ಬಡ ಕುಟುಂಬಕ್ಕೆ ದಿನಸಿ, ಅಕ್ಕಿ ಚೀಲ ವಿತರಿಸಿದ ಶಾಸಕಿ ರೂಪಾಲಿ
ಕಾರವಾರ: ಕಡುಬಡತನ ಎದುರಿಸುತ್ತಿರುವ ಕುಟುಂಬಗಳನ್ನು ಪತ್ತೆಹಚ್ಚಿ ವಯಕ್ತಿಕವಾಗಿ ನನ್ನ ಕೈಲಾದಷ್ಟು ಏನಾದರೂ ಸಹಾಯ ಮಾಡಬೇಕೆಂಬುದು ನನ್ನ ಇಚ್ಚೆ. ಈ ನಿಟ್ಟಿನಲ್ಲಿ ಕ್ಷೇತ್ರದಾದ್ಯಂತ ದಿನಸಿ ಅಥವಾ ಅಕ್ಕಿ ಚೀಲವನ್ನು ವಿತರಿಸಲಾಗುತ್ತಿದೆ ಎಂದು…
Read More