Slide
Slide
Slide
previous arrow
next arrow

The article you requested has either been removed or doesn’t exist in our site. Check out the articles below or try searching.

ಸಪ್ತ ಸಾಗರ ದಾಟಿ ಬಂದು ಸರಣಿ ಸಾವನ್ನಪ್ಪಿದ ತಿಮಿಂಗಿಲಗಳು!

ಹೊನ್ನಾವರ: ತಾಲೂಕಿನ ಕಡಲತೀರದಲ್ಲಿ ಒಂದೇ ವಾರದ ಅಂತರದಲ್ಲಿ ಎರಡು ಭಾರೀ ಗಾತ್ರದ ಹಾಗೂ ಒಂದು ಮರಿ ತಿಮಿಂಗಿಲದ ಕಳೇಬರ ಪತ್ತೆಯಾಗಿದೆ. ಸಪ್ತ ಸಾಗರಗಳನ್ನ ದಾಟಿ ತಾಲೂಕಿನ ಅರಬ್ಬೀ ವ್ಯಾಪ್ತಿಯಲ್ಲೇ ಮೂರು ತಿಮಿಂಗಿಲಗಳ ಕಳೇಬರ ಪತ್ತೆಯಾಗಿರುವುದು ಕಡಲ ಶಾಸ್ತ್ರಜ್ಞರ ಕಳವಳಕ್ಕೂ…

Read More

ರಾಷ್ಟ್ರಸ್ತರೀಯ ಸ್ಪರ್ಧೆ: ಸ್ವರ್ಣವಲ್ಲೀ ವೇದ ಗುರುಕುಲ ವಿದ್ಯಾರ್ಥಿಗಳ ಸಾಧನೆ

ಶಿರಸಿ: ಉಜ್ಜಯಿನಿಯಲ್ಲಿ ಮಹರ್ಷಿ ಸಾಂದೀಪನಿ ರಾಷ್ಟ್ರೀಯ ವೇದ ವಿದ್ಯಾ ಪ್ರತಿಷ್ಠಾನವು ನಡೆಸಿದ 37 ನೇ ಸ್ಥಾಪನಾ ಮಹೋತ್ಸವದ ಅಂಗವಾಗಿ ನಡೆಸಿದ ರಾಷ್ಟ್ರಸ್ತರೀಯ ವಿವಿಧ ಸ್ಪರ್ಧೆಗಳಲ್ಲಿ ಸ್ವರ್ಣವಲ್ಲೀ ಶ್ರೀ ರಾಜರಾಜೇಶ್ವರೀ ವೇದ ಗುರುಕುಲದ ವಿದ್ಯಾರ್ಥಿಗಳು ಬಹುಮಾನ ಪಡೆದು ಶಾಲೆಗೆ ಹಾಗೂ…

Read More

ಗುತ್ತಿಗೆ ಕೆಲಸಗಾರರಿಗೆ ಅನ್ಯಾಯ; ಎಸಿಗೆ ಮನವಿ

ಜೊಯಿಡಾ: ತಾಲೂಕಿನ ಗಣೇಶಗುಡಿಯಲ್ಲಿ ಕೆಪಿಸಿಎಲ್‌ನಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರಿಗೆ ಇಎಸ್‌ಐ, ಪಿಎಫ್‌ಗಳನ್ನು ಕೆ.ಪಿ.ಸಿಯವರು ತುಂಬದೆ ಕಾರ್ಮಿಕರ ಬಳಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಕೂಡಲೇ ಸಮಸ್ಯೆ ಬಗೆಹರಿಸಿ ಕಾರ್ಮಿಕರಿಗೆ ನ್ಯಾಯ ಕೊಡಿಸಬೇಕು ಎಂದು ಗಣೇಶಗುಡಿಯಲ್ಲಿ ಕರ್ನಾಟಕದ ವಿದ್ಯುತ್…

Read More

ಲಯನ್ಸ್ ಕ್ಲಬ್‍ನಿಂದ ಮಂಜುಗುಣಿಯ ಶ್ರೀ ಗುರುದಾಸ ಪ್ರೌಢ ಶಾಲೆಗೆ ಡಯಾಸ್ ವಿತರಣೆ

ಅಂಕೋಲಾ : ತಾಲೂಕಿನ ಮಂಜಗುಣಿಯ ಶ್ರೀ ಗುರುದಾಸ ಪ್ರೌಢ ಶಾಲೆಗೆ ಬಿಎಸ್‍ಎನ್‍ಎಲ್ ಉಪ ವಿಭಾಗೀಯ ನಿವೃತ್ತ ಅಭಿಯಂತರ ಮಹಾದೇವ ಬಿ. ನಾಯ್ಕ ಅವರು ಲಯನ್ಸ್ ಕ್ಲಬ್ ಮೂಲಕ ನೀಡಿದ ಡಯಾಸನ್ನು ಮಂಗಳವಾರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಲಯನ್ಸ್…

Read More

ಶ್ರೀನಿಕೇತನ ಶಾಲೆಯಲ್ಲಿ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮ

ಶಿರಸಿ : ಶ್ರೀ ರಾಜರಾಜೇಶ್ವರೀ ವಿದ್ಯಾ ಸಂಸ್ಥೆ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಅಡಿಯಲ್ಲಿ ನಡೆಯುತ್ತಿರುವ ಶ್ರೀನಿಕೇತನ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ 159 ನೇ ಜನ್ಮದಿನದ ಅಂಗವಾಗಿ “ರಾಷ್ಟ್ರೀಯ ಯುವ ದಿನ” ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಶ್ರೀ ವಸಂತ…

Read More

ಸ್ವಾಮಿ ವಿವೇಕಾನಂದರ 159 ನೇ ಜನ್ಮದಿನೋತ್ಸವ

ಸಿದ್ದಾಪುರ: ವಿವೇಕಾನಂದರು ಯುವಕರಿಗೆ ಮಾದರಿಯಾಗಿದ್ದಾರೆ. ಭಾರತೀಯ ಹಾಗೂ ಯುವಸಮೂಹದ ಒಗ್ಗಟ್ಟನ್ನು ವಿಶ್ವಕ್ಕೆ ಸಾರಿ ಹೇಳಿದ್ದಾರೆ. ಭಾರತೀಯ ಸಂಸ್ಕøತಿ ಹಾಗೂ ಆಧ್ಯಾತ್ಮಿಕತೆಯನ್ನು ಅಳವಡಿಸಿಕೊಂಡು ಇಂದಿಗೂ ಸ್ವಾಮಿ ವಿವೇಕಾನಂದರು ಯುವ ಜನತೆಗೆ ಆದರ್ಶವಾಗಿದ್ದಾರೆ.ಮುಂದಿನ ತಲೆಮಾರಿಗೆ ವಿವೇಕಾನಂದರ ಬಗ್ಗೆ ತಿಳುವಳಿಕೆ ಮೂಡಿಸುವ ಕಾರ್ಯವಾಗಬೇಕಿದೆ…

Read More

ಜೀಪ್’ನಲ್ಲಿ ಭತ್ತ ಒಕ್ಕಣೆ ಮಾಡಿ ಬೆರಗು ಮೂಡಿಸಿದ ಕೃಷಿಕ

ಯಲ್ಲಾಪುರ: ತಾಲೂಕಿನ ನಂದೊಳ್ಳಿ ಸಮೀಪದ ಮೊಟ್ಟೆಪಾಲಿನ ಕೃಷಿಕ ನಾರಾಯಣ ಭಟ್ಟ ಅವರು ಜೀಪ್ ಮೂಲಕ ಭತ್ತದ ಒಕ್ಕಣೆ ಮಾಡಿ ಗಮನ ಸೆಳೆದರು.

Read More

ಯಕ್ಷಗಾನದಲ್ಲಿ ಬದಲಾವಣೆ ಅನಿವಾರ್ಯ-ಸುರೇಶ್ಚಂದ್ರ ಹೆಗಡೆ

ಶಿರಸಿ: ಮೂಲ ಸಂಪ್ರದಾಯಕ್ಕೆ ದಕ್ಕೆಯಾಗದ ರೀತಿಯಲ್ಲಿ ಯಕ್ಷಗಾನದಲ್ಲಿ ಬದಲಾವಣೆ ಅನಿವಾರ್ಯ ಯಕ್ಷಗಾನ ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿದ್ದು,ಉಳಿದೆಲ್ಲಾ ಕಲೆಗಳಿಗಿಂತ ವಿಶಿಷ್ಟವಾಗಿದೆ.ಇದು ಜಾನಪದ ಕಲೆಯಾಗಿ ಗುರುತಿಸಲ್ಪಟ್ಟಿದ್ದರೂ ಶಾಸ್ತ್ರೀಯ ಕಲೆಯಾಗಿದೆ ಎಂದು ಕೆಡಿಸಿಸಿ ಬ್ಯಾಂಕ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೇಶಿನಮನೆ ಹೇಳಿದ್ದಾರೆ. ಅವರು…

Read More

ಹೊಸಕೊಪ್ಪ ವಿದ್ಯಾರ್ಥಿಗಳಿಂದ ಇಕೊ ಸಂಚಾರ

ಶಿರಸಿ: ತಾಲೂಕಿನ ಹೊಸಕೊಪ್ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಇಕೊ ಸಂಚಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಾಲೆಯ ಹಿಂದಿರುವ ಅರಣ್ಯ ಹಾಗೂ ಪಕ್ಕದಲ್ಲಿರುವ ಅಡಿಕೆ ತೋಟಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಿ ಸುಮಾರು 26 ಜಾತಿಯ ಗಿಡಮರ ಬಳ್ಳಿಗಳನ್ನು ಪರಿಚಯಿಸಿ…

Read More

ದೇಶದ ಆರ್ಥಿಕತೆ 2021-22ರಲ್ಲಿ ಶೇ.9.2ರಷ್ಟು ಅಭಿವೃದ್ಧಿ: ಕೇಂದ್ರ ವಿಶ್ವಾಸ

ನವದೆಹಲಿ: 2021-22ರಲ್ಲಿ ಭಾರತದ ಆರ್ಥಿಕತೆಯು ಶೇ9.2ರಷ್ಟು ಅಭಿವೃದ್ಧಿ ಹೊಂದಲಿದೆ ಎಂದು ಕೇಂದ್ರ ಸರಕಾರ ಭರವಸೆ ವ್ಯಕ್ತಪಡಿಸಿದೆ. ಕೃಷಿ, ಗಣಿಗಾರಿಕೆ ಮತ್ತು ಉತ್ಪಾದನಾ ವಲಯದ ಭಾರಿ ಚೇತರಿಕೆಯ ಕಾರಣ ದೇಶದ ಆರ್ಥಿಕ ಬೆಳವಣಿಗೆ ಕೊರೋನಾ ಪೂರ್ವದ ಅವಧಿಯನ್ನು ನೀಡಲಿದೆ ಎಂದು…

Read More

ಭಾರತದ ರಫ್ತು 37% ವೃದ್ಧಿ

ನವದೆಹಲಿ: ಕಳೆದ ವರ್ಷಕ್ಕೆ ಹೋಲಿಸಿದರೆ 2021ರ ಡಿಸೆಂಬರ್ ತಿಂಗಳ ವರೆಗೆ ಭಾರತದ  ರಫ್ತು ವಾರ್ಷಿಕ ಆಧಾರದ ಮೇಲೆ ಶೇಕಡ  37 ರಷ್ಟು ಹೆಚ್ಚಾಗಿದೆ ಎಂದು ವರದಿಗಳು ತಿಳಿಸಿವೆ. ಭಾರತವು 300 ಶತಕೋಟಿ ಡಾಲರ್ ಮೌಲ್ಯದ ಸರಕನ್ನು ಏಪ್ರಿಲ್ ನಿಂದ…

Read More

ದೇಶದ ಸೌರ ವಿದ್ಯುತ್ ಉತ್ಪಾದನೆ 18 ಪಟ್ಟು ಹೆಚ್ಚಳ

ನವದೆಹಲಿ: ಸರ್ಕಾರ ಸೌರವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ನೀಡುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಸೌರವಿದ್ಯುತ್ ಬಳಕೆಯ ಪ್ರಮಾಣ ಹೆಚ್ಚುತ್ತಾ ಸಾಗುತ್ತಿದೆ. 2014 ರಿಂದ 2021ರ ವರದಿ ಪ್ರಕಾರ ಭಾರತದಲ್ಲಿ ಸೌರ ವಿದ್ಯುತ್ ಉತ್ಪಾದನೆ 18 ರಷ್ಟು ವೃದ್ಧಿಯಾಗಿದೆ, ಅಂದರೆ 2.63…

Read More

ಘಟಿಕೋತ್ಸವ: ಶಿರಸಿಯ ಪೂಜಾ ಲೋಕೇಶ್’ಗೆ ಪಿಎಚ್‌ಡಿ ಪ್ರದಾನ

ಶಿರಸಿ: ಭರತನಾಟ್ಯ ಕಲಾವಿದೆ ಪೂಜಾ ಲೋಕೇಶ್ ಹೆಗಡೆ ಶಿರಸಿ ಇವಳಿಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು 73ನೇ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೊಟ್ ಪದವಿ ಪ್ರಧಾನ ಮಾಡಿದ್ದು, ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉನ್ನತ ಶಿಕ್ಷಣ…

Read More

ನಿಮ್ಮ ಮನೆಗೆ ಬೇಕಾದ ಎಲ್ಲಾ ಅಗತ್ಯತೆಗಳು ನಮ್ಮಲ್ಲಿಯೇ ಲಭ್ಯ – TMS ಸುಪರ್ ಮಾರ್ಟ್

ಗುಣಮಟ್ಟದ ಉತ್ಪನ್ನಗಳು ಇದೀಗ ಆಕರ್ಷಕ ರಿಯಾಯಿತಿ, ನಿರಂತರ ಸೇವೆಯೊಂದಿಗೆ ಟಿ.ಎಂ.ಎಸ್. ಸುಪರ್ ಮಾರ್ಟ್ಎ.ಪಿ.ಎಂ.ಸಿ ಯಾರ್ಡ್, ಶಿರಸಿ9483682828 ಇದು ಜಾಹಿರಾತು ಆಗಿರುತ್ತದೆ

Read More

ಮಿರ್ಜಾನ್ ಗ್ರಾಮ ಪಂಚಾಯತ್‌ನಲ್ಲಿ ಕಲಿಕಾ ಕ್ಷೇತ್ರ ಭೇಟಿ ಕಾರ್ಯಕ್ರಮ

ಕುಮಟಾ: ತಾಲೂಕಿನ ಮಿರ್ಜಾನ್ ಗ್ರಾಮ ಪಂಚಾಯತ್‌ನಲ್ಲಿ ಕಲಿಕಾ ಕ್ಷೇತ್ರ ಭೇಟಿ ಕಾರ್ಯಕ್ರಮ ನಡೆಯಿತು. ಜಿಲ್ಲಾ ಪಂಚಾಯತ ಚಿಕ್ಕಬಳ್ಳಾಪುರ ತಾಲ್ಲೂಕು ಬಾಗೇಪಲ್ಲಿ ಗ್ರಾ.ಪಂ ಮಿಟ್ಟೇಮರಿ ಅ.ನ.ಸಾ.ರಾ. ಗ್ರಾ.ಪಂ ಸಂಸ್ಥೆ ಮೈಸೂರು ಇವರು ಸಹಯೋಗದಲ್ಲಿ ಕಲಿಕಾ ಕ್ಷೇತ್ರ ಭೇಟಿ ಕಾರ್ಯಕ್ರಮವು ಮಿರ್ಜಾನ…

Read More

ತಾಳಗುಪ್ಪ-ಶಿರಸಿ ರೈಲ್ವೆ ಯೋಜನೆ: 3.95 ಕೋ.ರೂ.ಬಿಡುಗಡೆ: ಕಾಗೇರಿ ಮಾಹಿತಿ

ಶಿರಸಿ : ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ನಡುವಿನ ಸುಮಾರು 158 ಕಿ.ಮೀ. ಮಾರ್ಗದ ಹೊಸ ರೈಲು ಮಾರ್ಗ ಯೋಜನೆಗೆ ರೈಲ್ವೆ ಮಂಡಳಿ ಒಪ್ಪಿಗೆ ನೀಡಿದ ಬೆನ್ನಲ್ಲೇ ನೈಋತ್ಯ ರೈಲ್ವೆ ವಿಸ್ತ್ರತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿದ್ದು ಸರ್ವೆ ಕಾರ್ಯ ಪೂರ್ಣಗೊಂಡಿತ್ತು. ಇದರ…

Read More

ಮಾ.2ಕ್ಕೆ ಅಜಿತ ಮನೋಚೇತನ ರಜತ ಮಹೋತ್ಸವ

ಶಿರಸಿ: ನಗರದ ಮರಾಠಿಕೊಪ್ಪದ ಅಜಿತ ಮನೋಚೇತನಾ ವಿಕಾಸ ಶಾಲಾ ಆವರಣದಲ್ಲಿ ಮಾರ್ಚ್ 2, ಗುರುವಾರದಂದು ರಜತಮಹೋತ್ಸವ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಪದಾಧಿಕಾರಿಗಳು ಹೇಳಿದ್ದಾರೆ. ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ರಜತಮಹೋತ್ಸವ ಸಮಾರಂಭದಲ್ಲಿ ವೃತ್ತಿ ತರಬೇತಿ…

Read More

8000 ಔಷಧೀಯ ಸಸ್ಯಗಳ ನೆಲೆಯಾಗಿರುವ ಭಾರತ

ನವದೆಹಲಿ: ಭಾರತವು 8000 ಔಷಧೀಯ ಸಸ್ಯಗಳಿಗೆ ನೆಲೆಯಾಗಿದೆ ಎಂದು ಬೊಟಾನಿಕಲ್ ಸರ್ವೆ ಆಫ್ ಇಂಡಿಯಾ (BSI) ಬಹಿರಂಗಪಡಿಸಿದೆ. BSI ಔಷಧೀಯ ಮತ್ತು ಪರಿಮಳಯುಕ್ತ ಸಸ್ಯಗಳು ಮತ್ತು ಗಿಡಮೂಲಿಕೆಗಳು ಸೇರಿದಂತೆ ದೇಶದ ಎಲ್ಲಾ ಸಸ್ಯ ಸಂಪನ್ಮೂಲಗಳ ಸಮೀಕ್ಷೆ ಮತ್ತು ದಾಖಲಾತಿಯನ್ನು…

Read More

ಅಕ್ರಮವಾಗಿ ಕೋಣಗಳ ಸಾಗಾಟ:ಓರ್ವನ ಬಂಧನ ಇನ್ನೊಬ್ಬ ಪರಾರಿ

ಭಟ್ಕಳ: ತಾಲ್ಲೂಕಿನ ಮುಂಡಳ್ಳಿಯಲ್ಲಿ ಅಕ್ರಮವಾಗಿ ಕೋಣಗಳ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಮುಂಡಳ್ಳಿ ಹೊಸ್ಮನೆಯ ನಾಗಪ್ಪ ನಾಯ್ಕ ಬಂಧಿತ. ಇನ್ನೊಬ್ಬ ಆರೋಪಿ ಗೋವಿಂದ ನಾಯ್ಕ ನಾಪತ್ತೆ ಆಗಿದ್ದಾನೆ. ಈ ಇಬ್ಬರು ಆರೋಪಿಗಳು ಸೇರಿಕೊಂಡು ವಧೆ ಮಾಡುವ ಉದ್ದೇಶದಿಂದ 40…

Read More

ವೇದ-ಶಾಸ್ತ್ರಗಳ ರಕ್ಷಣೆ ಇಂದಿನ ಆದ್ಯತೆಯಾಗಲಿ: ಸ್ವರ್ಣವಲ್ಲೀ ಶ್ರೀ

ಶಿರಸಿ: ವೇದ ಪರಂಪರೆ ಉಳಿಸಿಕೊಂಡು ಮುಂದಿನ ತಲೆಮಾರಿಗೆ ದಾಟಿಸಬೇಕಾದುದು ಎಲ್ಲ ವಿದ್ವಾಂಸರ ಜವಾಬ್ದಾರಿ. ಅದೇ ರೀತಿ ವೇದಗಳ ಸಂರಕ್ಷಣೆಯಲ್ಲಿ ಮಾತೆಯರ ಜವಾಬ್ದಾರಿಯೂ ದೊಡ್ಡದಾಗಿದೆ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು. ಅವರು ತಾಲೂಕಿನ ಸ್ವರ್ಣವಲ್ಲೀ ಸಂಸ್ಥಾನದಲ್ಲಿ…

Read More

ಜೇನು ತರಬೇತಿಗೆ ಅರ್ಜಿ ಆಹ್ವಾನ

ಕಾರವಾರ: ಸಿದ್ದಾಪುರ ತಾಲೂಕಿನ ಬಿಳಗಿ ಗ್ರಾಮದಲ್ಲಿ ಜೇನು ತರಬೇತಿ ಕೇಂದ್ರದಲ್ಲಿ 3 ತಿಂಗಳ ಅವಧಿಯ ಜೇನು ಕೃಷಿ ತರಬೇತಿಗೆ ರೈತರ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಯು ಕನಿಷ್ಟ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರಬೇಕು. ತಂದೆ- ತಾಯಿ ಅಥವಾ ಪೋಷಕರು ಕಡ್ಡಾಯವಾಗಿ ಜಮೀನು…

Read More

ಹೊನ್ನೆಬೈಲ್ ಅವಲಹಬ್ಬ ಮುಂದೂಡಿಕೆ

ಅಂಕೋಲಾ: ತಾಲೂಕಿನ ಹೊನ್ನೆಬೈಲ್ ಗ್ರಾಮದೇವರಾದ ಶ್ರೀ ಬೊಮ್ಮಯ್ಯ, ಮಾಣಿಬೀರ, ಕುಸ್ಲಿದೇವರ ಅವಲ ಹಬ್ಬವು ಡಿ.20ರಂದು ನಡೆಯಬೇಕಿದ್ದ ಈ ಹಬ್ಬ ಅನಿವಾರ್ಯ ಕಾರಣಗಳಿಂದ ಮುಂದುಡಲ್ಪಟ್ಟಿದೆ. ಹೀಗಾಗಿ ಮುಂದಿನ ದಿನಾಂಕ ನಿಗದಿಪಡಿಸಿ ತಿಳಿಸಲಾಗುವುದು ಎಂದು ಹೊನ್ನೆಬೈಲ್ ಟೆಂಪಲ್ ಟ್ರಸ್ಟ್ ಅಧ್ಯಕ್ಷ ಹನುಮಂತ…

Read More
Back to top