Monthly Archives: March 2020

ಶಿರಸಿ: ಕರೋನಾ ಸಂಬಂಧಿಸಿದಂತೆ ಕೇಂದ್ರ ಸರಕಾರ ನೀಡಿದ ಸೂಚನೆಯಂತೆ ಜಿಲ್ಲೆಯ ಸಂಸದ ಅನಂತಕುಮಾರ ಹೆಗಡೆ ತಮ್ಮ ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅಡಿಯಲ್ಲಿ ₹ 1 ಕೋಟಿಯನ್ನು ನೀಡಿದ್ದಾರೆ.…
Read More

ಭಟ್ಕಳ: ಜಿಲ್ಲೆಯ ಕರೋನಾ ಸೊಂಕಿತರ ಸಂಖ್ಯೆ ಈಗಾಗಲೇ 7 ಕ್ಕೆ ಏರಿದ್ದು, ಮಂಗಳವಾರ ಮಧ್ಯಾಹ್ನ ಭಟ್ಕಳದಲ್ಲಿ ಮತ್ತೊಂದು ಕರೋನಾ ಪಾಸಿಟಿವ್ ದೃಢಪಟ್ಟಿದೆ. ಆ ಮೂಲಕ ಜಿಲ್ಲೆಯ ಭಟ್ಕಳದಲ್ಲಿಯೇ ಒಟ್ಟೂ 8…
Read More

ಮುಂಡಗೋಡ: ಗ್ರಾಮೀಣ ಭಾಗಗಳಿಗೆ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ಪೂರೈಕೆ ಮಾಡಬೇಕು. ಪಟ್ಟಣದಲ್ಲಿ ಈಗಾಗಲೇ ಇಂತಹ ಯೋಜನೆ ಯಶಸ್ವಿಯಾಗಿ ಜಾರಿಯಾಗಿದೆ. ತರಕಾರಿ, ದಿನಸಿ ಸಾಮಗ್ರಿ ವಿತರಿಸುವವರಿಗೆ ಪಾಸ್ ನೀಡಲಾಗುವುದು. ಹಳ್ಳಿಗಳಲ್ಲಿ…
Read More

ಮುಂಡಗೋಡ: ಕೊರೋನಾ ವೈರಸ್ ಮುಂಜಾಗ್ರತೆಯಾಗಿ ಕಳೆದ 5- 6 ದಿನಗಳಿಂದ ಜನಸಂದಣಿ ನಿಯಂತ್ರಿಸಲು ಹರಸಾಹಸಪಟ್ಟ ಪೊಲೀಸರು ಇಂದಿನಿಂದ ಮತ್ತಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರು. ಸೋಮವಾರ ವಾರ ಸಂತೆ ನಡೆಯಬೇಕಿತ್ತು…
Read More

ಕಾರವಾರ: ಇಲ್ಲಿನ ಸಣ್ಣ ಮುಡಗೇರಿ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಗೋವಾ ಮದ್ಯವನ್ನು ಅಬಕಾರಿ ಪೊಲೀಸರು ಸೋಮವಾರ ಜಪ್ತಿ ಮಾಡಿದ್ದಾರೆ. 48 ಸಾವಿರ ರೂ ಮೌಲ್ಯದ ಒಟ್ಟೂ 119 ಲೀ. ಮದ್ಯ…
Read More

ಕುಮಟಾ: ಕೊರೊನಾ ಮುನ್ನೆಚ್ಚರಿಕಾ ಕ್ರಮವಾಗಿ ಕೇಂದ್ರ ಸರ್ಕಾರ ಭಾರತದಾದ್ಯಂತ ಲಾಕ್‌ಡೌನ್ ಆದೇಶಿಸಿರುವುದರಿಂದ ಕೇಬಲ್ ಆಪರೇಟರ್‌ಗಳು ಸಾರ್ವಜನಿಕರಿಗೆ ಸಮರ್ಪಕ ಸೇವೆ ನೀಡಲು ಸಾಧ್ಯವಾಗದೇ, ತೀವ್ರ ನಷ್ಟ ಎದುರಿಸುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ದೇಶದಾದ್ಯಂದ…
Read More

ಕುಮಟಾ: ಕೊಯ್ಲಿನ ಹಂತದಲ್ಲಿರುವ ಸಿಹಿ ಈರುಳ್ಳಿ ಬೆಳೆಗೆ ಕೊರೊನಾ ವೈರಸ್‍ನ ಕರಿನೆರಳಿನ ಛಾಯೆ ಆವರಿಸಿದ್ದು, ಇದರಿಂದ ತಾಲೂಕಿನ ಈರುಳ್ಳಿ ಬೆಳೆಗಾರರಿಗೆ ಕೈಗೆಬಂದ ತುತ್ತು ಬಾಯಿಗೆ ಬರದ ಸ್ಥಿತಿ ನಿರ್ಮಾಣಗೊಂಡಿದೆ. ತಾಲೂಕಿನ…
Read More

ಕುಮಟಾ: ತಾಲೂಕಿನಲ್ಲಿರುವ ಕೆಲವು ಕಿರಾಣಿ ಹಾಗೂ ಔಷಧ ಅಂಗಡಿಗಳನ್ನು ತೆರೆಯಲು ಸರ್ಕಾರದ ಅನುಮತಿಯಿದ್ದರೂ, ಕೊರೊನಾ ವೈರಸ್ ಹರಡುತ್ತದೆ ಎಂಬ ಭಯದಿಂದ ವ್ಯಾಪಾರಸ್ಥರು ಅಂಗಡಿಗಳನ್ನು ತೆರೆಯಲು ಹಿಂದೇಟು ಹಾಕುತ್ತಿದ್ದಾರೆ. ಭಾರತ ಲಾಕ್‍ಡೌನ್…
Read More

ಶಿರಸಿ: ಮಧ್ಯ ರಸ್ತೆಯಲ್ಲಿ ಬೈಕಿನಲ್ಲಿ ನಿಂತ ಜನರು 'ನನ್ನನ್ನು ಕ್ಷಮಿಸಿ ನಾನು ಆದೇಶ ಉಲ್ಲಂಘಿಸಿ ಸ್ವಯಂಕೃತ ತಪ್ಪು ಮಾಡಿದ್ದೇನೆ' ಎಂಬ ಫಲಕವನ್ನು ಕೈಲಿಡಿದು ಪ್ರದರ್ಶಿಸಿದ ಅಚ್ಛರಿಯ ಘಟನೆ ಸೋಮವಾರ ಕಂಡುಬಂದಿದೆ.…
Read More

ಮುಂಡಗೋಡ: ಕೊರೊನಾ ವೈರಾಣುವಿನ ಕುರಿತು ಮುಂಜಾಗೃತಾ ಕ್ರಮ ಕೈಗೊಳ್ಳಲು ಎಲ್ಲೆಡೆ ಆದ್ಯತೆ ನೀಡಲಾಗುತ್ತಿದೆ. ಸಾಮಾಜಿಕ ಕಾರ್ಯಕರ್ತರು ಕೈಲಾದ ಸಹಾಯ ಮಾಡುತ್ತ, ಸಂಕಷ್ಟದಲ್ಲಿರುವರಿಗೆ ನೆರವಿನ ಹಸ್ತ ಚಾಚುತ್ತಿದ್ದಾರೆ. ಚಿಗಳ್ಳಿ ಗ್ರಾಮದ ಯುವಕನೊಬ್ಬ…
Read More