ಹೊಳೆಗದ್ದೆ ಟೋಲ್ ನಾಕಾ ಸಿಬ್ಬಂದಿಗಳಿಗಿಲ್ಲ ಮಾಸ್ಕ್, ಹ್ಯಾಂಡ್ ಗ್ಲೌಸ್; ಮುನ್ನೆಚ್ಚರಿಕಾ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ
ಕುಮಟಾ: ತಾಲೂಕಿನ ಹೊಳೆಗದ್ದೆಯ ಟೋಲ್ ನಾಖಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ಹಣ ತೆಗೆದುಕೊಳ್ಳುವಾಗ ಹಾಗೂ ಹಣ ನೀಡುವಾಗ ಮಾಸ್ಕ್ ಹಾಗೂ ಹ್ಯಾಂಡ್ ಗ್ಲೌಸ್ ಬಳಸುತ್ತಿಲ್ಲ. ಇದರಿಂದ ಸೋಂಕಿತ ಅಥವಾ ಶಂಕಿತ ವ್ಯಕ್ತಿಯಾಗಿದ್ದರೆ…
Read More