೆಹರಿಸುವಂತೆ ವಿನಂತಿಸಿ ಶಾಲೆಯ ಎಸ್‍ಡಿಎಂಸಿ ಹಾಗೂ ಪಾಲಕರು ಬಿಇಓ ಎ.ಜಿ.ಮುಲ್ಲಾರಿಗೆ ಸೋಮವಾರ ಮನವಿ ಸಲ್ಲಿಸಿದರು. ಹೊರಭಾಗ ಶಾಲೆಯಲ್ಲಿ 49…
Read More

ಗೋಕರ್ಣ: ಇಲ್ಲಿನ ಸಮುದ್ರ ತೀರದ ಜಟಾಯು ತೀರ್ಥದ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು, 200 ಅಡಿಗಳಷ್ಟು ಆಳದಲ್ಲಿ ಇದ್ದು, ಪೋಲಿಸರು ಹರಸಾಹಸ ಮಾಡಿ ಶವ ಮೇಲೆತ್ತಿದ್ದಾರೆ. ಪುರುಷನ ಮೃತದೇಹ…
Read More

ಕುಮಟಾ: ಹೆಗಡೆ ಮುಖ್ಯರಸ್ತೆಯ ಹಳಕಾರ ಕ್ರಾಸಿನಲ್ಲಿ ಬೃಹತ್ ಆಲದ ಮರವೊಂದು ರವಿವಾರ ತಡರಾತ್ರಿ ಬುಡಸಮೇತ ಕಿತ್ತು ರಸ್ತೆ ಮಧ್ಯದಲ್ಲೇ ಬಿದ್ದಿರುವುದರಿಂದ ಕೆಲ ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ರವಿವಾರ…
Read More