Daily Archives: June 10, 2021

ಭಟ್ಕಳ: ಅನಧಿಕೃತವಾಗಿ ಎಂಟು ವರ್ಷಗಳಿಂದ ಭಟ್ಕಳದಲ್ಲಿ ವಾಸವಾಗಿದ್ದ ಪಾಕಿಸ್ತಾನಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಖತೀಜಾ ಮೆಹರಿನ್ ಎನ್ನುವ ಪಾಕಿಸ್ತಾನದ ರಾಷ್ಟ್ರೀಯತೆ ಹೊಂದಿರುವ ಮಹಿಳೆಯು ಭಟ್ಕಳ ತಾಲೂಕಿನ ನವಾಯತ ಕಾಲೋನಿ ಮನೆಯೊಂದರಲ್ಲಿ…
Read More

ಮುಂಡಗೋಡ: ಈಗಾಗಲೇ ಮಳೆಗಾಲ ಆರಂಭವಾಗುತ್ತಿದೆ, ರಸ್ತೆಗಳ ಮೇಲೆ ಮರಗಳು ಬಿದ್ದರೆ ಟ್ರಾಫಿಕ್ ಜಾಂ ಆಗಲು ಬಿಡದೆ ಆದಷ್ಟು ಬೇಗ ತೆರವು ಮಾಡಿ ಕೊಡಬೇಕು. ಪ್ರವಾಹ ಬಂದರೆ ಬೇಗನೆ ಸ್ಪಂದಿಸಬೇಕು. ಅದಕ್ಕೆ…
Read More

ಮುಂಡಗೋಡ: ಜನವೇದಿಕೆ ತಾಲೂಕ ಘಟಕದ ವತಿಯಿಂದ ಪಟ್ಟಣದಲ್ಲಿ ಕೋವಿಡ್ ಸೋಂಕಿತರಿಗೆ ಮತ್ತು ಬಡಕುಟುಂಬಗಳಿಗೆ ಬುಧವಾರ ಹಣ್ಣು-ಹಂಪಲು ವಿತರಣೆ ಮಾಡಿದರು. ಲೊಯೋಲ ವಿಕಾಸ ಕೇಂದ್ರ ನಿರ್ದೇಶಕ ಪಾದರ ಜೆರಾಲ್ಡ್ ಡಿಸೋಜ ಮಾತನಾಡಿದರು.…
Read More

ಮುಂಡಗೋಡ: ತಾಲೂಕಿನ ಇಂದೂರ ಗ್ರಾಮ ಪಂಚಾಯತ ವತಿಯಿಂದ ಸೋಮವಾರ ರಾತ್ರಿ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿ ಸುಟ್ಟ ಮನೆಯ ಮಾಲೀಕ ಗೂಡುಮನಿ ಅತ್ತಾರ ಅವರಿಗೆ 5ಸಾವಿರ ರೂ.…
Read More

ಮುಂಡಗೋಡ: ತಾಲೂಕಿನಲ್ಲಿ ಬುಧವಾರ 16 ಜನರಿಗೆ ಕೋವಿಡ್ ಸೋಂಕು ದೃಢೆಪಟ್ಟಿದೆ, ಹಾಗೂ 62 ವರ್ಷದ ಸೋಂಕಿತರೊಬ್ಬರು ಮೃತಪಟ್ಟಿದ್ದು, ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಇಳಿಮುಖದತ್ತ ಸಾಗಿದೆ. ಪಟ್ಟಣದಲ್ಲಿ ಮೂರು ಜನರಿಗೆ ಹಾಗೂ…
Read More

ದಾಂಡೇಲಿ: ತನ್ನ ಮೂರು ತಿಂಗಳ ಗೌರವ ಧನವನ್ನು ಕೊರೊನಾ ವಾರಿಯರ್ಸ್‍ಗೆ ನೀಡಿರುವ ದಾಂಡೇಲಿ ನಗರಸಭಾ ಸದಸ್ಯ ದಶರಥ ಬಂಡಿವಡ್ಡರ, ಜನಪ್ರತಿನಿಧಿಗಳಿಗೆ ಒಂದು ಮಾದರಿಯಾಗಿ ನಿಂತಿದ್ದಾರೆ. ಮೂರು ತಿಂಗಳ ಗೌರವ ಧನವನ್ನು…
Read More

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ವಾರ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ…
Read More

ಬೆಂಗಳೂರು: ವಿಶ್ವದ ಟಾಪ್ ಸಂಶೋಧನಾ ವಿಶ್ವವಿದ್ಯಾಲಯಗಳ ಪೈಕಿ ಬೆಂಗಳೂರಿನ ಐಐಎಸ್‍ಸಿ ನಂಬರ್ 1 ಸ್ಥಾನ ಪಡೆದುಕೊಂಡಿದೆ. ಕ್ಯೂಎಸ್ ಕ್ವಾಕರೇಲಿ ಸೀಮಂಡ್ಸ್ ನಿಂದ ಜಾಗತಿಕ ಅಂತರಾಷ್ಟ್ರೀಯ ಶ್ರೇಯಾಂಕಗಳ ಪಟ್ಟಿ ಬಿಡುಗಡೆಯಾಗಿದೆ. ಇದರಲ್ಲಿ…
Read More

ಶಿರಸಿ: ಅರಣ್ಯ ಪ್ರದೇಶದಲ್ಲಿ ವಾಸ್ತವ್ಯಕ್ಕಾಗಿ ಮನೆ ಕಟ್ಟಿಕೊಂಡಿರುವ ಸುಮಾರು ಹತ್ತು ಸಾವಿರ ಕಟ್ಟಡಗಳು ಅನಧೀಕೃತ ಅತಿಕ್ರಮಣವೆಂದು ಘೋಷಿಸಿ, ಮುಂದಿನ ಆರು ವಾರಗಳಲ್ಲಿ ಸಂಪೂರ್ಣವಾಗಿ ಒಕ್ಕಲೆಬ್ಬಿಸಬೇಕೆಂಬ ಸುಪ್ರಿಂ ಕೋರ್ಟಿನ ಜೂನ್ 7…
Read More

ಹೊನ್ನಾವರ: ಪ್ರವಾಹ ಬಂದ ನಂತರದ ಪರಿಹಾರ ಕಾರ್ಯಗಳಿಗಿಂತ ಪ್ರವಾಹ ಪರಿಸ್ಥಿತಿಗಿಂತ ಮೊದಲಿನ ಮುನ್ನೆಚ್ಚರಿಕಾ ಕ್ರಮಗಳು ಉತ್ತಮ ಎಂಬಂತೆ ತಾಲೂಕಿನ ಬಡಗಣಿ, ಭಾಸ್ಕೇರಿ, ಗುಂಡುಬಾಳ ಹಾಗೂ ಶರಾವತಿ ನದಿಗಳ ಪ್ರವಾಹದಿಂದ ಬಾಧಿತವಾಗುವ…
Read More