Slide
Slide
Slide
previous arrow
next arrow

The article you requested has either been removed or doesn’t exist in our site. Check out the articles below or try searching.

ಸಪ್ತ ಸಾಗರ ದಾಟಿ ಬಂದು ಸರಣಿ ಸಾವನ್ನಪ್ಪಿದ ತಿಮಿಂಗಿಲಗಳು!

ಹೊನ್ನಾವರ: ತಾಲೂಕಿನ ಕಡಲತೀರದಲ್ಲಿ ಒಂದೇ ವಾರದ ಅಂತರದಲ್ಲಿ ಎರಡು ಭಾರೀ ಗಾತ್ರದ ಹಾಗೂ ಒಂದು ಮರಿ ತಿಮಿಂಗಿಲದ ಕಳೇಬರ ಪತ್ತೆಯಾಗಿದೆ. ಸಪ್ತ ಸಾಗರಗಳನ್ನ ದಾಟಿ ತಾಲೂಕಿನ ಅರಬ್ಬೀ ವ್ಯಾಪ್ತಿಯಲ್ಲೇ ಮೂರು ತಿಮಿಂಗಿಲಗಳ ಕಳೇಬರ ಪತ್ತೆಯಾಗಿರುವುದು ಕಡಲ ಶಾಸ್ತ್ರಜ್ಞರ ಕಳವಳಕ್ಕೂ…

Read More

ರಾಷ್ಟ್ರಸ್ತರೀಯ ಸ್ಪರ್ಧೆ: ಸ್ವರ್ಣವಲ್ಲೀ ವೇದ ಗುರುಕುಲ ವಿದ್ಯಾರ್ಥಿಗಳ ಸಾಧನೆ

ಶಿರಸಿ: ಉಜ್ಜಯಿನಿಯಲ್ಲಿ ಮಹರ್ಷಿ ಸಾಂದೀಪನಿ ರಾಷ್ಟ್ರೀಯ ವೇದ ವಿದ್ಯಾ ಪ್ರತಿಷ್ಠಾನವು ನಡೆಸಿದ 37 ನೇ ಸ್ಥಾಪನಾ ಮಹೋತ್ಸವದ ಅಂಗವಾಗಿ ನಡೆಸಿದ ರಾಷ್ಟ್ರಸ್ತರೀಯ ವಿವಿಧ ಸ್ಪರ್ಧೆಗಳಲ್ಲಿ ಸ್ವರ್ಣವಲ್ಲೀ ಶ್ರೀ ರಾಜರಾಜೇಶ್ವರೀ ವೇದ ಗುರುಕುಲದ ವಿದ್ಯಾರ್ಥಿಗಳು ಬಹುಮಾನ ಪಡೆದು ಶಾಲೆಗೆ ಹಾಗೂ…

Read More

ಗುತ್ತಿಗೆ ಕೆಲಸಗಾರರಿಗೆ ಅನ್ಯಾಯ; ಎಸಿಗೆ ಮನವಿ

ಜೊಯಿಡಾ: ತಾಲೂಕಿನ ಗಣೇಶಗುಡಿಯಲ್ಲಿ ಕೆಪಿಸಿಎಲ್‌ನಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರಿಗೆ ಇಎಸ್‌ಐ, ಪಿಎಫ್‌ಗಳನ್ನು ಕೆ.ಪಿ.ಸಿಯವರು ತುಂಬದೆ ಕಾರ್ಮಿಕರ ಬಳಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಕೂಡಲೇ ಸಮಸ್ಯೆ ಬಗೆಹರಿಸಿ ಕಾರ್ಮಿಕರಿಗೆ ನ್ಯಾಯ ಕೊಡಿಸಬೇಕು ಎಂದು ಗಣೇಶಗುಡಿಯಲ್ಲಿ ಕರ್ನಾಟಕದ ವಿದ್ಯುತ್…

Read More

ಲಯನ್ಸ್ ಕ್ಲಬ್‍ನಿಂದ ಮಂಜುಗುಣಿಯ ಶ್ರೀ ಗುರುದಾಸ ಪ್ರೌಢ ಶಾಲೆಗೆ ಡಯಾಸ್ ವಿತರಣೆ

ಅಂಕೋಲಾ : ತಾಲೂಕಿನ ಮಂಜಗುಣಿಯ ಶ್ರೀ ಗುರುದಾಸ ಪ್ರೌಢ ಶಾಲೆಗೆ ಬಿಎಸ್‍ಎನ್‍ಎಲ್ ಉಪ ವಿಭಾಗೀಯ ನಿವೃತ್ತ ಅಭಿಯಂತರ ಮಹಾದೇವ ಬಿ. ನಾಯ್ಕ ಅವರು ಲಯನ್ಸ್ ಕ್ಲಬ್ ಮೂಲಕ ನೀಡಿದ ಡಯಾಸನ್ನು ಮಂಗಳವಾರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಲಯನ್ಸ್…

Read More

ಶ್ರೀನಿಕೇತನ ಶಾಲೆಯಲ್ಲಿ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮ

ಶಿರಸಿ : ಶ್ರೀ ರಾಜರಾಜೇಶ್ವರೀ ವಿದ್ಯಾ ಸಂಸ್ಥೆ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಅಡಿಯಲ್ಲಿ ನಡೆಯುತ್ತಿರುವ ಶ್ರೀನಿಕೇತನ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ 159 ನೇ ಜನ್ಮದಿನದ ಅಂಗವಾಗಿ “ರಾಷ್ಟ್ರೀಯ ಯುವ ದಿನ” ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಶ್ರೀ ವಸಂತ…

Read More

ಸ್ವಾಮಿ ವಿವೇಕಾನಂದರ 159 ನೇ ಜನ್ಮದಿನೋತ್ಸವ

ಸಿದ್ದಾಪುರ: ವಿವೇಕಾನಂದರು ಯುವಕರಿಗೆ ಮಾದರಿಯಾಗಿದ್ದಾರೆ. ಭಾರತೀಯ ಹಾಗೂ ಯುವಸಮೂಹದ ಒಗ್ಗಟ್ಟನ್ನು ವಿಶ್ವಕ್ಕೆ ಸಾರಿ ಹೇಳಿದ್ದಾರೆ. ಭಾರತೀಯ ಸಂಸ್ಕøತಿ ಹಾಗೂ ಆಧ್ಯಾತ್ಮಿಕತೆಯನ್ನು ಅಳವಡಿಸಿಕೊಂಡು ಇಂದಿಗೂ ಸ್ವಾಮಿ ವಿವೇಕಾನಂದರು ಯುವ ಜನತೆಗೆ ಆದರ್ಶವಾಗಿದ್ದಾರೆ.ಮುಂದಿನ ತಲೆಮಾರಿಗೆ ವಿವೇಕಾನಂದರ ಬಗ್ಗೆ ತಿಳುವಳಿಕೆ ಮೂಡಿಸುವ ಕಾರ್ಯವಾಗಬೇಕಿದೆ…

Read More

ಜೀಪ್’ನಲ್ಲಿ ಭತ್ತ ಒಕ್ಕಣೆ ಮಾಡಿ ಬೆರಗು ಮೂಡಿಸಿದ ಕೃಷಿಕ

ಯಲ್ಲಾಪುರ: ತಾಲೂಕಿನ ನಂದೊಳ್ಳಿ ಸಮೀಪದ ಮೊಟ್ಟೆಪಾಲಿನ ಕೃಷಿಕ ನಾರಾಯಣ ಭಟ್ಟ ಅವರು ಜೀಪ್ ಮೂಲಕ ಭತ್ತದ ಒಕ್ಕಣೆ ಮಾಡಿ ಗಮನ ಸೆಳೆದರು.

Read More

ಯಕ್ಷಗಾನದಲ್ಲಿ ಬದಲಾವಣೆ ಅನಿವಾರ್ಯ-ಸುರೇಶ್ಚಂದ್ರ ಹೆಗಡೆ

ಶಿರಸಿ: ಮೂಲ ಸಂಪ್ರದಾಯಕ್ಕೆ ದಕ್ಕೆಯಾಗದ ರೀತಿಯಲ್ಲಿ ಯಕ್ಷಗಾನದಲ್ಲಿ ಬದಲಾವಣೆ ಅನಿವಾರ್ಯ ಯಕ್ಷಗಾನ ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿದ್ದು,ಉಳಿದೆಲ್ಲಾ ಕಲೆಗಳಿಗಿಂತ ವಿಶಿಷ್ಟವಾಗಿದೆ.ಇದು ಜಾನಪದ ಕಲೆಯಾಗಿ ಗುರುತಿಸಲ್ಪಟ್ಟಿದ್ದರೂ ಶಾಸ್ತ್ರೀಯ ಕಲೆಯಾಗಿದೆ ಎಂದು ಕೆಡಿಸಿಸಿ ಬ್ಯಾಂಕ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೇಶಿನಮನೆ ಹೇಳಿದ್ದಾರೆ. ಅವರು…

Read More

ಹೊಸಕೊಪ್ಪ ವಿದ್ಯಾರ್ಥಿಗಳಿಂದ ಇಕೊ ಸಂಚಾರ

ಶಿರಸಿ: ತಾಲೂಕಿನ ಹೊಸಕೊಪ್ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಇಕೊ ಸಂಚಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಾಲೆಯ ಹಿಂದಿರುವ ಅರಣ್ಯ ಹಾಗೂ ಪಕ್ಕದಲ್ಲಿರುವ ಅಡಿಕೆ ತೋಟಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಿ ಸುಮಾರು 26 ಜಾತಿಯ ಗಿಡಮರ ಬಳ್ಳಿಗಳನ್ನು ಪರಿಚಯಿಸಿ…

Read More

ದೇಶದ ಆರ್ಥಿಕತೆ 2021-22ರಲ್ಲಿ ಶೇ.9.2ರಷ್ಟು ಅಭಿವೃದ್ಧಿ: ಕೇಂದ್ರ ವಿಶ್ವಾಸ

ನವದೆಹಲಿ: 2021-22ರಲ್ಲಿ ಭಾರತದ ಆರ್ಥಿಕತೆಯು ಶೇ9.2ರಷ್ಟು ಅಭಿವೃದ್ಧಿ ಹೊಂದಲಿದೆ ಎಂದು ಕೇಂದ್ರ ಸರಕಾರ ಭರವಸೆ ವ್ಯಕ್ತಪಡಿಸಿದೆ. ಕೃಷಿ, ಗಣಿಗಾರಿಕೆ ಮತ್ತು ಉತ್ಪಾದನಾ ವಲಯದ ಭಾರಿ ಚೇತರಿಕೆಯ ಕಾರಣ ದೇಶದ ಆರ್ಥಿಕ ಬೆಳವಣಿಗೆ ಕೊರೋನಾ ಪೂರ್ವದ ಅವಧಿಯನ್ನು ನೀಡಲಿದೆ ಎಂದು…

Read More

ಭಾರತದ ರಫ್ತು 37% ವೃದ್ಧಿ

ನವದೆಹಲಿ: ಕಳೆದ ವರ್ಷಕ್ಕೆ ಹೋಲಿಸಿದರೆ 2021ರ ಡಿಸೆಂಬರ್ ತಿಂಗಳ ವರೆಗೆ ಭಾರತದ  ರಫ್ತು ವಾರ್ಷಿಕ ಆಧಾರದ ಮೇಲೆ ಶೇಕಡ  37 ರಷ್ಟು ಹೆಚ್ಚಾಗಿದೆ ಎಂದು ವರದಿಗಳು ತಿಳಿಸಿವೆ. ಭಾರತವು 300 ಶತಕೋಟಿ ಡಾಲರ್ ಮೌಲ್ಯದ ಸರಕನ್ನು ಏಪ್ರಿಲ್ ನಿಂದ…

Read More

ದೇಶದ ಸೌರ ವಿದ್ಯುತ್ ಉತ್ಪಾದನೆ 18 ಪಟ್ಟು ಹೆಚ್ಚಳ

ನವದೆಹಲಿ: ಸರ್ಕಾರ ಸೌರವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ನೀಡುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಸೌರವಿದ್ಯುತ್ ಬಳಕೆಯ ಪ್ರಮಾಣ ಹೆಚ್ಚುತ್ತಾ ಸಾಗುತ್ತಿದೆ. 2014 ರಿಂದ 2021ರ ವರದಿ ಪ್ರಕಾರ ಭಾರತದಲ್ಲಿ ಸೌರ ವಿದ್ಯುತ್ ಉತ್ಪಾದನೆ 18 ರಷ್ಟು ವೃದ್ಧಿಯಾಗಿದೆ, ಅಂದರೆ 2.63…

Read More

ಚಿಗಳ್ಳಿ ಪ್ರೌಢಶಾಲೆಯ ಕಂಪೋಂಡ್ ಕೆಡವಿರುವ ದುಷ್ಕರ್ಮಿಗಳು

ಮುಂಡಗೋಡ: ತಾಲೂಕಿನ ಚಿಗಳ್ಳಿ ಸರಕಾರಿ ಪ್ರೌಢಶಾಲೆಯ ಕಂಪೋಂಡ್ ಗೋಡೆಯನ್ನು ಯಾರೋ ದುಷ್ಕರ್ಮಿಗಳು ಕೆಡವಿ ಹಾಕಿದ್ದಾರೆ.ಸೋಮವಾರ ಶಾಲಾ ಅವಧಿ ಮುಗಿಸಿಕೊಂಡು ಹೋಗುವ ಸಂದರ್ಭದಲ್ಲಿ ಗೋಡೆ ಸುಸ್ಥಿತಿಯಲ್ಲಿತ್ತು. ರಾತ್ರಿ ಯಾರೋ ದುಷ್ಟರು ಈ ಕೃತ್ಯವನ್ನು ಎಸಗಿದ್ದಾರೆ ಎಂದು ಶಾಲೆಯ ಸಿಬ್ಬಂದಿ ತಿಳಿಸಿದ್ದಾರೆ.…

Read More

ತಲೆಮರೆಸಿಕೊಂಡಿದ್ದ ಆರೋಪಿಯ ಬಂಧಿಸಿದ ಹಳಿಯಾಳ ಪೊಲೀಸರು

ಹಳಿಯಾಳ: 8 ವರ್ಷಗಳಿಂದ ಪೊಲೀಸ್ ಇಲಾಖೆಗೆ ಬೇಕಾಗಿದ್ದ ಕುಖ್ಯಾತ ಆರೋಪಿಯನ್ನ ಖಚಿತ ಮಾಹಿತಿ ಆಧರಿಸಿ ಬೆಂಗಳೂರಿನ ಯಲಹಂಕದಿoದ ಬಂಧಿಸಿ ತರುವಲ್ಲಿ ಹಳಿಯಾಳ ಪೊಲೀಸರು ಯಶಸ್ವಿಯಾಗಿದ್ದಾರೆ. ಕರ್ನಾಟಕದಾದ್ಯಂತ 40ಕ್ಕೂ ಅಧಿಕ ಮನೆಕಳ್ಳತನ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಬೆಂಗಳೂರು ಮೂಲದ ರಾಜು…

Read More

ಬ್ಯಾಂಕ್ ಹಣ ಲಪಟಾಯಿಸಿದ್ದ ಸಹಾಯಕ ವ್ಯವಸ್ಥಾಪಕನ ಬಂಧನ

ಯಲ್ಲಾಪುರ: ಪಟ್ಟಣದ ಬ್ಯಾಂಕ್ ಆಫ್ ಬರೋಡಾ ಶಾಖೆಯಿಂದ 2.69 ಕೋಟಿ ರೂ ಹಣವನ್ನು ಪತ್ನಿಯ ಖಾತೆಗೆ ವರ್ಗಾವಣೆ ಮಾಡಿ ವಂಚಿಸಿದ್ದ ಸಹಾಯಕ ವ್ಯವಸ್ಥಾಪಕನನ್ನು ಯಲ್ಲಾಪುರ ಪೊಲೀಸರು ಹುಬ್ಬಳ್ಳಿಯಲ್ಲಿ ಬಂಧಿಸಿದ್ದಾರೆ.     ಕುಮಾರ ಬೋನಾಲ ಕೃಷ್ಣಮೂರ್ತಿ ಬಂಧಿತ ವ್ಯಕ್ತಿ.…

Read More

ನ.2ರಿಂದ ಪಾದಯಾತ್ರೆ: ಶಿವಾನಂದ ಕಳವೆ ಬೆಂಬಲ- ಜಾಹೀರಾತು

ಪರಿಸರ ತಜ್ಞ, ಖ್ಯಾತ ಬರಹಗಾರ ಶ್ರೀ ಶಿವಾನಂದ ಕಳವೆ ಅವರಿಂದ ಪಾದಯಾತ್ರೆಗೆ ಬೆಂಬಲ. ನಮ್ಮ ನಾಯಕರಾದ ಶ್ರೀ ಅನಂತಮೂರ್ತಿ ಹೆಗಡೆಯವರ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಶಿರಸಿಯಿಂದ ಕಾರವಾರದವರೆಗೆ…

Read More

TSS: ಲಕ್ಕಿ ಡ್ರಾ: ವಾಷಿಂಗ್ ಮಷಿನ್ ಗೆಲ್ಲುವ ಅವಕಾಶ- ಜಾಹೀರಾತು

🎉🎉TSS CELEBRATING 100 YEARS🎉🎉 🎁🎁ಲಕ್ಕಿ ಡ್ರಾ🧧🧧 Softouch ಫ್ಯಾಬ್ರಿಕ್ ಕಂಡಿಷನರ್ / Safewash ಲಿಕ್ವಿಡ್ ಡಿಟರ್ಜೆಂಟ್ ಖರೀದಿಸಿ, ಲಕ್ಕಿ ಡ್ರಾ ಮೂಲಕ LG TOP LOAD ವಾಷಿಂಗ್ ಮಷಿನ್ ಗೆಲ್ಲಿ!! ಈ ಕೊಡುಗೆ ಜೂನ್ 21, 2023ರಿಂದ…

Read More

ಫೆ.10ಕ್ಕೆ ಅರಣ್ಯವಾಸಿಗಳ ಬೆಂಗಳೂರು ಚಲೋ: 5000ಕ್ಕೂ ಮಿಕ್ಕಿ ಅರಣ್ಯವಾಸಿಗಳು ಭಾಗವಹಿಸುವಿಕೆ

ಶಿರಸಿ: ಅರಣ್ಯವಾಸಿಗಳ ಸಮಸ್ಯೆಗಳನ್ನ ಸರಕಾರದ ಗಮನಕ್ಕೆ ಸೆಳೆಯುವ ಉದ್ದೇಶದಿಂದ ಫೆಬ್ರುವರಿ 10 ರಂದು ಅರಣ್ಯವಾಸಿಗಳ ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ಜಿಲ್ಲಾದ್ಯಂತ ಐದು ಸಾವಿರಕ್ಕೂ ಮಿಕ್ಕಿ ಅರಣ್ಯವಾಸಿಗಳು ಭಾಗವಹಿಸುವ ವಿಶ್ವಾಸವನ್ನು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ…

Read More

ಸೆ.23ಕ್ಕೆ ಸೈಲೇಜ್ ಉತ್ಪಾದನಾ ಘಟಕದ ಉದ್ಘಾಟನಾ ಕಾರ್ಯಕ್ರಮ

ಶಿರಸಿ: ತೋಟಗಾರ್ಸ್ ಗ್ರೀನ್ ಗ್ರೂಪ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿಯ ಸೈಲೇಜ್(ರಸಮೇವು) ಉತ್ಪಾದನಾ ಘಟಕದ ಉದ್ಘಾಟನಾ ಕಾರ್ಯಕ್ರಮವನ್ನು ಸೆ.23, ಶನಿವಾರ ಬೆಳಿಗ್ಗೆ 10 ಗಂಟೆಗೆ ನಗರದ ಟಿ.ಆರ್.ಸಿ.ಸಭಾಭವನದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಶಾಸಕ ಭೀಮಣ್ಣ ನಾಯ್ಕ್ ಉದ್ಘಾಟಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೋಟಗಾರ್ಸ್…

Read More

ಮದುವೆಗಾಗಿ 31 ಕಿ.ಮೀ. ದಟ್ಟಾರಣ್ಯದಲ್ಲಿ ಕಾಲ್ನಡಿಗೆ

ಅಂಕೋಲಾ: ಮದುವೆ ಮಾಡಿ ನೋಡಿ ಮನೆ ಕಟ್ಟಿ ನೋಡು ಎಂಬ ಗಾದೆ ಮಾತಿದೆ. ಆದರೆ ಇಲ್ಲಿ ವಧುವರರಿಬ್ಬರು 31 ಕಿ.ಮೀ. ದಟ್ಟಾರಣ್ಯದಿಂದ ಕಾಲ್ನಡಿಗೆಯಲ್ಲೆ ಬಂದು ವಿವಾಹವಾದ ಸಾಹಸಗಾಥೆಯ ಕೂತುಹಲಕಾರಿ ಘಟನೆ ಹಟ್ಟಿಕೇರಿ ಗ್ರಾಪಂ ವ್ಯಾಪ್ತಿಯ ಸವೆಗುಳಿಯಲ್ಲಿ ನಡೆದಿದೆ.ಸಿಕಳಿ ಗ್ರಾಮದ…

Read More

ಬಿಸಲಕೊಪ್ಪ ಪ್ರೌಢಶಾಲೆಯಲ್ಲಿ ಅರ್ಥಪೂರ್ಣ ಯೋಗ ದಿನಾಚರಣೆ

ಶಿರಸಿ; ತಾಲೂಕಿನ ಸೂರ್ಯನಾರಾಯಣ ಪ್ರೌಢಶಾಲೆ ಬಿಸಲಕೊಪ್ಪದಲ್ಲಿ ವಿಶ್ವ ಯೋಗ ದಿನದ ಅರ್ಥಪೂರ್ಣ ಆಚರಣೆ ನಡೆಯಿತು. ಆರಂಭದಲ್ಲಿ ಮುಖ್ಯೋಪಾಧ್ಯಾಯರಾದ ಗಣೇಶ್ ಭಟ್ ವಾನಳ್ಳಿ ಎಲ್ಲರನ್ನು ಸ್ವಾಗತಿಸಿ ಯೋಗದ ಮಹತ್ವ ಸಾರಿದರು. ತದನಂತರ ದೈಹಿಕ ಶಿಕ್ಷಣ ಶಿಕ್ಷಕ ಸತೀಶ ಹೆಗಡೆ ಪ್ರತಿ ಆಸನಗಳ…

Read More

ನೂತನ ಜಿಲ್ಲಾಧಿಕಾರಿಗಳಿಗೆ ಸ್ವಾಗತ ಕೋರಿದ ಅಂಕೋಲಾ ಪತ್ರಕರ್ತರು

ಅಂಕೋಲಾ : ಉ.ಕ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ಪ್ರಥಮ ಬಾರಿಗೆ ತಾಲೂಕಿಗೆ ಆಗಮಿಸಿದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟೆರವರನ್ನು ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದವರು ಸ್ವಾಗತಿಸಿದರು.ಪ್ರತಿಯೊಂದು ವಿಚಾರವನ್ನು ಚರ್ಚಿಸೋಣ. ಅಭಿವೃದ್ಧಿಯ ವಿಚಾರದಲ್ಲಿ ಎಲ್ಲರೂ ಸ್ಪಂದಿಸೋಣ. ಎಂದು ಜಿಲ್ಲಾಧಿಕಾರಿಗಳು…

Read More
Back to top