ಇದು ಜಿಲ್ಲೆಗೆ ಅಚ್ಚರಿ; ‘ಹವಿಗನ್ನಡ’ದಲ್ಲಿ RCB ಗೆದ್ದ ಮ್ಯಾಚ್ ಟ್ವೀಟ್ ಮಾಡಿದ ಸ್ಟಾರ್ ಸ್ಪೋರ್ಟ್ಸ್
ಬೆಂಗಳೂರು: ಜನರನ್ನು ಸೆಳೆಯುವ ಉದ್ದೇಶದಿಂದಲೇ ಹುಟ್ಟಿಕೊಂಡು ಜಗತ್ತನ್ನೇ ಬೆರಗಾಗಿಸಿದೆ ಎನ್ನಲಾದ ಐಪಿಎಲ್ ಕ್ರಿಕೆಟ್ ಪ್ರತಿಬಾರಿ ಒಂದಿಲ್ಲೊಂದು ಕಾರಣಕ್ಕೆ ವಿಶೇಷ ಅನಿಸಿದೆ. ನೋಡುಗರನ್ನು ಸೆಳೆಯಲು ವಿವಿಧ ರೀತಿಯ ಮಾರ್ಕೆಟಿಂಗ್ ಸ್ಟ್ರೆಟೆಜಿ ಬಳಸುವುದು…
Read More