ನಿಧಿ ಶೋಧನೆ ಯತ್ನ: ಎಚ್ಚೆತ್ತ ಗ್ರಾಮಸ್ಥರು; ಪೋಲೀಸರ ಅತಿಥಿಯಾದ್ರು ಈ ನಾಲ್ವರು
ಕಾರವಾರ: ಸಾಗರ ತಾಲ್ಲೂಕಿನ ಆವಿನಹಳ್ಳಿ ಸಮೀಪದ ಬಡವಗೋಡು ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಹಿಂಬದಿಯಲ್ಲಿ ನಿಧಿ ಶೋಧನೆಯಲ್ಲಿ ತೊಡಗಿದ್ದ ನಾಲ್ವರನ್ನು ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡದಿದ್ದಾರೆ. ಬಡವಗೋಡು ಗ್ರಾಮದ ಮಲ್ಲಿಕಾರ್ಜುನಯ್ಯ,…
Read More