Daily Archives: January 13, 2021

ಯಲ್ಲಾಪುರ: ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಜೋಡುಕೆರೆ ಕ್ರಾಸ್ ನಲ್ಲಿ ಬುಧವಾರ ಯಾವುದೇ ದಾಖಲಾತಿ ಇಲ್ಲದ 50ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ಬೆಳಗಾವಿಯಿಂದ ಮಂಗಳೂರು ಕಡೆಗೆ ಹೋಗುವ ಖಾಸಗಿ ಬಸ್‍ನಲ್ಲಿ ಹಣವನ್ನು ಸಾಗಾಟ…
Read More

ಶಿರಸಿ: ತಾಲೂಕಿನಲ್ಲಿ ಇಂದು ಒಂದು ಕೊರೊನಾ ಕೇಸ್ ದೃಢವಾಗಿದ್ದು, ನಾಲ್ವರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇಂದು ಬಶಟ್ಟಿಕೆರೆಯ ಬಸವೇಶ್ವರ ನಗರದಲ್ಲಿ 1 ಕೇಸ್ ಪಾಸಿಟಿವ್ ಬಂದಿದೆ. ಈವರೆಗೆ 1664 ಮಂದಿಯಲ್ಲಿ ಕೊರೊನಾ…
Read More

ಶಿರಸಿ: ಯಕ್ಷಗಾನ ಕಲೆಯನ್ನು ಪ್ರದರ್ಶಿಸುವುದು ಅಂದರೆ ದೇವರ ಸೇವೆಯನ್ನು ಗೈದಂತೆಯೆ. ಏಕೆಂದರೆ ಯಕ್ಷಗಾನ ಅಥವಾ ತಾಳಮದ್ದಲೆಯಲ್ಲಿ ರಾಮಾಯಣ, ಮಹಾಭಾರತದ ಕಥೆಯನ್ನು ಒಳಗೊಂಡಿರುತ್ತದೆ ಎಂದು ನಿರ್ಮಲಾ ಗೋಳಿಕೊಪ್ಪ ಹೇಳಿದರು. ತಾಲೂಕಿನ ಮತ್ತೀಘಟ್ಟದಲ್ಲಿ…
Read More

ಶಿರಸಿ: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ನಿರ್ದೇಶನದಂತೆ ಪ್ರತಿ ತಿಂಗಳ 3ನೇ ಶನಿವಾರದಂದು `ಗ್ರಾಹಕರ ಸಂವಾದ' ಸಭೆಯನ್ನು ಹೆಸ್ಕಾಂ ಉಪವಿಭಾಗೀಯ ಕಛೇರಿಯಲ್ಲಿ ನಡೆಸಲಾಗುವುದು. ಅದರಂತೆ ಜನವರಿ ತಿಂಗಳ ಗ್ರಾಹಕರ ಸಂವಾದ…
Read More

ಶಿರಸಿ: ರಸ್ತೆಯಲ್ಲಿ ತಿರುಗುವ ವಾಹನಗಳಿಗೆ ಸುಲಲಿತವಾಗಿ ಸಂಚರಿಸುವಂತೆ ಆಗಲು ಅತಿಮುಖ್ಯವಾಗಿ ಬದಲಾವಣೆ ಬೇಕಾಗಿದ್ದು ನಗರದ ಪಾರ್ಕಿಂಗ್ ವ್ಯವಸ್ಥೆಯಲ್ಲಿ. ಇದನ್ನು ಜಾರಿಗೆ ತಂದಲ್ಲಿ ಸಂಚಾರಿ ಸಮಸ್ಯೆ ಹಲವು ಗಳು ತನ್ನಿಂದ ತಾನೇ…
Read More

ಯಲ್ಲಾಪುರ: ತಾಲೂಕಿನಲ್ಲಿ ಬುಧವಾರ ಮೂವರಿಗೆ ಕೊರೊನಾ ಸೋಂಕು ಧೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 11 ಕ್ಕೆ ಏರಿಕೆಯಾಗಿದೆ. ಇಂದು ಮಂಚಿಕೇರಿಯಲ್ಲಿ ಮೂವರಿಗೆ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ…
Read More

ಯಲ್ಲಾಪುರ: ತಾಲೂಕಿನ ಶ್ರೀಮಾತಾ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿಯ ಅಧ್ಯಕ್ಷ ಜಿ. ಎನ್. ಹೆಗಡೆ ಹಿರೇಸರ ಅವರ ನಿವಾಸಕ್ಕೆ ಬುಧವಾರ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಭೇಟಿ ನೀಡಿದರು. ಈ…
Read More

ಬೆಂಗಳೂರು: ಇದೇ ಜನವರಿ 15 ರಿಂದ ಎಲ್ಲ ಪದವಿ, ಸ್ನಾತಕೋತ್ತರ, ಪಾಲಿಟೆಕ್ನಿಕ್ ಹಾಗೂ ಎಂಜಿನಿಯರಿಂಗ್ ಆಫ್‍ಲೈನ್ ತರಗತಿಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ಎಸ್‍ಒಪಿ ಜಾರಿ ಮಾಡಲಾಗಿದೆ ಎಂದು ಉನ್ನತ ಶಿಕ್ಷಣ…
Read More

ಯಲ್ಲಾಪುರ: ಪಟ್ಟಣದ ನಾಯಕನಕೆರೆಯ ಬಳಿ ರಾಷ್ಟ್ರೀಯ ಹೆದ್ದಾರಿ-63 ರ ಪಕ್ಕ ಇರುವ ತೋಟಗಾರಿಕಾ ಇಲಾಖೆ 10 ಎಕರೆ ಪ್ರದೇಶದಲ್ಲಿ ಬೆಳೆದ ಕರಡದ ಹುಲ್ಲು ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿಗಾಹುತಿಯಾಗಿದೆ. ಮಧ್ಯಾಹ್ನ…
Read More

ಶಿರಸಿ: ದ್ವಿ- ಚಕ್ರ ವಾಹನ ಸವಾರರು ಹೆಲ್ಮೇಟ್ ಧರಿಸದೆ ಸಂಚಾರಿ ನಿಯಮ ಉಲ್ಲಂಘನೆ ಮಾಡುತ್ತಿದ್ದು, ಇಂಥವರಿಗೆ ಶಿರಸಿ ಉಪವಿಭಾಗದ ಪೊಲೀಸ್ ಅಧಿಕಾರಿಗಳು ಬಿಸಿ ಮುಟ್ಟಿಸುತ್ತಿದ್ದು, ಬುಧವಾರ ಒಂದೇ ದಿನ 1,64,200…
Read More