ಯಲ್ಲಾಪುರದಲ್ಲಿ ಪ್ರಧಾನಮಂತ್ರಿ ಶ್ರಮಯೋಗಿ ಮಾನಧನ ಪಿಂಚಣಿ ಯೋಜನೆ ಜಾಗೃತಿ

ಯಲ್ಲಾಪುರ: ಪಟ್ಟಣದ ಶಾಸಕರ ಕಚೇರಿಯಲ್ಲಿ ಕಾರ್ಮಿಕ ಇಲಾಖೆಯ ವತಿಯಿಂದ ಪ್ರಧಾನಮಂತ್ರಿ ಶ್ರಮಯೋಗಿ ಮಾನಧನ ಪಿಂಚಣಿ ಯೋಜನೆಯ ಜಾಗೃತಿ ಕಾರ್ಯಕ್ರಮ ನಡೆಯಿತು.

ಕಾರ್ಮಿಕರಿಗೆ ಪಿಂಚಣಿ ಕಾರ್ಡ್‍ಗಳನ್ನು ಶಾಸಕ ಶಿವರಾಮ ಹೆಬ್ಬಾರ ವಿತರಿಸಿದರು. ಕಾರ್ಮಿಕ ಅಧಿಕಾರಿ ಬಿ. ಎಸ್. ಬೆಟಗೇರಿ ಯೋಜನೆಯ ಕುರಿತು ವಿವರಿಸಿದರು. ಕಾರ್ಮಿಕ ಸಂಘದ ಅಧ್ಯಕ್ಷ ಗಣಪತಿ ನಾಯ್ಕ, ಕಾರ್ಯದರ್ಶಿ ಸಂತೋಷ ಮರಾಠಿ, ಜಗ್ಗು ಹುಂಬೆ ಹೊಸಳ್ಳಿ ಇದ್ದರು.

Categories: ಚಿತ್ರ ಸುದ್ದಿ

Leave A Reply

Your email address will not be published.