Daily Archives: May 30, 2020

ಬೆಂಗಳೂರು: ಕೊರೊನಾ ಲಾಕ್‌ಡೌನ್ 4 ನೇ ಹಂತ ಮೇ.31 ಕ್ಕೆ ಮುಕ್ತಾಯವಾಗಲಿದೆ. ಜೂ.1 ರಿಂದ ದೇಶದಾದ್ಯಂತ 5 ನೇ ಹಂತದ ಲಾಕ್‌ಡೌನ್ ಜೂ.30ರವರೆಗೆ ಮುಂದುವರೆಯಲಿದ್ದು, ಹಂತ- ಹಂತವಾಗಿ ಸಡಿಲಿಕೆ ಮಾಡುವುದಾಗಿ…
Read More

ಕಾರವಾರ: ಕಳೆದ ಕೆಲವು ತಿಂಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಸಲುತ್ತಿದ್ದ ವ್ಯಕ್ತಿಯೊಬ್ಬ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ಯಾರು ಇಲ್ಲ ಸಂದರ್ಭದಲ್ಲಿ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರವಾರ ತಾಲೂಕಿನ…
Read More

ಮುಂಡಗೋಡ: ಮಾವನ ಮನೆಯಲ್ಲಿ ವಾಸವಾಗಿದ್ದ ಯುವತಿಯೊಬ್ಬಳು ನಾಪತ್ತೆಯಾದ ಘಟನೆ ಮುಂಡಗೋಡ ತಾಲೂಕಿನ ಚೌಡಳ್ಳಿಯಲ್ಲಿ ಸಂಭವಿಸಿದ್ದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಿಜ್ವಾನಾ ಹುಸೇನಸಾಬ (18) ನಾಪತ್ತೆಯಾದ ಯುವತಿ. ಮನೆಯಲ್ಲಿ ಮಲಗಿದ್ದ…
Read More

ಶಿರಸಿ: ಕೋವಿಡ್ 19 ತಡೆಗಟ್ಟುವ ಹಿನ್ನಲೆಯಲ್ಲಿ ಹಾಗೂ ರೈತಾಪಿ ವರ್ಗದ ಜನತೆಯ ಹಿತದೃಷ್ಟಿಯಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವಾರದೊಳಗೆ ಸಾರ್ವಜನಿಕ ವಾಹನಗಳ ಅನಗತ್ಯ ಪ್ರವೇಶಕ್ಕೆ ಕಡಿವಾಣ ಹಾಕಲು ನಿರ್ಧರಿಸಲಾಗಿದೆ…
Read More

ಹಳಿಯಾಳ: ಕೊರೊನಾ ಮಹಾಮಾರಿ ರೋಗಕ್ಕೆ ಸಿಲುಕಿ ದೇಶ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದೆ. ಅದರ ವಿರುದ್ಧ ಹೋರಾಡುತ್ತಿರುವ ಕೊರೊನಾ ವಾರಿಯರ್ರ‍್ಸ್‌ಗಳಿಗೆ ವಿಶೇಷ ಪ್ರೋತ್ಸಾಹ ಧನ ಘೋಷಣೆ ಮಾಡಿ ಎಂದು ಶಾಸಕ ಆರ್.ವಿ…
Read More

ಶಿರಸಿ: ತಾಲೂಕಿನ ತಾಲೂಕಿನ ಮೇಲಿನ ಓಣಿಕೇರಿ ಪಂಚಾಯತ ವ್ಯಾಪ್ತಿಯ ಕಪ್ಪರಮನೆ ಗ್ರಾಮಕ್ಕೆ ಲೊಕೋಪಯೋಗಿ ಇಲಾಖೆಯಿಂದ ಮಂಜೂರಾದ ರೂ.37 ಲಕ್ಷದ ಕಿರು ಸೇತುವೆ ಕಾಮಗಾರಿಗೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಭೂಮಿ…
Read More

ಕಾರವಾರ: ಜಿಲ್ಲೆಯಲ್ಲಿ ಕಳೆದ ಎರಡು- ಮೂರು ದಿನಗಳಿಂದ ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿರಲಿಲ್ಲ. ಆದರೆ ಶನಿವಾರದ ರಾಜ್ಯ ಆರೋಗ್ಯ ಇಲಾಖೆಯ ಹೆಲ್ತ್ ಬುಲೇಟಿನ್ ನಲ್ಲಿ ಮತ್ತೆರಡು ಹೊಸ ಕೊರೊನಾ ಕೇಸ್…
Read More

ಭಟ್ಕಳ: ರಾಜ್ಯದೆಲ್ಲೆಡೆ ಭಾನುವಾರದಲಾಕ್ ಡೌನ್ ವಿನಾಯಿತಿಯಿಂದ ಸಡಲಿಕೆ ನೀಡಿದ್ದು, ನಗರದ ಕಂಟೇನ್ಮೆಂಟ್ ಝೋನ್ ಹೊರತುಪಡಿಸಿ ಉಳಿದೆಡೆ ಅಗತ್ಯ ವಸ್ತುಗಳ- ವ್ಯಾಪಾರವಹಿವಾಟು ನಡೆಸಲು ಅನುಮತಿ ನೀಡಿರುವುದಾಗಿ ಇಲ್ಲಿನ ಸಹಾಯಕ ಆಯುಕ್ತರ ಕಾರ್ಯಾಲಯದ…
Read More

ಮುಂಡಗೋಡ: ಕಳೆದ ಎರಡು ತಿಂಗಳಿಂದ ಕೊವೀಡ್-19 ಕಾರ್ಯ ನಿಯೋಜನೆಯಲ್ಲಿರುವ ಆಶಾ ಕಾರ್ಯಕರ್ತೆಯರಿಗೆ ಮಾಸಿಕ 10 ಸಾವಿರ ರೂ. ಪರಿಹಾರ ಧನ ನೀಡಬೇಕು. ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ…
Read More

ಕುಮಟಾ: ಇಲ್ಲಿನ ಎಪಿಎಮ್‍ಸಿಯ ನೂತನ ಅಧ್ಯಕ್ಷರಾಗಿ ರಮೇಶ ಪ್ರಸಾದ ಗೋಕರ್ಣ ಹಾಗೂ ಉಪಾಧ್ಯಕ್ಷರಾಗಿ ಶಾಂತರಾಜ ಶಿವಯ್ಯ ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಪಿಎಮ್‍ಸಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ…
Read More