Slide
Slide
Slide
previous arrow
next arrow

ಸುವಿಚಾರ

300x250 AD


ಶಕಟಂ ಪಂಚಹಸ್ತೇಷು ದಶಹಸ್ತೇಷು ವಾಜಿನಮ್
ಗಜಂ ಹಸ್ತಸಹಸ್ರೇಷು ದುರ್ಜನಂ ದೂರತಸ್ತ್ಯಜೇತ್ ||

ರಥದಿಂದ (ವಾಹನದಿಂದ) ಐದಾರು ತೋಳಿನಷ್ಟು ಅಂತರವನ್ನೂ, ಕುದುರೆಯಿಂದ ಹತ್ತು ತೋಳಿನಷ್ಟು ಅಂತರವನ್ನೂ, ಆನೆಯಿಂದ ಸಾವಿರ ಅಡಿಗಳಷ್ಟು ದೂರವನ್ನೂ ಕಾಪಾಡಿಕೊಳ್ಳಬೇಕು. ಆದರೆ ದುರ್ಜನ ಅನ್ನುವ ಮನುಷ್ಯ ಸಂತಾನವನ್ನು ಮಾತ್ರ ಹತ್ತಿರವೇ ಸೋಕದಂತೆ ಬಲು ದೂರದಿಂದಲೇ ಬಿಟ್ಟುಬಿಡಬೇಕು. ವಾಹನ, ಕುದುರೆ ಆನೆಗಳು ತಮ್ಮಿಂದ ಸಾಕಷ್ಟು ದೂರದಲ್ಲಿರುವ ಮನುಷ್ಯನನ್ನು ಅನಾವಶ್ಯಕವಾಗಿ ತೊಂದರೆಗೀಡುಮಾಡಲಾರವು. ಆದರೆ ದುಷ್ಟ ಮಾನವನೊಬ್ಬ ಇವೆಲ್ಲಕ್ಕಿಂತ ಅಪಾಯಕಾರಿಯಾಗಿದ್ದು ಅವನನ್ನು ಅತ್ಯಂತ ದೂರದಿಂದಲೇ ತಿಳಿದು ಬಿಟ್ಟುಬಿಡುವುದೇ ಸರಿಯಾದ ತೆರ.
ಶ್ರೀ ನವೀನ ಗಂಗೋತ್ರಿ

300x250 AD
Share This
300x250 AD
300x250 AD
300x250 AD
Back to top