ರಾಜ್ಯ ಮಟ್ಟದ ಉಚಿತ ವಸತಿ ಶಿಕ್ಷಣ ಪ್ರತಿಭಾ ಪ್ರವೀಣ ಪರೀಕ್ಷೆ; 100ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿ

ಗೋಕರ್ಣ: ಇಲ್ಲಿಯ ಸಮೀಪದ ನೆಲಗುಣಿಯ ಮೊಡರ್ನ ಎಜ್ಯುಕೇಶನ ಟ್ರಸ್ಟ್ (ರಿ.)ನ ಶ್ರೀ ರಾಘವೇಶ್ವರ ಭಾರತೀ ಆಂಗ್ಲ ಮಾಧ್ಯಮ ಶಾಲೆ ಶಾರದಾ ವಿದ್ಯಾನಿಕೇತನಾ ಪಬ್ಲಿಕ್ ಸ್ಕೂಲ್ ಮತ್ತು ಪಿ.ಯು ಕಾಲೇಜ ಇವರ ವತಿಯಿಂದ ಬುಧವಾರದಂದು ರಾಜ್ಯಮಟ್ಟದ ಉಚಿತ ಪಿಯುಸಿ ವಸತಿ ಶಿಕ್ಷಣದ ಪ್ರತಿಭಾ ಪ್ರವೀಣ ಪರೀಕ್ಷೆ ಜರುಗಿತು.

ಒಟ್ಟೂ 100ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೇಯನ್ನು ಬರೆದಿದ್ದು. ಗಣಿತ, ವಿಜ್ಞಾನ, ರಸಾಯನಶಾಸ್ತ್ರ, ಭೌತ ಶಾಸ್ತ್ರ ಮತ್ತು ಜೀವ ಶಾಸ್ತ್ರ ಎಂಬ ವಿಷಯದ ಕುರಿತು 2 ತಾಸುಗಳ ಕಾಲ ನಡೆದ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಕುಮಟಾ ಅಂಕೋಲಾ, ಕಾರವಾರ, ಹೊನ್ನಾವರ, ಭಟ್ಕಳ, ಶಿರಾಲಿ ಮತ್ತು ಗೋಕರ್ಣದ ಶಾಲೆಯ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಿದ್ದರು.

Categories: ಚಿತ್ರ ಸುದ್ದಿ

Leave A Reply

Your email address will not be published.