Daily Archives: November 21, 2020

ಶಿರಸಿ: ವೈದ್ಯರು ವ್ಯಕ್ತಿಯೋರ್ವನಿಗೆ ಎದೆನೋವು ಇದ್ದು ಆತನಿಗೆ ಹೃದಯ ಖಾಯಿಲೆ ಇರುವುದರಿಂದ ಆಪರೇಶನ್ ಮಾಡಬೇಕು ಎಂದು ಹೇಳಿದ್ದಕ್ಕೆ ಅದನ್ನೆ ಮನಸ್ಸಿಗೆ ಹಚ್ಚಿಕೊಂಡು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹನುಮಂತಿ…
Read More

ಶಿರಸಿ: ಉತ್ತರ ಕನ್ನಡ ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷರಾಗಿ ಆಯ್ಕೆಯಾದ ಕಾರ್ಮಿಕ ಹಾಗೂ ಸಕ್ಕರೆ ಸಚಿವರಾದ ಶಿವರಾಮ ಹೆಬ್ಬಾರ್ ಹಾಗೂ ಉಪಾಧ್ಯಕ್ಷರಾಗಿ ಸಹಕಾರ ಭಾರತಿಯ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷ ಮೋಹನದಾಸ…
Read More

ಯಲ್ಲಾಪುರ: ತಾಲೂಕಿನಲ್ಲಿ ಶನಿವಾರ ಇಬ್ಬರಿಗೆ ಕೊರೊನಾ ಧೃಢಪಟ್ಟಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 23 ಕ್ಕೆ ಏರಿಕೆಯಾಗಿದೆ. ಇಂದು ಶೀಗೇಕೇರಿಯಲ್ಲಿ ಇಬ್ಬರಿಗೆ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
Read More

ಬೆಂಗಳೂರು: ಜನಸಹಭಾಗಿತ್ವದಲ್ಲಿ ರಾಜ್ಯದಲ್ಲಿ ಔಷಧಿ ಗಿಡಮೂಲಿಕೆಗಳ ಸಂರಕ್ಷಣೆಗೆ ಬರುವ ದಿನಗಳಲ್ಲಿ ವಿನೂತನ ಯೋಜನೆಗಳನ್ನು ರೂಪಿಸುವುದಾಗಿ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು. ಶನಿವಾರ ಬೆಂಗಳೂರಿನ…
Read More

ಯಲ್ಲಾಪುರ: ಸತತವಾದ ಓದಿನ ಅಭಿರುಚಿಯು ಬದುಕನ್ನು ಅರಳಿಸುವುದಲ್ಲದೇ ಜೀವನದ ಸಾರ್ಥಕತೆಯನ್ನು ಅನುಭವಿಸಿವಂತೆ ಮಾಡುತ್ತದೆ. ಆಧುನಿಕತೆಯ ಒತ್ತಡದಲ್ಲಿ ನಮ್ಮನ್ನು ನಾವು ಕಳೆದುಕೊಳ್ಳದ ಹಾಗೆ ಮೌಲ್ಯಯುತವಾದ ಬದುಕಿನ ಕ್ಷಣಗಳನ್ನು ಕಳೆಯಲು ಪುಸ್ತಕದ ಮೊರೆ…
Read More

ಶಿರಸಿ: ವೀರಾಂಜನೇಯ ಯಕ್ಷಮಿತ್ರ ಮಂಡಳಿ ಹಾಗೂ ಅಭಿನೇತ್ರಿ ಆರ್ಟ್ ಟ್ರಸ್ಟ್, ನೀಲ್ಕೋಡ ಸಹಯೋಗದಿಂದ ನ.19 ರಿಂದ ನ.30ರವೆರೆಗೆ ಕಾಲಮಿತಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. ನ.21 ಕ್ಕೆ ಹೆರೂರಿನಲ್ಲಿ 'ಭಾಸವತಿ' ಯಕ್ಷಪ್ರದರ್ಶನ…
Read More

ಶಿರಸಿ: ಕ್ಷೇತ್ರದಲ್ಲಿ ಆರಂಭಿಸಲಾಗುತ್ತಿರುವ ರಸ್ತೆ, ಸೇತುವೆ ಹಾಗೂ ಇತರ ಅಭಿವೃದ್ಧಿ ಕಾರ್ಯವನ್ನು ಫೆಬ್ರುವರಿ ಕೊನೆಯೊಳಗೆ ಪೂರ್ಣಗೊಳಿಸಲು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿದರು. ಅವರು ಶನಿವಾರ ಯಡಹಳ್ಳಿ ಗ್ರಾಮ ಪಂಚಾಯತ…
Read More

ಶಿರಸಿ: ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘ ಶಿರಸಿ ವತಿಯಿಂದ ಶನಿವಾರ ಮುಂಜಾನೆ ಇತ್ತಿಚೆಗೆ ಅಗಲಿದ ಪತ್ರಕರ್ತರಾದ ರವಿ ಬೆಳಗೆರೆ, ಬಿ ಆರ್ ವಿಭೂತೆ ಹಾಗು ಕೆ ಆರ್ ಪ್ರಕಾಶ ಅವರಿಗೆ…
Read More

ಶಿರಸಿ: ಪ್ರತಿಷ್ಟಿತ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಮತ್ತು ಉಪಾಧ್ಯಕ್ಷರಾಗಿ ಮೋಹನದಾಸ್ ನಾಯಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶನಿವಾರ ಶಿರಸಿಯ ಕೇಂದ್ರ ಕಛೇರಿಯಲ್ಲಿ…
Read More

ಹೊನ್ನಾವರ: ತಾಲೂಕಿನ ಮಂಕಿಯಲ್ಲಿ ನೂತನ ಮೀನು ಮಾರುಕಟ್ಟೆಯನ್ನು ಕರಾವಳಿ ಪ್ರಾಧಿಕಾರದ ಅಧ್ಯಕ್ಷ ರತ್ನಾಕರ ಹೆಗಡೆ ಶನಿವಾರ ಉದ್ಘಾಟನೆ ಮಾಡಿದರು. ಹಲವಾರು ವರ್ಷಗಳಿಂದ ಈ ಭಾಗದ ಜನತೆ ಬೇಡಿಕೆ ಇದಾಗಿದ್ದು, ಅಂದಾಜು…
Read More