ಕಷಾಯ ಸೇವಿಸಿ ವ್ಯಕ್ತಿ ಮೃತ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಶಿರಸಿಯ ಆಲ್ ಷಿಫಾ ಆಯುರ್ವೇದಿಕ್ (ಫಾರೆಸ್ಟರ್) ಅಂಗಡಿಯ ಮೇಲೆ ದೂರು ದಾಖಲು
ಶಿರಸಿ: ಭಾನುವಾರ ಬೆಳಿಗ್ಗೆ ಯಾವುದೋ ಕಷಾಯ ಕುಡಿದ ಪರಿಣಾಮ ಮೃತಹೊಂದಿದ್ದ ಎನ್ನಲಾಗಿದ್ದ ಪ್ರಾನ್ಸಿಸ್ ರೆಗೋ ಹಾಗು ತೀವ್ರ ಅನಾರೋಗ್ಯದ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿರುವ ಮೃತ ವ್ಯಕ್ತಿಯ ತಂದೆ ನಿಕ್ಲಾವ್ ರೇಗೊ…
Read More