ಸಂಕ್ರಾಂತಿ ಪ್ರಯುಕ್ತ ಯಲ್ಲಾಪುರದಲ್ಲಿ ಗಾಳಿಪಟ ಹಾರಾಟ ಸ್ಪರ್ಧೆ


ಯಲ್ಲಾಪುರ: ಮಕರ ಸಂಕ್ರಾಂತಿ ಪ್ರಯುಕ್ತ ಸಹ್ಯಾದ್ರಿ ನಿಸರ್ಗ ಬಳಗ, ದೇವಿ ಹ್ಯಾಂಡಿಕ್ರಾಫ್ಟ್, ಉಮಾಮಹೇಶ್ವರ ಯುವ ಸೇನೆ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಜ.15 ರಂದು ಮಧ್ಯಾಹ್ನ 3 ಕ್ಕೆ ಅಲಂಕಾರಿಕ ಗಾಳಿಪಟ ಹಾರಾಟ ಸ್ಪರ್ಧೆ ಕಾಳಮ್ಮನಗರ ತಾಲೂಕಾ ಕ್ರೀಡಾಂಗಣದಲ್ಲಿ ನಡೆಯಲಿದೆ.

Categories: ಚಿತ್ರ ಸುದ್ದಿ

Leave A Reply

Your email address will not be published.