Daily Archives: October 18, 2020

ಶಿರಸಿ: ನವರಾತ್ರಿಯ ಎರಡನೇ ದಿನವಾದ ರವಿವಾರದಂದು ರಾಜ್ಯದಲ್ಲಿಯೇ ಪ್ರಸಿದ್ಧ ಶಿರಸಿಯ ಮಾರಿಕಾಂಬೆ ದೇವಿ ವಿಶೇಷ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಳು. ಕೊವಿಡ್ 19 ಕಾರಣಕ್ಕೆ ಸರಕಾರದ ನಿಯಮಾನುಸಾರ ಎಲ್ಲ ಕಾರ್ಯಕ್ರಮಗಳು ನಡೆಯಲಿದ್ದು, ಈ…
Read More

ಕುಮಟಾ: ದೀಪಾವಳಿಯ ಹಿನ್ನೆಲೆಯಲ್ಲಿ ನಟ ಅಕ್ಷಯಕುಮಾರ ಇವರ ಲಕ್ಷ್ಮೀ ಬಾಂಬ್ ಚಲನಚಿತ್ರವು ನ.9 ರಂದು ಪ್ರದರ್ಶನಗೊಳ್ಳಲಿದ್ದು, ಇದರ ಹೆಸರನ್ನು ಉದ್ದೇಶಪೂರ್ವಕವಾಗಿ ಇಡಲಾಗಿದೆ. ಇದರಿಂದ ಕೋಟಿಗಟ್ಟಲೇ ಹಿಂದೂಗಳ ದೇವರಾಗಿರುವ ಶ್ರೀಲಕ್ಷ್ಮೀದೇವಿಯ ವಿಡಂಬನೆ…
Read More

ಯಲ್ಲಾಪುರ: ಪಟ್ಟಣದ ನಾಯಕನಕೆರೆ ಶಾರದಾಂಬಾ ದೇವಸ್ಥಾನದಲ್ಲಿ ಶಾರದಾಂಬೆಯ ಪೂಜೆಯೊಂದಿಗೆ ನವರಾತ್ರಿ ಉತ್ಸವ ಆರಂಭವಾಗಿದೆ. ಪ್ರತಿದಿನ ಚಂಡಿ ಹವನ, ಸಪ್ತಶತಿ ಪಾರಾಯಣ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಉತ್ಸವದ ಪ್ರಯುಕ್ತ ದೇವರಿಗೆ…
Read More

ಯಲ್ಲಾಪುರ: ಪಟ್ಟಣದ ಕಾಳಮ್ಮನಗರದ ಕಾಳಮ್ಮದೇವಿ ದೇವಸ್ಥಾನದಲ್ಲಿಯೂ ಉತ್ಸವ ಚಾಲನೆಗೊಂಡಿದ್ದು, ಪ್ರತಿನಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ 7 ಕ್ಕೆ ಮಹಾಪೂಜೆ ನೆರವೇರಲಿದೆ. ಭಕ್ತರು ಕರೊನಾ ನಿಯಮಾವಳಿಗಳನ್ನು ಪಾಲಿಸುವ ಮೂಲಕ…
Read More

ಯಲ್ಲಾಪುರ: ಪಟ್ಟಣದ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಹಾಸಣಗಿ ಪಂಚಾಯತ ವ್ಯಾಪ್ತಿಯ ಬಿಳ್ಕಿ ಗ್ರಾಮದ ಸುಮಾರು 50 ಕ್ಕೂ ಹೆಚ್ಚು ಸಿದ್ದಿ ಸಮುದಾಯದ ಕಾರ್ಯಕರ್ತರು ಜಿಲ್ಲಾ ಉಸ್ತುವಾರಿ ಶಿವರಾಮ ಹೆಬ್ಬಾರ…
Read More

ಯಲ್ಲಾಪುರ: ತಾಲೂಕಿನ ಕಿರವತ್ತಿ ಸಮೀಪದ ಜೋಗಿಕೊಪ್ಪ ಕ್ರಾಸ್ ಬಳಿ ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ಚಾಲಕ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 63…
Read More

ಅಂಕೋಲಾ: ತಾಲೂಕಿನಲ್ಲಿ ಮನೆ ಕಳ್ಳತನ ನಡೆಸಿದ ನಾಲ್ವರು ಆರೋಪಿಗಳನ್ನು ಅಂಕೋಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಿದ್ದಾರೆ. ಹಾವೇರಿ ಜಿಲ್ಲೆಯ ಇಮ್ರಾನ್ ಮಕಬುಲ್ ಬ್ಯಾಡಗಿ (23), ಮುಬಾರಕ್ ಅಬ್ದುಲ್ ಶೇಖ್ (21)…
Read More

ಕುಮಟಾ: ಕೊರೊನಾ ಮಹಾಮಾರಿಯಂತಹ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಮಾನವ ಜೀವನವೇ ಅಸ್ತವ್ಯಸ್ತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಗೋಶಾಲೆಗಳನ್ನು ನಡೆಸುವುದು ತೀರಾ ಕಷ್ಟದ ಸಂಗತಿಯಾಗಿದ್ದು, ಗೋಶಾಲೆಗಳಲ್ಲಿ ಗೋವಿನ ಆಹಾರ ಹಾಗೂ ಇನ್ನಿತರ ಅಗತ್ಯತೆಗೆ…
Read More

ಕುಮಟಾ: ಪಶ್ಚಿಮ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣಾ ಪ್ರಚಾರದ ಪ್ರಯುಕ್ತ ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ, ಪದವೀಧರ ಘಟಕದ ರಾಜ್ಯಾಧ್ಯಕ್ಷ ಹಾಗೂ ಕೆ.ಪಿ.ಸಿ.ಸಿ ಶಿಕ್ಷಕ ಎಂ.ಕುಬೇರಪ್ಪ…
Read More

ಕುಮಟಾ: ತಾಲೂಕಿನಲ್ಲಿ ರಾತ್ರಿ ವಿಪರೀತ ಮಳೆಯಾಗಿದ್ದು, ಸಂತೆಗುಳಿ ಪಂಚಾಯತ ವ್ಯಾಪ್ತಿಯಲ್ಲಿ ಮೇಘ ಸ್ಫೋಟವಾಗಿ ಬೆಟ್ಟದ ಮೇಲಿನಿಂದ ಹರಿದುಬಂದ ಮಳೆನೀರಿನ ಪ್ರವಾಹಕ್ಕೆ ಭಾರೀ ಹಾನಿಯಾಗಿದೆ. ಸಾಮಾನ್ಯವಾಗಿ ಮಳೆ ಜೋರಾದಾಗಲೆಲ್ಲ ಹೊಳೆ, ಹಳ್ಳಕೊಳ್ಳಗಳು…
Read More