Daily Archives: July 5, 2020

ಗೋಕರ್ಣ: ಜಗತ್ತನ್ನು ಮಾರಕ ವ್ಯಾಧಿ ಪೀಡಿಸುತ್ತಿದ್ದು, ಇಡೀ ಜಗತ್ತೇ ಕಂಗಾಲಾಗಿದೆ. ನಿಜಕ್ಕೂ ಜಗತ್ತು ಕತ್ತಲಲ್ಲಿದೆ, ಕಷ್ಟದಲ್ಲಿದೆ, ಬೆಳಕು ಸಿಗುತ್ತಿಲ್ಲ. ಜಗತ್ತಿನ ಅಮಾವಾಸ್ಯೆ ಪೂರ್ಣಿಮೆಯಾಗಿ ಪರಿವರ್ತನೆಯಾಗಲಿ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು…
Read More

ಶಿರಸಿ: ಕೊರೊನಾ ಹಾವಳಿ ಜಿಲ್ಲೆಯಲ್ಲಿ ಹೆಚುತ್ತಿದ್ದು, ದಿನಕಳೆದಂತೆ ನಮ್ಮ ಹತ್ತಿರಕ್ಕೇ ಲಗ್ಗೆ ಇಡುತ್ತಿದೆ. ಆದ್ದರಿಂದ ಶ್ರೀ ವೆಂಕಟರಮಣ ಮಂಜಗುಣಿ ದೇವಸ್ಥಾನವನ್ನು ಜು.6 ರಿಂದ ಕೆಲದಿನಗಳ ಭಕ್ತರ ಪ್ರವೇಶಕ್ಕೆ ನಿರ್ಬಂಧ ಮಾಡಲು…
Read More

ಶಿರಸಿ: ಜು.5 ಗುರುಪೂರ್ಣಿಮೆಯ ದಿನ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಪೂಜ್ಯ ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರು 30 ನೇ ಚಾತುರ್ಮಾಸ್ಯ ವೃತ ಕೈಗೊಂಡರು. ಪೂಜ್ಯ…
Read More

ಕುಮಟಾ: ತಾಲೂಕಿನ ಕೋಡಕಣಿ ಗ್ರಾ.ಪಂ. ವ್ಯಾಪ್ತಿಯ ಐಗಳಕೂರ್ವೆ, ಬೆಲೆ ಹಾಗೂ ತಣ್ಣೀರಹೊಂಡ ಭಾಗದ 150 ಕ್ಕೂ ಅಧಿಕ ಬಡವರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಶಾಸಕ ದಿನಕರ ಶೆಟ್ಟಿ ಶನಿವಾರ ಅಗತ್ಯ…
Read More

ಕಾರವಾರ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ತೀವೃ ಗತಿಯಲ್ಲಿ ಏರುತ್ತಿದ್ದು, ಹೆಚ್ಚಿನದಾಗಿ ಹೊರ ಜಿಲ್ಲೆ- ರಾಜ್ಯಗಳಿಂದ ಬಂದವರಲ್ಲಿ ಸೋಂಕು ಪತ್ತೆಯಾಗುತ್ತಿದೆ ಎಂದು ಜಿಲ್ಲೆಗೆ ಹೊರಗಿನಿಂದ ಬಂದು ಮೂರಕ್ಕಿಂತ ಅಧಿಕ ದಿನ…
Read More

ಕಾರವಾರ: ಕೊರೊನಾ ಸೋಂಕಿಗೆ ಇಲ್ಲಿನ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಆರು ಜನರು ಸಂಪೂರ್ಣ ಗುಣಮುಖರಾಗಿ ರವಿವಾರ ಬಿಡುಗಡೆಯಾಗಿದ್ದಾರೆ. ಬಿಡುಗಡೆ ಆದವರ ಪೈಕಿ ಭಟ್ಕಳದ 24 ವರ್ಷ…
Read More

ಶಿರಸಿ: ದರ್ಶನಕ್ಕೆ ಬರುತ್ತಿದ್ದ ವ್ಯಕ್ತಿಗೆ ಕೊರೋನಾ ಸೋಂಕು‌ ದೃಢಗೊಂಡ ಹಿನ್ನೆಲೆ‌ ನಿಮಿತ್ತ ರಾಜ್ಯ ಪ್ರಸಿದ್ಧ ಶ್ರೀ‌ ಮಾರಿಕಾಂಬಾ ದೇವಸ್ಥಾನದ ಬಾಗಿಲು ಮುಚ್ಚಿದ್ದು, ಸಾರ್ವಜನಿಕರಿಗೆ ಪ್ರವೇಶ ನಿಷೇಧ ಮಾಡಲಾಗಿದೆ ಎಂಬ ಅಧಿಕೃತ…
Read More

ಶಿರಸಿ: ಜಿಲ್ಲೆಯಲ್ಲಿ ಕೊರೊನಾ ಕೇಸ್ ದಿನದಿಂದ ದಿನಕ್ಕೆ ಹೆಚ್ಚು ಸಂಖ್ಯೆಯಲ್ಲಿ ದಾಖಲಾಗುತ್ತಲೇ ಇದೆ. ಇಂದು ಕೂಡಾ ಜಿಲ್ಲೆಯಲ್ಲಿ 23 ಮಂದಿಯಲ್ಲಿ ಕೊರೊನಾ ದೃಢಪಟ್ಟಿದೆ ಎಂದು ಹೇಳಲಾಗುತ್ತಿದೆ. ಅತೀ ಹೆಚ್ಚು ಕೊರೊನಾ…
Read More

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇವರೆಗೆ 333 ಕೋವಿಡ್ 19 ಪ್ರಕರಣಗಳು ದಾಖಲಾಗಿದ್ದು ಒಟ್ಟೂ 173 ಪ್ರಕರಣಗಳು ಸಕ್ರಿಯವಾಗಿದೆ. ಇದರಲ್ಲಿ 159 ಜನರು ಗುಣಮುಖರಾಗಿದ್ದು ಒರ್ವರು ಮೃತಪಟ್ಟಿದ್ದಾರೆ. ತಾಲೂಕುವಾರು ಮಾಹಿತಿ:…
Read More

ಭಟ್ಕಳ: ಮಾಂಸ ಮಾರಾಟ ಮಾಡುವ ಉದ್ದೇಶದಿಂದ ಜಾನುವಾರುಗಳನ್ನು ಕಳುವು ಮಾಡಿ ಸಾಗಾಟ ಮಾಡುತ್ತಿದ್ದ ಇಬ್ಬರ ವಿರುದ್ಧ ಭಟ್ಕಳ ಪೊಲೀಸ್ ಠಾಣೆಯಲ್ಲಿ ಇಂದು ಪ್ರಕರಣ ದಾಖಲಾಗಿದೆ. ಭಟ್ಕಳದ ಸೈಪುಲ್ಲಾ ಮೊಹಮ್ಮದ್(39) ಅಬ್ದುಲ್…
Read More