ಗೋಕರ್ಣದಲ್ಲಿ ಪ್ರಾರಂಭಗೊಂಡ ಶಿವರಾತ್ರಿ ಮಹೋತ್ಸವ
ಗೋಕರ್ಣ: ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯ ಮಾರ್ಗದರ್ಶನದಲ್ಲಿ ಮಹಾಬಲೇಶ್ವರ ದೇವಾಲಯದ ವಿಕಾರಿ ಸಂವತ್ಸರದ ಶಿವರಾತ್ರಿ ಮಹೋತ್ಸವವು ಗಣೇಶ ಪೂಜೆ ನಂದಿ ಧ್ವಜಾರೋಹಣ ಮೂಲಕ ಸೋಮವಾರ ಪ್ರಾರಂಭಗೊಂಡಿತು. ಮುಖ್ಯ ಅರ್ಚಕರಾದ…
Read More